Home
Gadgets

ಈ ಸ್ಮಾರ್ಟ್ LED ಬಲ್ಬ್‌ಗಳ ಮೂಲಕ ನಿಮ್ಮ ಮನೆ ಬೆಳಗಿಸಿ..!

By Gizbot Bureau

LED ಬಲ್ಬ್ ಗಳು ಇಂದಿನ ದಿನದಲ್ಲಿ ಸ್ಮಾರ್ಟ್ ಆಗಿದ್ದು, ವಿವಿಧ ಕಂಪನಿಗಳು ಮಾರುಕಟ್ಟೆಯಲ್ಲಿ ಸ್ಮಾರ್ಟ್ LED ಬಲ್ಬ್ ಗಳನ್ನು ಲಾಂಚ್ ಮಾಡುತ್ತಿವೆ. ಈ ಹಿನ್ನಲೆಯಲ್ಲಿ ನೀವು ನಿಮ್ಮ ಮನೆಗೆ ಸ್ಮಾರ್ಟ್ ಬಲ್ಬ್ ಗಳನ್ನು ಹಾಕಿಸಿಕೊಳ್ಳಬೇಕು ಎನ್ನುವುದಾರೆ ಇಲ್ಲಿದೆ ಮಾಹಿತಿ.

ಈ ಸ್ಮಾರ್ಟ್ LED ಬಲ್ಬ್‌ಗಳ ಮೂಲಕ ನಿಮ್ಮ ಮನೆ ಬೆಳಗಿಸಿ..!

ನಿಮಗೆ ಬೇಕಾದ ಸ್ಮಾರ್ಟ್ LED ಬಲ್ಬ್ ಗಳ ವಿವರವು ಇಲ್ಲಿದೆ. ಇವುಗಳನ್ನು ನೀವು ಖರೀದಿಸುವ ಮುನ್ನ ಈ ಮಾಹಿತಿಯನ್ನು ಪಡೆದುಕೊಂಡರೆ ಒಳ್ಳೆಯದು.

PVS ಬ್ರದರ್ಸ್ 5900 ರಿಚಾರ್ಜಬಲ್ ಮೊಬೈಲ್ ಚಾರ್ಜರ್ LED ಸ್ಮಾರ್ಟ್ ಬಲ್ಬ್:

PVS ಬ್ರದರ್ಸ್ 5900 ರಿಚಾರ್ಜಬಲ್ ಮೊಬೈಲ್ ಚಾರ್ಜರ್ LED ಸ್ಮಾರ್ಟ್ ಬಲ್ಬ್:

LED ರಿಚಾರ್ಜಬಲ್ ಮತ್ತು ಸೋಲಾರ್ ಪವರ್ ಕಾಮ್ಪಿಂಗ್ ಲ್ಯಾಟ್ರಿನ್ ಲೈಟ್ ನಲ್ಲಿ ಆರು LED ಸೋಲರ್ ಕೊಂಪಿಂಗ್ ಟಿನ್ ಲ್ಯಾಪ್ ರಿಚಾರ್ಜಬಲ್ ಲ್ಯಾಟ್ರಿನ್ ಸೋಲರ್ ರಿಚಾರ್ಜಬಲ್ USB ಪೋರ್ಟಬಲ್ ಫೋಲ್ಡಿಂಗ್ ಟೆಂಟ್ ಲ್ಯಾಪ್ ಎಮರ್ಜೆನ್ಸಿ ಲೈಟ್ಸ್ ಸನ್ ಪವರ್ ನಿಂದ ಲೈಟ್ ಅನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಮೊಬೈಲ್ ಅನ್ನು ಚಾರ್ಜರ್ ಮಾಡಬಹುದಾಗಿದೆ. ಫ್ಲಿಪ್ಕಾರ್ಟ್ ನಲ್ಲಿ ದೊರೆಯಲಿದೆ.

