ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುವ ಉತ್ಪನ್ನಗಳು..!

By Precilla Dias

  ಇಂದು ವಿಶ್ವದಲ್ಲಿ ಸಾಕಷ್ಟು ಮಂದಿ ಸರಿಯಾದ ನಿದ್ರೆ ಇಲ್ಲದೇ ಬಳಲುತ್ತಿದ್ದಾರೆ. ಈ ನಿದ್ರಾಹಿನತೆಯೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಾಡ ಪರಿಣಾಮವನ್ನು ಬೀರುತ್ತಿದೆ. ಈ ಹಿನ್ನಲೆಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉತ್ತಮ ನಿದ್ರೆಗೆ ಸಹಾಯಕಾರಿಯೂಗುವಂತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವುಗಳ ಕುರಿತು ಮಾಹಿತಿಯೂ ಇಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೊರಕೆ ನಿಯಂತ್ರಕ ಉತ್ಪನ್ನಗಳು:

  ಇದು ಮಾರುಕಟ್ಟೆಯಲ್ಲಿ ಸಾಕಷ್ಟು ಗೊರಕೆಯನ್ನು ನಿಯಂತ್ರಿಸಿ ಆರಾಮವಾಗಿ ನಿದ್ರೆ ಮಾಡಲು ಸಹಾಯ ಮಾಡುವ ಉತ್ಪನ್ನಗಳು ದೊರೆಯುತ್ತಿದ್ದು, ಇವು ಬಳಕೆದಾರರಿಗೆ ಸಾಕಷ್ಟು ಆರಾಮದಾಯಕ ನಿದ್ರಯನ್ನು ದೊರೆಕಿಸಲು ಸಹಾಯವನ್ನು ಮಾಡುತ್ತಿದೆ.

  ಬ್ಯಾಂಡ್ ಗಳು:

  ನಿದ್ರೆಯನ್ನು ತರಿಸುವಂತ ಬ್ಯಾಂಡ್ ಗಳು ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಅದನ್ನು ಧರಿಸಿದರೆ ವೈಬ್ರಟ್ ಆಗಲಿದ್ದು, ಇದರಿಂದ ನೀವು ಉತ್ತಮ ರೀತಿಯಲ್ಲಿ ನಿದ್ರಿಸಬಹುದಾಗಿದೆ. ಇದು ಉತ್ತಮವಾದ ನಿದ್ರೆಯನ್ನು ಪಡೆಯಲು ಅವಶ್ಯ ಸಾಧನವಾಗಿದೆ.

  ಸ್ಮಾರ್ಟ್ ಹಾಸಿಗೆ:

  ನಿಮ್ಮ ನಿದ್ರೆ ಅವಧಿ ಮತ್ತು ನಿಮಗೆ ಕಫರ್ಟ್ ಆಗುವ ಮಾದರಿಯಲ್ಲಿ ಬದಲಾಗುವ ಮ್ಯಾಟ್ರಿಸ್ ಗಳು ಲಭ್ಯವಿದ್ದು, ಇದುಗಳ ಮೃದುತ್ವ ನಿಮಗೆ ಉತ್ತಮ ರೀತಿಯಲ್ಲಿ ನಿದ್ರೆ ಮಾಡಲು ಸಹಾಯವನ್ನು ಮಾಡಲಿದೆ.

  ರೋಡ್‌ನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದರೆ DL, RC ತೋರಿಸಬೇಕಾಗಿಲ್ಲ..! ನಿಮ್ಮ ಮೊಬೈಲ್ ತೋರಿಸಿ ಸಾಕು..!

  ನಾಯ್ಸ್ ರಿಡೆಕ್ಷನ್:

  ಇದಲ್ಲದೇ ಮಲಗುವ ಸಂದರ್ಭದಲ್ಲಿ ನಿಶಬ್ದತೆಯನ್ನು ಹೊಂದುವಂತೆ ಮಾಡಲು ಮತ್ತು ಉತ್ತಮವಾಗಿ ನಿದ್ರೆಯನ್ನು ಮಾಡಲು ಸಹಾಯ ಮಾಡುವ ಉತ್ಪನ್ನಗಳುಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

  ಸ್ಲಿಪ್ ಮಾಸ್ಕ್:

  ಇದಲ್ಲದೇ ಸ್ಲಿಪ್ ಮಾಸ್ಕ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಹೆಚ್ಚಾಗಿ ಟ್ರಾವಲ್ ಮಾಡುವವರು ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. ಇದು ಉತ್ತಮವಾಗಿ ನಿದ್ರಿಸಲು ಸಹಾಯವನ್ನು ಮಾಡಲಿದೆ.

  ಹರ್ಬಲ್ ಪಿಲ್ಲೋ:

  ಮಲಗುವ ಸಂದರ್ಭದಲ್ಲಿ ಬಳಸುವ ಪಿಲ್ಲೋಗಳು ಹೆಚ್ಚಿನ ಪರಿಣಾಮವನ್ನು ಬೀರಲಿವೆ. ಈ ಹಿನ್ನಲೆಯಲ್ಲಿ ಉತ್ತಮವಾದ ಹರ್ಬಲ್ ಪಿಲ್ಲೋಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಇದು ನಿದ್ರಗೆ ಭಂಗತರುವುದಿಲ್ಲ ಎನ್ನಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Sound sleep is essential for the people to function at their peak abilities throughout the day and be alert and responsive to their surroundings. As more and more people face trouble getting sound sleep, top pharma, decor and lifestyle organisations are waking up to the high demand for sleep products across the country. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more