ಶಿಕ್ಷಕರ ದಿನಾಚರಣೆ 2021: ಇಲ್ಲಿವೇ ನೋಡಿ ಶಿಕ್ಷಕರಿಗೆ ಕೊಡಬಹುದಾದ ಅತ್ಯುತ್ತಮ ಗಿಫ್ಟ್‌ಗಳು

By Gizbot Bureau
|

ಗುರಿ ಸಾಧಿಸಲು ಗುರುವಿನ ಮಾರ್ಗದರ್ಶನ ಅಗತ್ಯ ಪೂರಕ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಹೃದಯದಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ. ಗುರುಗಳು ಅಥವಾ ಶಿಕ್ಷಕರು ಎಂದರೆ ಬರೀ ಶಾಲೆ ಅಥವಾ ಕಾಲೇಜಿನಲ್ಲಿ ಬೋಧಿಸುವವರು ಮಾತ್ರ ಅಲ್ಲ. ಜೀವನಕ್ಕೆ ಉತ್ತಮ ಮಾರ್ಗದರ್ಶನ ಹಾಗೂ ಹೊಸದನ್ನು ಕಲಿಸುವವರನ್ನು ಶಿಕ್ಷಕರ ಸ್ಥಾನದಲ್ಲಿ ಕಾಣಬಹುದು. ಈ ಬಾರಿಯ ಶಿಕ್ಷಕರ ದಿನಾಚರಣೆ/ಟೀಚರ್ಸ್‌ ಡೇ (ಸೆ.5) ಸನಿಹದಲ್ಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ದಿನದಂದು ಶಿಕ್ಷಕರಿಗೆ ಉಡುಗೊರೆಯಾಗಿ ನೀಡಬಹುದಾದ ಕೆಲವು ಅತ್ಯುತ್ತಮ ಸ್ಮಾರ್ಟ್ ಬ್ಯಾಂಡ್‌ಗಳು ಇಲ್ಲಿವೆ.

ರಿಯಲ್‌ಮಿ ಬ್ಯಾಂಡ್ (ಹಸಿರು)

ರಿಯಲ್‌ಮಿ ಬ್ಯಾಂಡ್ (ಹಸಿರು)

ರೂ. 1,999

* 0.96-ಇಂಚಿನ (160 × 80 ಪಿಕ್ಸೆಲ್‌ಗಳು) LCD ಕಲರ್ ಡಿಸ್‌ಪ್ಲೇ ಕಸ್ಟಮಯಿಸ್ ಕ್ಲಾಕ್ ಫೆಸಸ್.

* ಬ್ಲೂಟೂತ್ 4.2 LE, ಆಂಡ್ರಾಯ್ಡ್ 5.0 ಕಾಂಪಿಟೆಬಲ್.

* 3 ಆಕ್ಸಿಸ್ ಅಕ್ಸೆಲೆರೊಮೀಟರ್, ಸ್ಲೀಪ್ ಟ್ರ್ಯಾಕರ್, 9 ಫಿಟ್ನೆಸ್ ಮೋಡ್‌ಗಳು, ಸೆಡೆಂಟರಿ ರಿಮೈಂಡರ್.

* ಪಿಪಿಜಿ ಹಾರ್ಟ್ ರೆಟ್ ಸೆನಸಾರ್.

* ಕಾಲ್ ಮತ್ತು ಮೇಸೆಜ ನೂಟಿಪಿಕೇಶನ್.

* ನೀರು ಮತ್ತು ಡಸ್ಟ ರೆಸಿಸ್ಟನ್ಸ (IP68 ರಿಂದ 1.5 ಮೀಟರ್ ವರೆಗೆ)

* 90mAh ಬ್ಯಾಟರಿ

ನೊಯಿಸ್ ಕಲರ್‌ಫಿಟ್ 2 ಫಿಟ್‌ನೆಸ್ ಬ್ಯಾಂಡ್

ನೊಯಿಸ್ ಕಲರ್‌ಫಿಟ್ 2 ಫಿಟ್‌ನೆಸ್ ಬ್ಯಾಂಡ್

ರೂ. 1,699

* 0.96-ಇಂಚಿನ LCD ಕಲರ್ ಸ್ಕ್ರೀನ್

* ಬ್ಲೂಟೂತ್ 4.0, ಐಒಎಸ್ 8.0 ಮತ್ತು ಅದಕ್ಕಿಂತ ಹೆಚ್ಚಿನ ಐಫೋನ್‌ಗಳು ಮತ್ತು ಆಂಡ್ರಾಯ್ಡ್ 4.4 ರನ್ನಿಂಗ್ ಆಂಡ್ರಾಯ್ಡ್ ಫೋನ್‌ಗಳಿಗೆ ಹೊಂದಿಕೊಳ್ಳುತ್ತದೆ.

