ಬಿಟ್ಟರೆ ಇನ್ನೆಂದೂ ಸಿಗದ ಆಫರ್!.1999 ರೂ.ಒಳಗೆ ಖರೀದಿಸಿ ಈ 10 ಶಾಕಿಂಗ್ ಗ್ಯಾಜೆಟ್ಸ್!!

  ಭಾರತದ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಭಾರೀ ಸೆಡ್ಡು ಹೊಡೆಯುತ್ತಿರುವ ಪೇಟಿಎಂ ಮಾಲ್ ಇದೀಗ ಬಂಪರ್ ಆಫರ್ ಅನ್ನು ಘೋಷಿಸಿದೆ. ಇ-ವಾಣಿಜ್ಯ ಮಾರುಕಟ್ಟೆಯಲ್ಲಿ ಬಿಗ್‌ ಸೇಲ್‌ಗಳನ್ನು ಆಯೋಜಿಸುತ್ತಿದ್ದ ಇತರೆ ಇ ಕಾಮರ್ಸ್ ಕಂಪೆನಿಗಳಂತೆ ಪೇಟಿಎಂ ಮಾಲ್ ಕೂಡ 'ಸೂಪರ್ ಸಮ್ಮರ್ ಸೇಲ್' ಅನ್ನು ಆಯೋಜಿಸಿದೆ.

  ಸೂಪರ್ ಸಮ್ಮರ್ ಸೇಲ್' ಆಯೋಜಿಸಿರುವ ಪೇಟಿಎಂ ಮಾಲ್ ಬಹುತೇಕ ಎಲ್ಲಾ ಗ್ಯಾಜೆಟ್ಸ್ ವಸ್ತುಗಳ ಆಕರ್ಷಕ ಡಿಸ್ಕೌಂಟ್ಸ್ ಅನ್ನು ಘೋಷಿಸಿದೆ. ಸ್ಮಾರ್ಟ್‌ಪೋನ್‌ಗಳು ಮತ್ತು ಟಿವಿಯಂತಹ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇನ್ನು ಈ 'ಸಮ್ಮರ್ ಸೇಲ್' ವಿಶೇಷವೆಂದರೆ ಕಡಿಮೆ ಬೆಲೆಯ ಗ್ಯಾಜೆಟ್‌ಗಳು ಸಹ ಬಾರಿ ಡಿಸ್ಕೌಂಟ್ಸ್ ಹೊಂದಿವೆ.

  ಬಿಟ್ಟರೆ ಸಿಗದ ಆಫರ್!..1999 ರೂ.ಒಳಗೆ ಖರೀದಿಸಿ ಈ 10 ಶಾಕಿಂಗ್ ಗ್ಯಾಜೆಟ್ಸ್!!

  ಹಾಗಾಗಿ, ಇಂದಿನ ಲೇಖನದಲ್ಲಿ ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಡಿಸ್ಕೌಂಟ್ಸ್ ಬೆಲೆಯಲ್ಲಿ ಲಭ್ಯವಿರುವ ಡಿಮೆ ಬೆಲೆಯ ಗ್ಯಾಜೆಟ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ. 1,999 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 10 ಗ್ಯಾಜೆಟ್ ಉತ್ಪನ್ನಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದು, ಅವುಗಳು ಯಾವುವು ಎಂಬುದನ್ನು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಮ್ಬ್ರೇನ್ ನಾಕ್ಔಟ್ ಕೆ 6 ಪವರ್ ಬ್ಯಾಂಕ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ 20100mAh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಯು ಪೂರ್ತಿ ಕ್ಯಾಶ್‌ಬ್ಯಾಕ್ ನಂತರ 1,719 ರೂಪಾಯಿಗಳಿಗೆ ಲಭ್ಯವಿದೆ. 10-12 ಗಂಟೆಗಳ ಚಾರ್ಜ್ ಅನ್ನು ಈ ಪವರ್ ಬ್ಯಾಂಕ್ ನೀಡಲಿದೆ.

