Home
Gadgets

Raksha Bandhan ಗಿಫ್ಟ್‌ ಐಡಿಯಾ: 3000ರೂ.ಒಳಗಿನ ಬೆಸ್ಟ್‌ ಸ್ಮಾರ್ಟ್ ಬ್ಯಾಂಡ್‌ಗಳು

By Gizbot Bureau

ರಕ್ಷಾಬಂಧನ ಹಬ್ಬಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಈ ಒಂದು ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ತೆಗೆದುಕೂಳ್ಳುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಈ ದಿನಂದು ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ನೀಡುವುದು ಸಂಪ್ರದಾಯ.

ರಕ್ಷಾಬಂಧನ

ಈ ಬಾರಿ ರಕ್ಷಾಬಂಧನ ದಿನದಂದೂ ನೀವು ನಿಮ್ಮ ಸಹೋದರಿಗೆ ಯಾವ ಉಡುಗೂರೆ ನೀಡುವುದು ಎಂಬ ಗೊಂದಲದಲ್ಲಿದ್ದಿರಾ?..ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಬ್ಯಾಂಡ್ ಡಿವೈಸ್‌ ಅನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆ ಎನ್ನಬಹುದಾಗಿದೆ. ಈ ಡಿವೈಸ್‌ಗಳು ಫಿಟ್ನೆಸ್‌ ಫೀಚರ್ಸ್‌ಗಳೊಂದಿಗೆ, ಆರೋಗ್ಯದ ಮೇಲೆ ನಿಗಾ ಇಡುವ ಆಯ್ಕೆಗಳನ್ನು ಹೊಂದಿರುತ್ತವೆ. ಭಿನ್ನ ಬೆಲೆಗಳಲ್ಲಿ ಸ್ಮಾರ್ಟ್‌ ಬ್ಯಾಂಡ್‌ಗಳು ಲಭ್ಯ ಇವೆ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ನಾವು 3,000ರೂ ಗಿಂತ ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ ಬ್ಯಾಂಡ್‌ಗಳ ಪಟ್ಟಿಯನ್ನು ನೀಡಿದ್ದೇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಶಿಯೋಮಿ ಮಿ ಬ್ಯಾಂಡ್ 4

ಶಿಯೋಮಿ ಮಿ ಬ್ಯಾಂಡ್ 4

ಬೆಲೆ: 2,299ರೂ

* 0.95-ಇಂಚಿನ (120 x 240 ಪಿಕ್ಸೆಲ್‌ಗಳು) ಎಮೊಲೆಡ್ 24bit ಕಲರ್ ಟಚ್ ಸ್ಕ್ರೀನ್ ಡಿಸ್‌ಪ್ಲೇ 400 ನಿಟ್ಸ್ ಬ್ರೈಟ್ನೆಸ್, 2.5D ಸ್ಕ್ರಾಚ್-ರೆಸಿಸ್ಟೆಂಟ್ ಗ್ಲಾಸ್.

* ಸಮಯ, ಪುಟ್ ಸ್ಟೆಪ್ಸ, ಹೃದಯ ಬಡಿತ, ಆ್ಯಕ್ಟಿವಿಟಿಸ್, ಹವಾಮಾನ, ಆಪ್ ನೂಟಿಪಿಕೆಶನ್ಸ , ಕರೆಗಳು ಮತ್ತು ಹಲವು ಮ್ಯೂಸಿಕ್ ಕಂಟ್ರೋಲ್‌ಗಳನ್ನ ಹೊಂದಿದೆ.

* ಫೋಟೋ ಪ್ಲೆಥಿಸ್ಮೊಗ್ರಫಿ (ಪಿಪಿಜಿ) / ಹಾರ್ಟ್ ರೇಟ್ ಸೆನ್ಸರ್.

* ನಿಮ್ಮ ಫಿಟ್ನೆಸ್ ಅನ್ನು ಮಾನಿಟರ್ ಮಾಡುತ್ತದೆ ಮತ್ತು ನಿಮ್ಮ ನಿದ್ರೆಯನ್ನು ಟ್ರ್ಯಾಕ್ ಮಾಡುತ್ತದೆ, ಸೆಡಿನೆಟರಿ ರಿಮ್ಐಡರ ಇದಾಗಿದೆ.

* ಟ್ರೈ-ಆಕ್ಸಿಸ್ ಅಕ್ಸೆಲೆರೊಮೀಟರ್ + ಟ್ರೈ-ಆಕ್ಸಿಸ್ ಗೈರೋ, ಕೆಪಾಸಿಟಿವ್ ವೇರ್ ಮಾನಿಟರಿಂಗ್ ಸೆನ್ಸರ್.

