Home
Gadgets

ಶಿಯೋಮಿ & Vu ಸೆಡ್ಡು: ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL.! ಖರೀದಿಸುವುದು ಏಲ್ಲಿ.?

By Srinidhi

ವಿಶ್ವದ 3ನೇ ಅತೀ ದೊಡ್ಡ ಟಿವಿ ಬ್ರಾಂಡ್ ಆಗಿರುವ TCL ಕಂಪನಿಯೂ ಭಾರತದಲ್ಲಿ ಹಲವು ಟಿವಿಗಳನ್ನು ಮಾರಾಟ ಮಾಡುತ್ತಿದ್ದು, ಸದ್ಯ ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಸ್ಮಾರ್ಟ್TVಯನ್ನು ಪರಿಚಯಿಸಿದೆ. iFFALCON ಹೆಸರಿನ ಸ್ಮಾರ್ಟ್‌TV ಸರಣಿಯನ್ನು ಲಾಂಚ್ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್TV ಹೊಸ ಭಾಷ್ಯ ಬರೆಯಲಿದೆ ಎನ್ನಲಾಗಿದೆ.

ಶಿಯೋಮಿ & Vu ಸೆಡ್ಡು: ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL.!

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟಿವಿ ಬೇಡಿಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌TV ಲಾಂಚ್ ಆಗುತ್ತಿದೆ. TCL ಕಂಪನಿಯೂ ನಮ್ಮ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ iFFALCON ಸ್ಮಾರ್ಟ್‌TV ಕುರಿತ ಮಾಹಿತಿಯೂ ಇಲ್ಲಿದೆ.

ಮೂರು ಟಿವಿ ಬಿಡುಗಡೆ:

ಮೂರು ಟಿವಿ ಬಿಡುಗಡೆ:

TCL ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ iFFALCON ಸರಣಿಯಲ್ಲಿ ಮೂರು ಸ್ಮಾರ್ಟ್‌TVಗಳನ್ನು ಲಾಂಚ್ ಮಾಡಿದೆ. iFFALCON, iFFALCON F2 ಮತ್ತು iFFALCON 55K2A ಸ್ಮಾರ್ಟ್‌TVಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿವೆ,

iFFALCON 32 ಇಂಚಿನ ಸ್ಮಾರ್ಟ್‌TV:

iFFALCON 32 ಇಂಚಿನ ಸ್ಮಾರ್ಟ್‌TV:

iFFALCON 32 ಇಂಚಿನ ಸ್ಮಾರ್ಟ್‌TVಯಲ್ಲಿ HD ರೆಡಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಮೋಷನ್ ಸೆನ್ಸಾರ್ ಸೇರಿದಂತೆ ವಿವಿಧ ಆಯ್ಕೆಗಳನ್ನು ನೀಡಲಾಗಿದೆ. ಬಿಲ್ಟ್ ಇನ್ WiFi ಸಹ ಇದರಲ್ಲಿದೆ. ಇದು ಇದು ಬೆಸಿಕ್ ಮಾಡಲ್ ಆಗಿದ್ದು, ರೂ.13,499ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

iFFALCON F2 ಸ್ಮಾರ್ಟ್‌TV:

iFFALCON F2 ಸ್ಮಾರ್ಟ್‌TV:

iFFALCON F2 ಸ್ಮಾರ್ಟ್‌TVಯಲ್ಲಿ FHD ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಆಂಡ್ರಾಯ್ಡ್‌ ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌TVಯಲ್ಲಿ ಆಂಡ್ರಾಯ್ಡ್ 7 ನ್ಯಾಗಾವನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ ಆಪ್ ಸ್ಟೋರ್ ಸಹ ಇದ್ದು, ಇದರಲ್ಲಿ ಎರಡು ಆವೃತ್ತಿಗಳಿದೆ. 40 ಇಂಚಿನ ಮತ್ತು 32 ಇಂಚಿನ TVಗಳು ದೊರೆಯುತ್ತಿದೆ.

iFFALCON 55K2A ಸ್ಮಾರ್ಟ್‌TV:

iFFALCON 55K2A ಸ್ಮಾರ್ಟ್‌TV:

ಇದು ಹೊಸ ಮಾದರಿಯ ಸ್ಮಾರ್ಟ್‌TVಯಾಗಿದ್ದು, 4K UHD ಗುಣಮಟ್ಟವನ್ನು ಹೊಂದಿರಲಿದ್ದು, ಮನೆಯಲ್ಲಿಯೇ ಸಿನಿಮಾ ಮಂದಿರದ ಅನುಭವವನ್ನು ಈ ಸ್ಮಾರ್ಟ್TV ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ. ಸ್ಮಾರ್ಟ್‌TVಯಲ್ಲಿ ಆಂಡ್ರಾಯ್ಡ್ 7 ನ್ಯಾಗಾವನ್ನು ಕಾಣಬಹುದಾಗಿದೆ. ರೂ.45.999ಕ್ಕೆ ಲಭ್ಯವಿದೆ.

How to read deleted WhatsApp messages - GIZBOT KANNADA
ಫ್ಲಿಪ್‌ಕಾರ್ಟ್‌ ಎಕ್ಸ್‌ಕ್ಲೂಸಿವ್:

ಫ್ಲಿಪ್‌ಕಾರ್ಟ್‌ ಎಕ್ಸ್‌ಕ್ಲೂಸಿವ್:

TCL ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ iFFALCON ಸ್ಮಾರ್ಟ್‌TVಯೂ ಫ್ಲಿಪ್‌ಕಾರ್ಟ್‌ ಎಕ್ಸ್‌ಕ್ಲೂಸಿವ್ ಆಗಿದ್ದು, ಅಲ್ಲದೇ ಆಫ್‌ ಲೈನ್‌ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್‌TV ಮಾರಾಟವಾಗಲಿದೆ.

Best Mobiles in India

English summary
TCL launches iFFALCON Smart TV Range in India, Prices Start at Rs 13,999. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+