ಸೆಫ್ಟಿನೆಟ್ BMW ಸ್ಮಾರ್ಟ್ ಬಲ್ಬ್:

ಸೆಫ್ಟಿನೆಟ್ BMW ಸ್ಮಾರ್ಟ್ ಬಲ್ಬ್:

ಬ್ರಾಂಡ್; ಸೆಫ್ಟಿನೆಟ್

ಮಾಡಲ್ ನಂಬರ್ SF 3355

ಮಾಡಲ್ ನೇಮ್: BMW

ಬಲ್ಬ್ ಟೈಪ್: LED

ಬಣ್ಣ; ಬ್ಲಾಕ್

ಪವರ್ ಸೋರ್ಸ್: AC ಅಡಾಪ್ಟರ್

ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ

ಕ್ಯೂವಾಚ್ LED ಮ್ಯೂಸಿಕ್ ಸ್ಮಾರ್ಟ್ ಬಲ್ಬ್

ಕ್ಯೂವಾಚ್ LED ಮ್ಯೂಸಿಕ್ ಸ್ಮಾರ್ಟ್ ಬಲ್ಬ್

ಬ್ರಾಂಡ್: ಕ್ಯೂವಾಚ್

ಮಾಡಲ್ ನಂಬರ್: ಎಲ್ ಇಡಿ ಮ್ಯೂಸಿಕ್ ಬಲ್ಬ್

ಮಾಡಲ್ ಹೆಸರು: ಎಲ್ ಇಡಿ ಬಲ್ಬ್

ಟೈಪ್: ಸ್ಮಾರ್ಟ್ ಬಲ್ಬ್

ಬಲ್ಬ್ ಟೈಪ್: ಎಲ್ ಇಡಿ

ಬಣ್ಣ: ವೈಟ್

ಪವರ್ ಸೋರ್ಸ್: AC ಅಡ್ಪಟರ್

ಸಪೋರ್ಟ್ ಡಿವೈಸ್: ಬ್ಲೂಟೂತ್

ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ.

EM ಬ್ಯಾಕ್ಸ್ 7W ಸ್ಮಾರ್ಟ್ wifi LED ಸ್ಮಾರ್ಟ್ ಬಲ್ಬ್

EM ಬ್ಯಾಕ್ಸ್ 7W ಸ್ಮಾರ್ಟ್ wifi LED ಸ್ಮಾರ್ಟ್ ಬಲ್ಬ್

ಬ್ರಾಂಡ್: EM ಬ್ಯಾಕ್ಸ್

ಮಾಡಲ್ ನಂಬರ್: EMN-SB-S

ಮಾಡಲ್ ಹೆಸರು: 7W ಸ್ಮಾರ್ಟ್ wifi LED ಸ್ಮಾರ್ಟ್ ಬಲ್ಬ್

ಟೈಪ್: ಸ್ಮಾರ್ಟ್ ಬಲ್ಬ್

ಬಲ್ಬ್ ಟೈಪ್: ಎಲ್ ಇಡಿ

ಬಣ್ಣ: ಸಿಲ್ವರ್

ಪವರ್ ಸೋರ್ಸ್: AC ಅಡ್ಪಟರ್

ಸಪೋರ್ಟ್ OS: ಆಂಡ್ರಾಯ್ಡ್ ಮತ್ತು iOS

ಸಪೋರ್ಟ್ ಡಿವೈಸ್: ಆಂಡ್ರಾಯ್ಡ್ ಫೋನ್ ಮತ್ತು iOS ಫೋನ್ ಗಳನ್ನು ಪೋರ್ಟ್ ಮಾಡಲಿದೆ.

ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ.

ಸವ್ರೋಚಿ ಕಲರ್ ಅಂಡ್ ಡೇ ಲೈಟ್ B22 LED ಸ್ಮಾರ್ಟ್ ಬಲ್ಬ್

ಸವ್ರೋಚಿ ಕಲರ್ ಅಂಡ್ ಡೇ ಲೈಟ್ B22 LED ಸ್ಮಾರ್ಟ್ ಬಲ್ಬ್

ಬ್ರಾಂಡ್: ಸವ್ರೋಚಿ

ಮಾಡಲ್ ನಂಬರ್: SVAROCHI0001

ಮಾಡಲ್ ಹೆಸರು: ಕಲರ್ ಅಂಡ್ ಡೇ ಲೈಟ್ B22 LED ಸ್ಮಾರ್ಟ್ ಬಲ್ಬ್

ಟೈಪ್: ಸ್ಮಾರ್ಟ್ ಬಲ್ಬ್

ಬಲ್ಬ್ ಟೈಪ್: ಎಲ್ ಇಡಿ

ಬಣ್ಣ: ವೈಟ್

ಪವರ್ ಸೋರ್ಸ್: ಬ್ಯಾಟರಿ ಪವರ್ಡ್

ಸಪೋರ್ಟ್ OS: YES

ಸಪೋರ್ಟ್ ಡಿವೈಸ್: ಆಂಡ್ರಾಯ್ಡ್

ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ.

