ಪೇಟಿಎಂ ಮಾಲ್‌ನಲ್ಲಿ ''ಪವರ್‌ಬ್ಯಾಂಕ್'' ಖರೀದಿಸಲು ಇದು ಭರ್ಜರಿ ಟೈಮ್!!

  ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಧೀರ್ಘಕಾಲ ಬಾಳಿಕೆ ಬರುವ ಈ ಪವರ್ ಬ್ಯಾಂಕ್ ಯಾರಿಗೆ ತಾನೇ ಬೇಡ ಹೇಳಿ?. ಕನಿಷ್ಟೆವೆಂದರೂ ಒಂದು ದಿನದಮಟ್ಟಿಗೆ ನಮ್ಮ ಸ್ಮಾರ್ಟ್‌ಫೋನಿಗೆ ಜೀವ ತುಂಬುವ ಪವರ್‌ಬ್ಯಾಂಕ್ ಒಂದು ಇಲ್ಲದಿದ್ದರೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲರೂ ಬ್ಯಾಟರಿ ಖಾಲಿಯಾಗುವ ತೊಂದರೆಯನ್ನು ಎದುರಿಸುವ ಪರಿಸ್ಥಿತಿ ಬಂದೇ ಬರುತ್ತದೆ.!

  ಪೇಟಿಎಂ ಮಾಲ್‌ನಲ್ಲಿ ''ಪವರ್‌ಬ್ಯಾಂಕ್'' ಖರೀದಿಸಲು ಇದು ಭರ್ಜರಿ ಟೈಮ್!!

  ಹಾಗಾಗಿಯೇ, ಪೇಟಿಎಂ ಮಾಲ್ ಇ ಕಾಮರ್ಸ್ ಜಾಲತಾಣ ಪವರ್‌ಬ್ಯಾಂಕ್ ಮೇಳವನ್ನು ಹಮ್ಮಿಕೊಂಡಿದೆ. ಭಾರೀ ಬೆಲೆಯ ಪವರ್‌ಬ್ಯಾಂಕ್‌ಗಳ ಮೇಲೆ ಡಿಸ್ಕೌಂಟ್ಸ್ ಮತ್ತು ಪ್ರೋಮೊ ಕೋಡ್‌ಗಳನ್ನು ಪೇಟಿಎಂ ಮಾಲ್ ಒದಗಿಸಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಪೇಟಿಎಂ ಮಾಲ್‌ನಲ್ಲಿ ಲಭ್ಯವಿರುವ ಉತ್ತಮ ಪವರ್‌ಬ್ಯಾಂಕ್‌ಗಳು ಯಾವುವು ಎಂಬುದನ್ನು ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1) Pinnaclz 10000mAh Powerbank LED Battery & LED Torch Light.

  ಪಿನ್ನಕ್ಲಜ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕ್ ಅನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 595 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 395 ರೂಪಾಯಿಗಳಲ್ಲಿ ಪಡೆಯಬವುದು.

  2) Zebra 10400 mAh Power Bank For All Smart Phones.

  ಝೀಬ್ರಾ ಕಂಪನಿಯ ಈ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಟನಲ್ಲಿ ಸುಮಾರು 444 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ FIRSTTIMELUCKY ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 244 ರೂಪಾಯಿಗಳಲ್ಲಿ ಪಡೆಯಬವುದು.

  3) ZOOOK ZP-PBS10C 10000mAh ULTRA-FAST CHARGING.

  ಜನಪ್ರಿಯ ಝೋಕ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2599 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,118 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 918 ರೂಪಾಯಿಗಳಲ್ಲಿ ಪಡೆಯಬವುದು.

  4) Stonx P3 15000 mAh Power bank.

  ಸ್ಟೋನ್ಸ್ ಕಂಪನಿಯ ಈ 15000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 599 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 399 ರೂಪಾಯಿಗಳಲ್ಲಿ ಪಡೆಯಬವುದು.

  5) P-1122 10000 mAh Power( Ambrane P-1122 10000 mAh Power)

  ಅಂಬ್ರಾನೆ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1799 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ599 ರೂಪಾಯಿಗಳಲ್ಲಿ ಪಡೆಯಬವುದು.

  6) Lionix High Speed Charging 10400 Mah Power Bank.

  ಲಿಯೊನಿಕ್ಸ್ ಕಂಪನಿಯ ಈ ಹೈ ಸ್ಪೀಡ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 449 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 249 ರೂಪಾಯಿಗಳಲ್ಲಿ ಪಡೆಯಬವುದು.

  7) Orenics New p3 Portable Battrey Charger 10400 mAh Power Bank.

  ಓರೆನಿಕ್ಸ್ ಕಂಪನಿಯ ಈ ಪೋರ್ಟಬಲ್ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 450 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 250 ರೂಪಾಯಿಗಳಲ್ಲಿ ಪಡೆಯಬವುದು.

  8) Intex IT- PBA 10K Poly 10000 mAh Power Bank.

  ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10000mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2299 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 899 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 699 ರೂಪಾಯಿಗಳಲ್ಲಿ ಪಡೆಯಬವುದು.

  ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
  9) Micromax Power Bank 10400 mAh.

  9) Micromax Power Bank 10400 mAh.

  ಜನಪ್ರಿಯ ಇಂಟೆಕ್ಸ್ ಕಂಪನಿಯ ಈ 10400mAh ಫೋನಿನ ಪವರ್ ಬ್ಯಾಂಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕಿನ ವಾಸ್ತವಿಕ ಬೆಲೆ 2099 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 799 ರೂಪಾಯಿಗಳಲ್ಲಿ ಪಡೆಯಬವುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Buy Power Banks for Mobile online at Upto 80% OFF at Paytmmall.com. Shop from the best range of Power Bank. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more