* 22.1 ಗ್ರಾಂ ಅಲ್ಟ್ರಾ ಲೈಟ್ ಬಾಡಿ

* 5ATM (50 ಮೀಟರ್) ನೀರು ನಿರೋಧಕ

* 5.0 LE ಬ್ಲೂಟೂತ್

* 135mAh ಲಿ ಐಯಾನ್ ಪಾಲಿಮರ್ ಬ್ಯಾಟರಿ

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್

ಬೆಲೆ: 2,499ರೂ

* 1.1-ಇಂಚಿನ (126 x 294 ಪಿಕ್ಸೆಲ್‌ಗಳು) ಎಮೊಲೆಡ್ ಕಲರ ಟಚ್ ಸ್ಕ್ರೀನ್ ಡಿಸ್‌ಪ್ಲೇ ಅಡ್ಜಸ್ಟೆಬಲ್ ಬ್ರಟನೆಸ್.

* ಮೇಸೆಜ ನೊಟಿಪಿಕೇಶನ, ಇನ್ ಕಮಿಂಗ್‌ ಕಾಲ್ ನೊಟಿಪಿಕೇಶನ, ಇನ್ ಕಮಿಂಗ್‌ ಕಾಲ್.

* ರಜೆಕ್ಶನ್, ಸ್ಟಾಪ್‌ವಾಚ್, ಟೈಮರ್, ಅಲಾರಾಂ (ವೈಬ್ರೇಶನ್) ಪೈಂಡ್ ಮೈ ಫೊನ್, ಜೆನ್.

* ಮೋಡ್ ಸಿಂಕ್ರೊನೈಸೇಶನ್ (ಆಯ್ದ ಒನ್‌ಪ್ಲಸ್ ಫೋನ್ ಮಾದರಿಗಳೊಂದಿಗೆ), ಹವಾಮಾನ ಮುನ್ಸೂಚನೆ

* ನಿಮ್ಮ ಮ್ಯೂಸಿಕ್ ಕಂಟ್ರೂಲ್ ಮಾಡುತ್ತದೆ, ಕ್ಯಾಮೆರಾ ಶಟರ್ ಅನ್ನು ನಿಯಂತ್ರಿಸಿ ಅಥವಾ ಯಾರು ಕಾಲ್ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದು.

* ಹೃದಯಬಡಿತ ಸಂವೇದಕ, ರಕ್ತದ ಆಮ್ಲಜನಕದ ಶುದ್ಧತ್ವ (SpO2) ಮಾನಿಟರ್ ಮಾಡುತ್ತದೆ.

* ಆಕ್ಟಿವಿಟಿ ಟ್ರ್ಯಾಕಿಂಗ್ ಮತ್ತು ಸ್ಲೀಪ್ ಟ್ರ್ಯಾಕಿಂಗ್

* 13 ವ್ಯಾಯಾಮ ವಿಧಾನಗಳು: ಇನಡೂರ್ ರನ್, ಔಟಡೂರ ರನ್, ಫ್ಯಾಟ್ ಬರ್ನ್ ರನ್, ಔಟಡೂರ ವಾಕ್, ಇನಡೂರ್ ಮತ್ತು ಔಟಡೂರ ಸೈಕ್ಲಿಂಗ್, ಎಲಿಪ್ಟಿಕಲ್ ಟ್ರೈನರ್, ರೋಯಿಂಗ್ ಮೆಷಿನ್, ಕ್ರಿಕೆಟ್, ಬ್ಯಾಡ್ಮಿಂಟನ್, ಪೂಲ್ ಸ್ವಿಮಿಂಗ್, ಯೋಗ ಮತ್ತು ಉಚಿತ ತರಬೇತಿ.

* 3-ಆಕ್ಸಿಸ್ ಆಕ್ಸಿಲೂಮಿಟರ್, ಗೈರೊಸ್ಕೋಪ್

* IP68 + 5ATM (50 ಮೀಟರ್) ವಾಟರ್ ರೆಸಿಸ್ಟನ್ಸ.

* ಬ್ಲೂಟೂತ್ 5.0 LE ಆಂಡ್ರಾಯ್ಡ್ 6.0 ಮತ್ತು ಹೆಚ್ಚಿನದಕ್ಕೆ ಸಂಪರ್ಕಿಸಲು ಮತ್ತು ಶೀಘ್ರದಲ್ಲೇ ಐಒಎಸ್‌ಗೆ ಒನ್‌ಪ್ಲಸ್ ಹೆಲ್ತ್ ಆಪ್.