* ಮಹಿಳೆಯರಿಗೆ ಆಪ್ಟಿಕಲ್ ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್, ಸ್ಟೆಪ್ ಟ್ರ್ಯಾಕರ್, ಫಿಟ್ನೆಸ್ ಟ್ರ್ಯಾಕರ್ ಮತ್ತು ಮೆನಸ್ಟ್ರಯುಲ್ (ಪಿರಿಯಡ್ಸ್) ಟ್ರ್ಯಾಕರ್

* ಇನಕಮಿಂಗ್ ಕಾಲ್ಸ್, ಸಂದೇಶಗಳು, ವಾಟ್ಸಾಪ್, ಫೇಸ್‌ಬುಕ್ ಮತ್ತು ಹೆಚ್ಚಿನವುಗಳಿಗಾಗಿ ಸ್ಮಾರ್ಟ್ ನೊಟಿಪಿಕೆಶನಗಳು.

* 14 ವಿವಿಧ ಕ್ರೀಡಾ ಮೋಡ್, ಯೋಗ, ಓಟ ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ನಿಮ್ಮ ಕಲರ್‌ಫಿಟ್ 2 ಗೆ 3 ಅನ್ನು ಆಡ್‌ ಮಾಡಿ.

* 1.5 ಮೀಟರ್ ಆಳ ಮತ್ತು 30 ನಿಮಿಷಗಳವರೆಗೆ ವಾಟರ್-ರೆಸಿಸ್ಟನ್ಸ (IP68)

* ತೂಕ: 23.5 ಗ್ರಾಂ

* 90mAh ಬ್ಯಾಟರಿ

ಓಫೊ ಸ್ಮಾರ್ಟ್ ಬ್ಯಾಂಡ್

ಓಫೊ ಸ್ಮಾರ್ಟ್ ಬ್ಯಾಂಡ್

ರೂ. 1,999

* ಡೈನಾಮಿಕ್ SpO2 ಮಾನಿಟರಿಂಗ್ ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಆಕ್ಸಿಜನ್ ಸ್ಯಾಚುರೆಶನ್ ಮೇಜರ್ ಮಾಡಬಹುದು.

* ಸಫಿಶಿಯಂಟ್ ಪವರ್ 12 ದಿನಗಳವರೆಗರ ಯುಸ್ ಮಾಡಬಹುದು

* ಸ್ಟ್ರೇಂದನ್ಡ, ಸ್ಕ್ರಾಚ್-ರೆಸಿಸ್ಟನ್ಸ ಗ್ಲಾಸ್ ಕವರ್ಡ ಲೆಯರ್ ಹೊಂದಿರುವ ಸ್ಕ್ರೀನ್.

* ನೀವು ಓಪೋ ಬ್ಯಾಂಡ್ ಅನ್ನು ಸ್ನಾನ ಮಾಡುವಾಗ, ಸಮುದ್ರತೀರದಲ್ಲಿ ಧಧರಿಸಬಹುದು.

* ಓಫೋ ಬ್ಯಾಂಡ್ ಬಾಕ್ಸ್‌ನಲ್ಲಿ ಸ್ಟ್ರಾಪ್ ಪ್ರೀ ಇದೆ - ನಿಮ್ಮ ಸಂದರ್ಭ ಮತ್ತು ಮನಸ್ಥಿತಿಗೆ ನೀವು ಯಾವಾಗಲೂ ಸೂಕ್ತವಾದದ್ದನ್ನು ಕಾಣಬಹುದು.

