Home
Gadgets

ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್: ಇದನ್ನು ಮಡಚಲು ಬಹುದಂತೆ..!

By Lekhaka

ಮೊಬೈಲ್ ಆಕ್ಸಿಸಿರಿಸ್ ಗಳನ್ನು ತಯಾರು ಮಾಡುವಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಪಿಬ್ಲೇ ಬ್ರಾಂಡ್ ಹೊಸ ಮಾದರಿಯ ವೈರ್ ಲೈನ್ ಹೆಡ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೂ. 2,750ಕ್ಕೆ ಬಿಡುಗಡೆಗೊಂಡಿರುವ ಎಲೈಟ್ ಹೆಡ್ ಫೋನ್ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್: ಇದನ್ನು ಮಡಚಲು ಬಹುದಂತೆ..!

ಅಲ್ಲದೇ ಇದು ಪಿಬ್ಲೇ.ಕಾಮ್ ಮತ್ತು ಅಮೆಜಾನ್ .ಇನ್ ನಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಈ ಹೆಡ್ ಫೋನ್ ಮಿಲ್ಟ್ರಿ ಗ್ರೀನ್ ಮತ್ತು ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ. ಪಿಬ್ಲೇ ಎಲೈಟ್ ಹೆಡ್ ಫೋನ್ ಅನ್ನು ಮಡಚಬಹುದಾಗಿದ್ದು, ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುವುದು ಸುಲಭವಾಗಲಿದೆ.

ಅಲ್ಲದೇ ಈ ಹೆಡ್ ಫೋನ್ ಕಿವಿಯಲ್ಲಿ ಕುರುವುದಕ್ಕಾಗಿ ಸಾಫ್ಟ್ ಕುಷನ್ ಇಯರ್ ಕಪ್ ಗಳನ್ನು ನೀಡಲಾಗಿದೆ. ಇವು ಹಾಕಿಕೊಳ್ಳಲು ಉತ್ತಮವಾಗಿದೆ. ಇದರಲ್ಲಿ 400mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 4-6 ಗಂಟೆಗಳ ಕಾಲ ಬ್ಯಾಕಪ್ ನೀಡಲಿದೆ.

ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್: ಇದನ್ನು ಮಡಚಲು ಬಹುದಂತೆ..!

ಪಿಬ್ಲೇ ಎಲೈಟ್ ವೈರ್ ಲೈಸ್ ಹೆಡ್ ಫೋನ್ 193 ಗ್ರಾಮ್ ತೂಕವಿರಲಿದ್ದು, ಇನ್ ಬಿಲ್ಟ್ ಮೈಕ್ರೊ ಫೋನ್ ಸಹ ಕಾಣಬಹುದಾಗಿದೆ. ಅಲ್ಲದೇ ಉತ್ತಮ ಗುಣಮಟ್ಟದ ಸೌಡ್ ಕ್ವಾಲಿಟಿಯನ್ನು ಇದು ಹೊಂದಿದೆ, ಬ್ಲೂಟೂತ್ 4.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅಲ್ಲದೇ ಇದು 33 ಅಡಿ ದೂರದಲ್ಲಿಯೂ ಕಾರ್ಯನಿರ್ವಹಿಸಲಿದೆ.

ನೋಡಲು ಉತ್ತಮ ವಿನ್ಯಾಸವನ್ನು ಹೊಂದಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಡ್ ಫೋನ್ ಗಳಿಗಿಂತ ಉತ್ತಮ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಜನರನ್ನು ಸೆಳೆಯಲಿದೆ ಎನ್ನಲಾಗಿದೆ.

Best Mobiles in India

English summary
Pebble ELITE are foldable wireless headphone priced at Rs. 2,750. The wireless headphones weigh 193 gm and have a built-in microphone for handsfree calling
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+