  3/21 ಪೊರ್ಟ್ರಾನಿಕ್ಸ್ ಮಫ್ಸ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ 3/21 ಪೊರ್ಟ್ರಾನಿಕ್ಸ್ ಮಫ್ಸ್ ವೈರ್ಲೆಸ್ ಓವರ್-ದಿ-ಹೆಡ್ ಇಯರ್ ಪೋನ್ 934 ರೂಪಾಯಿಗಳಿಗೆ ಲಭ್ಯವಿದೆ. ಮಡಿಚಬಲ್ಲ ಹೆಡ್ಬ್ಯಾಂಡ್ ವಿನ್ಯಾಸದೊಂದಿಗೆ ಬಂದಿರುವ ಈ ಇಯರ್ ಫೋನ್ ಬ್ಲೂಟೂತ್ v4.0 ಸಪೋರ್ಟ್ ಹೊಂದಿದ್ದು, 10m ಸಂಪರ್ಕ ಮತ್ತು 10 ಗಂಟೆಗಳ ಸಮಯವನ್ನು ಹೊಂದಿದೆ.

  ಹೆಚ್‌ಪಿ ಕ್ಲಾಸಿಕ್ ವೈರ್ಲೆಸ್ ಮೌಸ್ ಕೀಬೋರ್ಡ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ 1,799 ರೂ ಮೂಲ ಬೆಲೆ ಹೊಂದಿರುವ ಹೆಚ್‌ಪಿ ಕ್ಲಾಸಿಕ್ ವೈರ್ಲೆಸ್ ಮೌಸ್ ಕೀಬೋರ್ಡ್ ಸೆಟ್ 1,360 ರುಪಾಯಿಗಳಿಗೆ ಲಭ್ಯವಿದೆ. 1,360 ರೂ.ಬೆಲೆಯ ಕೀಬೋರ್ಡ್ ಮತ್ತು ಮೌಸ್ ಎರಡೂ ವೈರ್ಲೆಸ್ ಸಂಪರ್ಕವನ್ನು ಬೆಂಬಲಿಸುತ್ತವೆ.

  ಮ್ಯಾಗಿ ಡೀಲ್ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ವೈರ್ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿರುವ ಮ್ಯಾಗಿ ಡೀಲ್ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ 969 ರೂಪಾಯಿಗಳಲ್ಲಿ ಲಭ್ಯವಿದೆ. 500mAh-1000mAh ಚಾರ್ಜಿಂಗ್ ಪ್ರವಾಹವನ್ನು ನೀಡುವ ಈ ಮ್ಯಾಗಿ ಡೀಲ್ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮೂಲ ಬೆಲೆ 1,368 ರುಪಾಯಿಗಳಾಗಿವೆ.

  ಸೆಲ್ಫಿ ಸ್ಟಿಕ್, ಪವರ್ ಬ್ಯಾಂಕ್, ವೈರ್ಲೆಸ್ ಸ್ಪೀಕರ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಸೆಲ್ಫಿ ಸ್ಟಿಕ್, ಪವರ್ ಬ್ಯಾಂಕ್, ಬ್ಲೂಟೂತ್ ಸ್ಪೀಕರ್‌ನಂತಹ ಬಹು ಉದ್ದೇಶದ ಕ್ಯಾಸೆಮಂಟ್ರಾ ಸೆಲ್ಫಿ ಸ್ಟಿಕ್, ಪವರ್ ಬ್ಯಾಂಕ್, ವೈರ್ಲೆಸ್ ಸ್ಪೀಕರ್ ಸಾಧನ 1,759 ರೂಪಾಯಿಗಳಿಗೆ ಲಭ್ಯವಿದೆ. 5 ಗಂಟೆಗಳ ಪ್ಲೇಟೈಮ್ ಹೊಂದಿರುವ ಬ್ಲೂಟೂತ್ ಸ್ಪೀಕರ್, 2 ಗಂಟೆಗಳ ಚಾರ್ಜಿಂಗ್ ಸಮಯದ ಪವರ್ ಬ್ಯಾಂಕ್ ಆಗಿರುವ ಇದರ ಮೂಲ ಬೆಲೆ 2,999 ರೂಪಾಯಿಗಳಾಗಿವೆ.

  ಎನಿಕ್ಯಾಸ್ಟ್ ವೈರ್ಲೆಸ್ ವೈ-ಫೈ ಹೆಚ್‌ಡಿ ಟಿವಿ ಸ್ಟಿಕ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಎನಿಕ್ಯಾಸ್ಟ್ ವೈರ್ಲೆಸ್ ವೈ-ಫೈ ಹೆಚ್‌ಡಿ ಟಿವಿ ಸ್ಟಿಕ್ ಕೇವಲ 841 ರೂಪಾಯಿಗಳಲ್ಲಿ ಲಭ್ಯವಿದೆ. ವೈ-ಫೈ ಸಹಾಯದಿಂದ ವೈರ್ಲೆಸ್ ಪರದೆಯ ಪ್ರತಿಬಿಂಬವನ್ನು ಟಿವಿಯಲ್ಲಿ ಮೀಡಿಸುವ ಈ ಹೆಚ್‌ಡಿ ಟಿವಿ ಸ್ಟಿಕ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಕಾರ್ಯಾಚರಣಾ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ.