* ಚಿಪ್: ಅಪೊಲೊ 3

ರೆಡ್ಮಿ ಸ್ಮಾರ್ಟ್ ಬ್ಯಾಂಡ್

ರೆಡ್ಮಿ ಸ್ಮಾರ್ಟ್ ಬ್ಯಾಂಡ್

ರೂ. 1,598

*1.08-ಇಂಚಿನ (128 x 220 ಪಿಕ್ಸೆಲ್‌ಗಳು) ಎಲ್‌ಸಿಡಿ ಬಣ್ಣ 16 ಬಿಟ್ ಟಚ್ ಸ್ಕ್ರೀನ್ ಡಿಸ್‌ಪ್ಲೇ 200 ನಿಟ್ಸ್ ಬ್ರೈಟ್ನೆಸ್, 2 ಡಿ ಟೆಂಪರ್ಡ್ ಗ್ಲಾಸ್

*ಬ್ಲೂಟೂತ್ 5.0 LE ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಸಂಪರ್ಕಿಸಲು ಸಮಯ, ಹೃದಯ ಬಡಿತ, ಆ್ಯಕ್ಟಿವಿಟಿಸ್ , ಆಪ್‌ಗಳ ಅಧಿಸೂಚನೆಗಳು, ಕರೆಗಳು ಮತ್ತು ಹೆಚ್ಚಿನದನ್ನು ತೋರಿಸುತ್ತದೆ. ಹೃದಯ ಬಡಿತ ಎಚ್ಚರಿಕೆಗಳೊಂದಿಗೆ 24/7 ಹೃದಯ ಬಡಿತದ ಮಾನಿಟರ್ ಮಾಡುತ್ತದೆ.

*ನಿಮ್ಮ ಫಿಟ್ನೆಸ್ ಅನ್ನು ಮಾನೆಟರ್ ಮಾಡುತ್ತದೆ ಮತ್ತು ನಿಮ್ಮ ನಿದ್ರೆಯನ್ನು ಟ್ರ್ಯಾಕ್ ಮಾಡುತ್ತದೆ, 5 ಕ್ರೀಡಾ ವಿಧಾನಗಳು: ಔಟಡೊರ್ ರನ್ನಿಂಗ್, ವ್ಯಾಯಾಮ, ಸೈಕ್ಲಿಂಗ್, ಟ್ರೆಡ್ ಮಿಲ್, ವೇಗದ ನಡಿಗೆ.

*ಟ್ರೈ-ಆಕ್ಸಿಸ್ ಅಕ್ಸೆಲೆರೊಮೀಟರ್

*13 ಗ್ರಾಂ ಅಲ್ಟ್ರಾ ಲೈಟ್ ಬಾಡಿ

*5ATM (50 ಮೀಟರ್) ನೀರು ನಿರೋಧಕ

*130mAh ಬ್ಯಾಟರಿ

ನೊಯಿಸ್ ಕಲರ್ ಫಿಟ್ 2

ನೊಯಿಸ್ ಕಲರ್ ಫಿಟ್ 2

ರೂ. 1,699

*0.96-ಇಂಚಿನ LCD ಕಲರ್ ಸ್ಕ್ರೀನ್

*ಬ್ಲೂಟೂತ್ 4.0, ಐಒಎಸ್ 8.0 ಮತ್ತು ಅದಕ್ಕಿಂತ ಹೆಚ್ಚಿನ ಐಫೋನ್‌ಗಳು ಮತ್ತು ಆಂಡ್ರಾಯ್ಡ್ 4.4 ರನ್ನಿಂಗ್ ಆಂಡ್ರಾಯ್ಡ್ ಫೋನ್‌ಗಳಿಗೆ ಹೊಂದಿಕೊಳ್ಳುತ್ತದೆ

*ಮಹಿಳೆಯರಿಗೆ ಆಪ್ಟಿಕಲ್ ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್, ಸ್ಟೆಪ್ ಟ್ರ್ಯಾಕರ್, ಫಿಟ್ನೆಸ್ ಟ್ರ್ಯಾಕರ್ ಮತ್ತು ಮೇನಸ್ಟ್ರುಲ್ ಟ್ರ್ಯಾಕರ್

