Home
Gadgets

1 TB ಸೋನಿ ಪ್ಲೇ ಸ್ಟೇಷನ್ 4!!..ಹೇಗಿದೆ ಗೊತ್ತಾ?

ಗೋಲ್ಡ್ ಕಲರ್ ಮತ್ತು 1 TB ಸಂಗ್ರಹವಿರುವ ನೂತನ ಅತ್ಯುತ್ತಮ ಪ್ಲೇ ಸ್ಟೇಷನ್ ಅವತರಣಿಕೆಯೊಂದು ಲಿಮಿಟೆಡ್ ಎಡಿಷನ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!

By Bhaskar N J

ಪ್ಲೇ ಸ್ಟೇಷನ್ 4 ಇದೀಗ ಇನ್ನು ಹೊಸತಾಗಿ ಮಾರುಕಟ್ಟೆಗೆ ಬರುತ್ತಿದೆ.! ಹೌದು, ಪ್ಲೇ ಸ್ಟೇಷನ್ ಗೇಮಿಂಗ್ ಉತ್ಪಾದಕಕಾರ ಸೋನಿ ಕಂಪೆನಿ ಗೋಲ್ಡ್ ಕಲರ್ ಮತ್ತು 1 TB ಸಂಗ್ರಹವಿರುವ ನೂತನ ಅಪ್‌ಡೇಟ್ ವರ್ಷನ್ ಪ್ಲೇ ಸ್ಟೇಷನ್ ಅವತರಣಿಕೆಯನ್ನು ಬಿಡುಗಡೆ ಮಾಡಿದೆ.!!

ಅತ್ಯಂತ ಗುಣಮಟ್ಟದ ಪ್ಲೇ ಸ್ಟೇಷನ್ 4 ಪರಿಕರದ ಹೊಸ ಆವೃತ್ತಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಗೋಲ್ಡ್ ಕಲರ್ ಮತ್ತು 1 TB ಸಂಗ್ರಹವಿರುವ ನೂತನ ಅತ್ಯುತ್ತಮ ಪ್ಲೇ ಸ್ಟೇಷನ್ ಅವತರಣಿಕೆಯೊಂದು ಲಿಮಿಟೆಡ್ ಎಡಿಷನ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!

 1 TB ಸೋನಿ ಪ್ಲೇ ಸ್ಟೇಷನ್ 4!!..ಹೇಗಿದೆ ಗೊತ್ತಾ?

1 TB ಸಂಗ್ರಹ ಹೋಂದಿರುವ ನೂತನ ಪ್ಲೇ ಸ್ಟೇಷನ್ 4 ಗೇಮಿಂಗ್‌ಗಾಗಿ ಅತ್ಯದ್ಬುತ ಫೀಲ್ ನೀಡಲಿದೆ.!! ಇನ್ನು ಬೆಲೆಯ ವಿಚಾರದಲ್ಲಿ ಹೈ ಎಂಡ್ ಸೋನಿ ಸೋನಿ ಪ್ಲೇ ಸ್ಟೇಷನ್ 4 ಬೆಲೆ 250 ಡಾಲರ್‌ಗಳಾದರೆ. ಕಡಿಮೆ ಬೆಲೆಯ ಪ್ಲೇ ಸ್ಟೇಷನ್ 50 ಡಾಲರ್‌ನಿಂದಲೇ ಲಭ್ಯವಿದೆ.!!

 1 TB ಸೋನಿ ಪ್ಲೇ ಸ್ಟೇಷನ್ 4!!..ಹೇಗಿದೆ ಗೊತ್ತಾ?

ಜೂನ್ 9 ಮತ್ತು 17 ನೇ ತಾರೀಖಿನಂದು ಪ್ಲೇ ಸ್ಟೇಷನ್ 4 ಮೇಲೆ ವಿಶೇಷ ಡಿಸ್ಕೌಂಟ್ಸ್ ಇದ್ದು, ಗ್ರಾಹಕರು ಆಫರ್ ಅನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಸೋನಿ ಹೇಳಿದೆ.!! ಹಾಗಾಗಿ, ನೀವು ಗೇಮಿಂಗ್ ಪ್ರಿಯರಾಗಿದ್ದರೆ ಅಪ್‌ಡೇಟ್ ಪ್ಲೇ ಸ್ಟೇಷನ್ 4 ಖರೀದಿಸಬಹುದು.!!

Best Mobiles in India

English summary
PS4 Available starting June 9th. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+