  ಕಾರ್ಡ್ಬೋರ್ಡ್ ವಿಆರ್ ಬಾಕ್ಸ್ 2

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಹೊಂದಿಕೊಳ್ಳುವ ಎಂಡಿಐ ಕಾರ್ಡ್ಬೋರ್ಡ್ ವಿಆರ್ ಬಾಕ್ಸ್ 2 ಕೇವಲ 1,686 ರೂಪಾಯಿಗಳಿಗೆ ಲಭ್ಯವಿದೆ. ಈ ವರ್ಚುವಲ್ ರಿಯಾಲಿಟಿ ಹೆಡ್ಸೆಟ್ 3D ವೀಡಿಯೊ ಮತ್ತು ವಿಆರ್ ಆಟಗಳಿಗೆ ಹೇಳಿ ಮಾಡಿಸಿದಂತಿದೆ. ಇದರ ಮೂಲ ಬೆಲೆ 5,915 ರೂಪಾಯಿಗಳಾಗಿವೆ.

  ರಾಕ್ 3 ಇನ್ 1 ಕೇಬಲ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಈ ಮೂರು-ಇನ್-ಕೇಬಲ್ ಕೇವಲ 1,320 ರೂಪಾಯಿಗಳ ಬೆಲೆಯನ್ನು ಹೊಂದಿದೆ. ಮೈಕ್ರೋ-ಯುಎಸ್ಬಿ, ಐಫೋನ್‌ಲ್ಲಿರುವ ಮಿಂಚಿನ ಕೇಬಲ್ ಹಾಗೂ ಯುಎಸ್‌ಬಿ ಪೋರ್ಟ್ ಹೊಂದಿರುವ ಇದರ ಮೂಲ ಬೆಲೆ 3,106 ರೂಪಾಯಿಗಳಾಗಿವೆ.

  ಸೋನಿ MDR-XB450 ಎಕ್ಸ್ಟ್ರಾ ಬಾಸ್ ಹೆಡ್‌ಫೋನ್

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ ಸೋನಿ MDR-XB450 ಎಕ್ಸ್ಟ್ರಾ ಬಾಸ್ ಹೆಡ್‌ಫೋನ್ ಕೇವಲ 1,665 ರೂಪಾಯಿಗಳಿಗೆ ಲಭ್ಯವಿದೆ. ಶಕ್ತಿಯುತವಾದ ಈ ಹೆಡ್‌ಫೋನ್ ಬ್ಯಾಟರಿಯಿಂದ ಚಾಲಿತ ಎಲೆಕ್ಟ್ರೋ ಬಾಸ್ ಬೂಸ್ಟರ್‌ನೊಂದಿಗೆ ಸಂಗೀತವನ್ನು ಆಲಿಸಲು ಸಹಕರಿಸುತ್ತದೆ. ಇದರ ಮೂಲ ಬೆಲೆ 2,190 ರೂಪಾಯಿಗಳಾಗಿವೆ.

  ಷಟರ್‌ಬಗ್ಸ್ ಎಸ್‌ಬಿ 980 12 ಎಂಪಿ ಆಕ್ಷನ್ ಕ್ಯಾಮರಾ

  ಪೇಟಿಎಂ ಮಾಲ್ 'ಸೂಪರ್ ಸಮ್ಮರ್ ಸೇಲ್' ನಲ್ಲಿ 9,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿರುವ ಷಟರ್‌ಬಗ್ಸ್ ಎಸ್‌ಬಿ 980 12 ಎಂಪಿ ಆಕ್ಷನ್ ಕ್ಯಾಮರಾ ಕೇವಲ 1,499 ರೂಪಾಯಿಗಳಿಗೆ ಲಭ್ಯವಿದೆ. 2x ಆಪ್ಟಿಕಲ್ ಜೂಮ್‌ನೊಂದಿಗೆ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಈ ಕ್ಯಾಮೆರಾ 64GB ವರೆಗೆ ಮೆಮೊರಿ ಕಾರ್ಡ್ ಬೆಂಬಲವನ್ನು ನೀಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  It seems like sale season is always on in the e-commerce market. Paytm, just after holding the Happiness Sale, is now holding a Super Summer Sale. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more