* 110mAh ಬ್ಯಾಟರಿ.

ಫಾಸ್ಟ್ರಾಕ್ ರಿಫ್ಲೆಕ್ಸ್ 3.0

ಫಾಸ್ಟ್ರಾಕ್ ರಿಫ್ಲೆಕ್ಸ್ 3.0

ಬೆಲೆ: 2,495ರೂ.

* 10+ ಸ್ಪೂಟ್ಸ ಟ್ಯಾಕ್| ಸ್ಲೀಪ್ ಟ್ರ್ಯಾಕರ್

* ಡ್ಯುಯಲ್-ಟೋನ್ ವಿನ್ಯಾಸ

* ಫುಲ್ ಟಚ್ ಕಲರ ಡಿಸ್‌ಪ್ಲೆ

* ಸ್ಟೈಲಿಶ್ ವಾಚ್ ಪೆಸಗಳು

* ಕ್ಯಾಮೆರಾ ಮತ್ತು ಮ್ಯುಸಿಕ್ ಕಂಟ್ರೂಲ್

* TFT-LCD ಡಿಸ್‌ಪ್ಲೇ

* ವಾಟರ ರೆಸಿಸ್ಟನ್ಸ

ಜೀಬ್ರೋನಿಕ್ಸ್ ZEB-FIT2220CH

ಜೀಬ್ರೋನಿಕ್ಸ್ ZEB-FIT2220CH

ಬೆಲೆ: 2,999ರೂ

* 1.3-ಇಂಚಿನ TFT ಕಲರ್ ಡಿಸ್‌ಪ್ಲೇ ಜೊತೆಗೆ 100+ ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸಸ್

* ಬ್ಲೂಟೂತ್ 5.0 ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್ ಸಂಪರ್ಕಿಸಲು

* 8 ಕ್ರೀಡಾ ವಿಧಾನ: ಫುಟ್ಬಾಲ್, ಈಜು, ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್

* ರಕ್ತದೊತ್ತಡ, ಹೃದಯ ಬಡಿತ, ಸ್ಪೋ 2 ಆಕ್ಸಿಜನ್ ಸ್ಯಾಚುರೆಶನ್ ಮಾನಿಟರ ಮಾಡಬಹುದಾಗಿದೆ.

* ಟ್ರ್ಯಾಕ್ ಆಯ್ಕೆಗಳು ನಿದ್ರೆ, ಹಂತಗಳು, ಕ್ಯಾಲೋರಿಗಳು,ಡಿಸ್ಟನ್ಸ.

* IP68 ವಾಟರ ರೆಸಿಸ್ಟನ್ಸ

* ಕರೆ ಮಾಡುವವರ ಐಡಿ, ಕಾಲ್ ರಿಜೆಕ್ಟ ಮತ್ತು ಕ್ಯಾಮೆರಾ ಶಟರ್ ವೈಶಿಷ್ಟ್ಯ / ಅಲಾರಾಂ ಗಡಿಯಾರ ಮತ್ತು ಸೆಡೆನೆಟರಿ ರಿಮ್ಐಡರ

* ಮ್ಯುಸಿಕ್ ಪ್ಲೇ/ಪಸ್/ ಪ್ರಿವ್/ ನೆಕ್ಸಟ್ ನ್ನು ನಿಯಂತ್ರಿಸಿ

* 200mAh ಬ್ಯಾಟರಿ

GOQii ವೈಟಲ್ 3.0

GOQii ವೈಟಲ್ 3.0

ಬೆಲೆ: 1,999ರೂ

* ಸ್ಟೆಪ್ಸ, ದೂರ, ಕ್ಯಾಲೊರಿಗಳನ್ನು ಬನ, ಆಕ್ಟಿವ್ ಸಮಯವನ್ನು ಟ್ರ್ಯಾಕ್ ಮಾಡುತ್ತದೆ.

* ಆಟೋ ಸ್ಲೀಪ್ ಟ್ರ್ಯಾಕಿಂಗ್

* ದೇಹದ ಉಷ್ಣತೆಯನ್ನು ಮೇಜರ ಮಾಡುವುದು

* ರಕ್ತದೊತ್ತಡವನ್ನು ಮೇಜರ ಮಾಡಬಹುದು

* 24X7 ಹೃದಯ ಬಡಿತ ಮಾನಿಟರಿಂಗ್

* ಮಲ್ಟಿ ವ್ಯಾಯಾಮ ಮೋಡ್

* ಸಂದೇಶಗಳು, ಕರೆಗಳು, ವಾಟ್ಸಪ, ಪೆಸಬುಕ್ ಇತ್ಯಾದಿಗಳಂತಹ ಫೋನ್ ನೂಟಿಪಿಕೆಶನ.