ಸಿಸ್ಕಾ 7W Wi-Fi LED ಸ್ಮಾರ್ಟ್ ಬಲ್ಬ್

ಸಿಸ್ಕಾ 7W Wi-Fi LED ಸ್ಮಾರ್ಟ್ ಬಲ್ಬ್

ಬ್ರಾಂಡ್: ಸಿಸ್ಕಾ

ಮಾಡಲ್ ನಂಬರ್: SSK-SMW-7W

ಮಾಡಲ್ ಹೆಸರು: 7W wifi LED ಸ್ಮಾರ್ಟ್ ಬಲ್ಬ್

ಟೈಪ್: ಸ್ಮಾರ್ಟ್ ಬಲ್ಬ್

ಬಲ್ಬ್ ಟೈಪ್: ಎಲ್ ಇಡಿ

ಬಣ್ಣ: 3 ಮಿಲಿಯನ್ ಕಲರ್

ಪವರ್ ಸೋರ್ಸ್: ಬ್ಯಾಟರಿ ಪವರ್ಡ್

ಸಪೋರ್ಟ್ OS: ಆಂಡ್ರಾಯ್ಡ್ ಮತ್ತು iOS

ಸಪೋರ್ಟ್ ಡಿವೈಸ್: ಆಂಡ್ರಾಯ್ಡ್ ಮತ್ತು iOS ಫೋನ್ ಗಳು

ಫ್ಲಿಪ್ ಕಾರ್ಟ್ ನಲ್ಲಿ ದೊರೆಯಲಿದೆ.

ಟ್ರೆಂಡಿಗ್ ಆಬ್ಜೆಟ್ 7W Wi-Fi LED ಸ್ಮಾರ್ಟ್ ಬಲ್ಬ್

ಟ್ರೆಂಡಿಗ್ ಆಬ್ಜೆಟ್ 7W Wi-Fi LED ಸ್ಮಾರ್ಟ್ ಬಲ್ಬ್

ವೈಫೈ ಎನೆಬಲ್ಡ್

ವಾಯ್ಸ್ ಕಂಟ್ರೋಲ್

ಈಸಿ ಯೂಸ್

ಸಿಲ್ವರ್ ಕಲರ್

ಮೊಬೈಲ್ ಆಪ್ ಕಂಟ್ರೋಲ್

ಅಲೆಕ್ಸಾ ಇಕೋ ಸಪೋರ್ಟ್

ಗೂಗಲ್ ಹೋಮ್ ಸರ್ಪೋರ್ಟ್

8 ಮಾಡಲ್

ಒಂದು ವರ್ಷದ ವ್ಯಾರೆಂಟಿ

ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ.

IFIಟೆಕ್ ಬಲ್ಬ್ ಜೊತೆಗೆ ಬ್ಲೂಟೂತ್ ಸ್ಪೀಕರ್, ಆಪ್ ಕಂಟ್ರೋಲ್

IFIಟೆಕ್ ಬಲ್ಬ್ ಜೊತೆಗೆ ಬ್ಲೂಟೂತ್ ಸ್ಪೀಕರ್, ಆಪ್ ಕಂಟ್ರೋಲ್

ಇದೊಂದು ಮಲ್ಟಿ ಕಲರ್ ಸ್ಮಾರ್ಟ್ LED ಬಲ್ಬ್

ಸ್ಮಾರ್ಟ್ ಫೋನ್ ಕಂಟ್ರೋಲ್

ಬ್ಲೂಟೂಟ್ ನೊಂದಿಗೆ ಮ್ಯೂಸಿಕ್ ಸಿಂಕ್

ಸ್ಲಿಪ್ ಅಸಿಸ್ಟೆಂಟ್

ಸಿಂಪಲ್ ಇನ್ಸಾಟಲ್

ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ.

Best Mobiles in India

English summary
smart bulbs you can buy online under Rs. 2,000. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+