ಸ್ಯಾಮ್ ಸಂಗ್ ನಿಂದ ಹೊಸ ಮಾದರಿಯ ವಿಆರ್ ಹೆಡ್ ಸೆಟ್..!!

ಸ್ಯಾಮ್ ಸಂಗ್ ನೂತನ ಮಾದರಿಯ ವಿಆರ್ ಕಂಟ್ರೋಲ್ ಗಳನ್ನು ನಿರ್ಮಿಸಿದ್ದು, ಇದು ಮ್ಯಾಗ್ನೆಟಿಕ್ ಫಿಲ್ಡ್ ಮೂಲಕ ಕಮ್ಯೂನಿಕೆಷನ್ ಸಾಧಿಸಿ, ವಿಆರ್ ಹೆಡ್ ಸೆಟ್ ಅನ್ನು ಕಂಟ್ರೋಲ್ ಮಾಡಲಿದೆ.

By Precilla Dias
|

ಹೊಸ ಮಾದರಿಯ ಟೆಕ್ನಾಲಜಿಗಳು ಮೊದಲು ಬಾರಿಗೆ ಅಮೇರಿಕಾದ ಪೇಟೆಂಟ್ ಮತ್ತು ಟೆಡ್ ಮಾರ್ಕ್ ನಲ್ಲಿ ಕಾಣಿಸಿಕೊಳ್ಳಲಿದೆ. ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಹೊಸದಾಗಿ ನಿರ್ಮಿಸುತ್ತಿರುವ ಹೊಸ ಮಾದರಿಯ ವಿಆರ್ ಸೆಟ್ ಗಳು ಕಾಣಿಸಿಕೊಂಡಿದೆ. ಇದಕ್ಕಾಗಿ ಸ್ನಾಪ್ ಸಂಗ್ ಡಿಸೆಂಬರ್ ನಲ್ಲಿ ಪೇಟೆಂಟ್ ಗೆ ಅರ್ಜಿ ಸಲ್ಲಿಸಲಿದೆ ಎನ್ನಲಾಗಿದೆ.

ಸ್ಯಾಮ್ ಸಂಗ್ ನಿಂದ ಹೊಸ ಮಾದರಿಯ ವಿಆರ್ ಹೆಡ್ ಸೆಟ್..!!

ಸ್ಯಾಮ್ ಸಂಗ್ ನೂತನ ಮಾದರಿಯ ವಿಆರ್ ಕಂಟ್ರೋಲ್ ಗಳನ್ನು ನಿರ್ಮಿಸಿದ್ದು, ಇದು ಮ್ಯಾಗ್ನೆಟಿಕ್ ಫಿಲ್ಡ್ ಮೂಲಕ ಕಮ್ಯೂನಿಕೆಷನ್ ಹೊಂದಿ, ವಿಆರ್ ಹೆಡ್ ಸೆಟ್ ಅನ್ನು ಕಂಟ್ರೋಲ್ ಮಾಡಲಿದೆ. ಇದಕ್ಕಾಗಿ ಪೇಟೆಂಟ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲಿದೆ.

ಇದು ಮ್ಯಾಗ್ನೆಟಿಕ್ ಫಿಲ್ಡ್ ಸಹಾಯದಿಂದ ಟ್ರಾಕಿಂಗ್ ಮಾಡಲಿದ್ದು ಹಾಗೆಯೇ ಕಂಟ್ರೋಲ್ ಮಾಡಲಿದೆ. ಇದು ಡಿವೈಸ್ ಗಳ ಮೂಲಕ ಕನೆಕ್ಟ್ ಮಾಡಲು ಸಹಾಯಕವಾಗಲಿದೆ.

ಸ್ಯಾಮ್ ಸಂಗ್ ನಿಂದ ಹೊಸ ಮಾದರಿಯ ವಿಆರ್ ಹೆಡ್ ಸೆಟ್..!!

ಮ್ಯಾಗ್ನೆಟಿಕ್ ಫಿಲ್ಡ್ ಸಹಾಯವನ್ನು ಪಡೆದುಕೊಂಡು ಕಂಟ್ರೋಲ್ ಮಾಡುವ ವಿಆರ್ ಹೆಡ್ ಸೆಟ್ ಗಳನ್ನು ಸ್ಯಾಮ್ ಸಂಗ್ ಅಭಿವೃದ್ಧಿ ಪಡಿಸಿದ್ದು, ಬೇರೆಯವರು ಇದನ್ನು ಕದಿಯಬಾರದು ಎಂಬ ಕಾರಣಕ್ಕೆ ಪೇಟೆಂಟ್ ಗಾಗಿ ಅರ್ಜಿಯನ್ನು ಸಲ್ಲಿಸಿದೆ.

ಈ ಹೊಸ ತಂತ್ರಜ್ಞಾನ ಕೇವಲ ವಿಆರ್ ಹೆಡ್ ಸೆಟ್ ಗಳನ್ನು ಮಾತ್ರವಲ್ಲದೇ ಸ್ಮಾರ್ಟ್ ಟಿವಿಯನ್ನು ಕಂಟ್ರೋಲ್ ಮಾಡಲು ಸಹಾಯಕವಾಗಲಿದೆ. ಇದಕ್ಕಾಗಿ ಕೈಗಳಿಗೆ ತೊಟ್ಟುಕೊಳ್ಳುವಂತಹ ಡಿವೈಸ್ ಗಳನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಸಣ್ಣ ಡಿವೈಸ್ ಒಂದನ್ನು ಬಳಕೆದಾರು ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ.

ಈ ವಿಆರ್ ಹೆಡ್ ಸೆಟ್ ಗಳ ಬಗ್ಗೆ ಮಾಹಿತಿಯನ್ನು ತಿಳಿಸುವಂತಹ ರೇಖಾ ಚಿತ್ರಗಳು ಲೀಕ್ ಆಗಿದೆ. ಒಟ್ಟಿನಲ್ಲಿ ಇದು ವಿಆರ್ ಗಳ ಇತಿಹಾಸದಲ್ಲಿ ಭಾರೀ ಬದಲಾವಣೆಯನ್ನು ಮಾಡಲಿದೆ ಎನ್ನಲಾಗಿದೆ.

Best Mobiles in India

Read more about:
English summary
A new Samsung patent describes a type of VR controller which will use magnetic fields to establish communication with the corresponding equipment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X