* ಇತರ ವೈಶಿಷ್ಟ್ಯಗಳು ಅಲಾರಂಗಳು, ಇನ ಆಕ್ಟಿವ ಅಲರಟ್ಸ, ಹವಾಮಾನ ಮಾಹಿತಿ

* ವಾಟರ ರೆಸಿಸ್ಟನ್ಸ

* ಬಿಲ್ಟ- ಇನ್ USB ಚಾರ್ಜರ್

* 10-15 ದಿನಗಳ ಬ್ಯಾಟರಿ ಬಾಳಿಕೆ.

ಜೀಬ್ರೋನಿಕ್ಸ್ ZEB-FIT920CH

ಜೀಬ್ರೋನಿಕ್ಸ್ ZEB-FIT920CH

ಬೆಲೆ: 1,699ರೂ

* ಹೆಚ್ಚು ಬಳಸಿ, ಕಡಿಮೆ ಚಾರ್ಜ್: ಹೆಚ್ಚಿನ ಸಾಮರ್ಥ್ಯ, ಇನ್ ಬಿಲ್ಟ ರೀಚಾರ್ಜ್ ಮಾಡಬಹುದಾದ ಬ್ಯಾಟರಿಯು 30 ದಿನಗಳ ಕಾಲಾವಧಿಯನ್ನು ಒದಗಿಸುತ್ತದೆ ಮತ್ತು ಸಾಮಾನ್ಯ ಬಳಕೆಯೊಂದಿಗೆ ಒಂದು ವಾರದವರೆಗೆ ಇರುತ್ತದೆ.

* ವರ್ಕೌಟ್ ಸೆಶನ್‌ಗಳಲ್ಲಿ ನಿಮ್ಮ ಹೃದಯ ಬಡಿತವನ್ನು ಪತ್ತೆಹಚ್ಚಲು ಸುಧಾರಿತ ಹೃದಯ ಬಡಿತ ಸಂವೇದಕವು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

* ಆಪ್ ಕುರಿತು: ZEB-FIT 20 ಸರಿಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನಿಮ್ಮ ಆಕ್ಟಿವಿಟಿಗಳಾದ ಸ್ಟೆಪ್ಸ, ದೂರ, ಕ್ಯಾಲೋರಿಗಳು ಮತ್ತು ನಿದ್ರೆ, ಹೃದಯದ ಬಡಿತವನ್ನು ಮಾನಿಟರ ಮಾಡುತ್ತದೆ

* ಹಾರ್ಟ್ ರೇಟ್ ಮಾನಿಟರ್, ಪೆಡೋಮೀಟರ್, ವ್ರಿಸ್ಟ ಸೆನಸಾರ್, ಬ್ರ್ಐಯಟನೆಸ ಅಡ್ಜಸ್ಟಮೆಂಟ, ಮಲ್ಟಿ ಸ್ಪೋರ್ಟ್ಸ್ ಮೋಡ್, ಹವಾಮಾನ ಮುನ್ಸೂಚನೆ, ಸ್ಟ್ಯಾಂಡ್‌ಬೈ ಸಮಯ: 30 ದಿನಗಳು; ಚಾರ್ಜ್ ಸಮಯ: 1.5 - 2 ಎಚ್, ಕಸ್ಟಮಯಸ್ ವಾಚ್ ಫೇಸ್; ಹವಾಮಾನ ಮುನ್ಸೂಚನೆ, ಐಒಎಸ್ 8.0 ಮತ್ತು ಮೇಲೆ / ಆಂಡ್ರಾಯ್ಡ್ 4.4 ಅನ್ನು ಬೆಂಬಲಿಸುತ್ತದೆ.

* ವಾಟರ ರೆಸಿಸ್ಟನ್ಸ: IP67

* ಸ್ಕ್ರಿನ್ ಗಾತ್ರ ಮತ್ತು ಪ್ರಕಾರ: 3.5 ಸೆಂ, ಟಿಎಫ್ಟಿ ಬಣ್ಣ ಡಿಸಪ್ಲೆ

* ನಿಯಂತ್ರಣ: ಕೆಪಾಸಿಟಿವ್ ಟಚ್ ಸ್ಕ್ರೀನ್ ಮತ್ತು ಬಲಭಾಗದಲ್ಲಿ 1 ಬಟನ್.

Best Mobiles in India

English summary
Raksha Bandhan is around the corner and confused about the best gift that you can give your brother/sister? Given a lot of things happening across the world, one of the best and affordable gifts that one can present is a smart band.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+