*ಇನಕಮಿಂಗ್ ಕಾಲ್, ಸಂದೇಶಗಳು, ವಾಟ್ಸ್ಯಪ್, ಫೇಸ್‌ಬುಕ್ ಮತ್ತು ಹೆಚ್ಚಿನವುಗಳಿಗಾಗಿ ಸ್ಮಾರ್ಟ್ ಅಧಿಸೂಚನೆಗಳು 14 ವಿವಿಧ ಕ್ರೀಡಾ ಮೋಡ್, ಎಚ್ಚರಗೊಳ್ಳುವಿಕೆ, ಯೋಗ, ಓಟ ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ನಿಮ್ಮ ಕಲರ್‌ಫಿಟ್ 2 ಗೆ 3 ಅನ್ನು ಸೇರಿಸಿ.

*1.5 ಮೀಟರ್ ಡಿಪ ಮತ್ತು 30 ನಿಮಿಷಗಳವರೆಗೆ ವಾಟರ್-ರೆಸಿಸ್ಟನ್ಸ (IP68)

* ತೂಕ: 23.5 ಗ್ರಾಂ

* 90mAh ಬ್ಯಾಟರಿ

ಮೆವೊಪಿಟ್ ಬೋಲ್ಡ್ HR ಫಿಟ್ನೆಸ್ ಬ್ಯಾಂಡ್

ಮೆವೊಪಿಟ್ ಬೋಲ್ಡ್ HR ಫಿಟ್ನೆಸ್ ಬ್ಯಾಂಡ್

ರೂ. 1,499

* ಮೆವೊಪಿಟ್ ಬೋಲ್ಡ್ ಫಿಟ್ನೆಸ್ ಟ್ರ್ಯಾಕರ್ ವಾಚ್ ಅನ್ನು ವಿಶೇಷವಾಗಿ ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

* ಇದು ವಾಟರ್ ರೆಸಿಸ್ಟೆಂಟ್ (IP 67) ಪಡೆದಿದೆ.

* ಆಕ್ಟಿವಿಟಿ ಟ್ರ್ಯಾಕರ್ ಆಗಿದ್ದು ಇದು ನಿಮ್ಮ ದೂರ, ಓಟ, ಕ್ಯಾಲೋರಿಗಳು ಸುಟ್ಟು ಮತ್ತು ಸಕ್ರಿಯ ನಿಮಿಷಗಳನ್ನು ಹತ್ತಿರದಿಂದ ನೋಡುತ್ತದೆ. ಚಟುವಟಿಕೆ ಟ್ರ್ಯಾಕರ್ | ಹೃದಯ ಬಡಿತ, ಬಿಗ್ ಕಲರ್ ಡಿಸಪ್ಲೆ ಮತ್ತು ಗೆಸ್ಚರ್ ನಿಯಂತ್ರಣದೊಂದಿಗೆ ಫಿಟ್ನೆಸ್ ಟ್ರ್ಯಾಕರ್ - ವಾಟರ್ ಪ್ರೂಫ್ ಫಿಟ್ನೆಸ್ ಟ್ರ್ಯಾಕರ್ ಮಾನಿಟರ್.

* ಸ್ಲೀಪ್ ಟ್ರ್ಯಾಕರ್, ಸೆಡೆಂಟರಿ ಅಲಟ್, ಅಲಾರಂಗಳು, ಮತ್ತು ಹವಾಮಾನ ಎಚ್ಚರಿಕೆಗಳೊಂದಿಗೆ ರಫ್ ಸ್ಮಾರ್ಟ್ ವಾಚ್.

* ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಅತ್ಯುತ್ತಮ ಫಿಟ್ನೆಸ್ ಟ್ರ್ಯಾಕರ್ ವಾಚ್, ಇದು ಮೆವೊಫಿಟ್ ಬೋಲ್ಡ್ ಫಿಟ್ನೆಸ್ ಬ್ಯಾಂಡ್‌ನಲ್ಲಿ ಕರೆ, SMS, ವಾಟ್ಸಾಪ್, FB, ಟ್ವಿಟರ್, ಜಿಮೇಲ್ ತೋರಿಸುತ್ತದೆ.

Most Read Articles
Best Mobiles in India

English summary
Teachers Day Gift Ideas: Best Smart Bands To Gift Under Rs. 2000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X