ಭಾರತದಲ್ಲಿ ಈ ಟಾಪ್ ಆಪ್ ಗಳು ಮತ್ತು ಗ್ಯಾಜೆಟ್ ಗಳು ಬೇಕೆ ಬೇಕು

Written By: Lekhaka

ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇಲ್ಲದೇ ನಮ್ಮ ಜೀವನವನ್ನು ನೆನೆಸಿಕೊಳ್ಳುವುದು ಸಾಧ್ಯವಿಲ್ಲ ಎನ್ನಲಾಗಿದೆ. ಹೀಗೆ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿಕೊಂಡ ಮೇಲೆ ಅದರಲ್ಲಿ ಬಳಕೆ ಮಾಡಿಕೊಳ್ಳಲು ಕೇವಲು ಅವಶ್ಯ ಆಪ್ ಗಳು ಬೇಕೆ ಬೇಕಿದೆ. ಅವುಗಳ ಕುರಿತ ಮಾಹಿತಿಯೂ ಇಲ್ಲಿದೆ.

ಭಾರತದಲ್ಲಿ ಈ ಟಾಪ್ ಆಪ್ ಗಳು ಮತ್ತು ಗ್ಯಾಜೆಟ್ ಗಳು ಬೇಕೆ ಬೇಕು

ಭಾರತದಲ್ಲಿ ಈ ಟಾಪ್ ಆಪ್ ಗಳು ಮತ್ತು ಗ್ಯಾಜೆಟ್ ಗಳು ಇಲ್ಲದೇ ನೀವು ಬದುಕಲೇ ಸಾಧ್ಯವಿಲ್ಲ ಎನ್ನಲಾಗಿದೆ. ಯಾವುದು ಆ ಟಾಪ್ ಆಪ್ ಗಳು ಮತ್ತು ಗ್ಯಾಜೆಟ್ ಗಳು ಎಂದ್ರಾ..? ಉತ್ತರ ಮುಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಫೋನ್ ಗಳು:

ಮೊಬೈಲ್ ಫೋನ್ ಗಳು:

ಇಂದಿನ ದಿನದಲ್ಲಿ ಮನೊರಂಜನೆ, ಸಂಪರ್ಕ, ವ್ಯವಹಾರ, ಆರೋಗ್ಯ, ಮಾರ್ಗದರ್ಶಿ ಎಲ್ಲಾವೂ ಫೋನ್ ಗಳೇ ಆಗಿದ್ದು, ಫೋನ್ ಇಲ್ಲದೇ ಬದುಕು ಸಾಧ್ಯವೇ ಇಲ್ಲ ಎನ್ನುವ ಹಂತವನ್ನು ನಾವು ತಲುಪಿದ್ದೇವೆ.

ಫೇಸ್ ಬುಕ್:

ಫೇಸ್ ಬುಕ್:

ಬೆಳಗೆದ್ದು ದೇವರ ಮುಖ ನೋಡುತ್ತೇವೆಯೋ ಇಲ್ಲವೋ ಆದರೆ ಫೇಸ್ ಬುಕ್ ಮುಖವನ್ನು ಮಾತ್ರವೇ ನೋಡುತ್ತೇವೆ. ಇಂದು ಫೇಸ್ ಬುಕ್ ಇಲ್ಲದೇ ಬದುಕೆ ಇಲ್ಲ ಎನ್ನುವ ಹಲವು ಮಂದಿಯನ್ನು ಕಾಣಬಹುದಾಗಿದೆ.

ಲ್ಯಾಪ್ ಟಾಪ್:

ಲ್ಯಾಪ್ ಟಾಪ್:

ಬಹುತೇಕ ಎಲ್ಲಾ ಕೆಲಸ ಕಾರ್ಯಗಳು ಇಂದು ಲ್ಯಾಪ್ ಟಾಪ್ ಮೂಲಕವೇ ಆಗುತ್ತಿದ್ದು, ವ್ಯವಹಾರ, ಮಾಹಿತಿ ವಿನಿಮಯ ಸೇರಿದಂತೆ ಎಲ್ಲದಕ್ಕೂ ಲ್ಯಾಪ್ ಟಾಪ್ ಬೇಕೆ ಬೇಕು.

ಪವರ್ ಬ್ಯಾಂಕ್:

ಪವರ್ ಬ್ಯಾಂಕ್:

4ಜಿ ವೇಗದ ಇಂಟರ್ನೆಟ್ ದೊರೆತ ಮೇಲೆ ದೇಶದ ಜನರಿಗೆ ಸ್ಮಾರ್ಟ್ ಫೋನ್ ಬ್ಯಾಟರಿ ಬಾಳಕೆಯೇ ಬರುತ್ತಿಲ್ಲ. ಹಿನ್ನಲೆಯಲ್ಲಿ ಜನರಿಗೆ ಪವರ್ ಬ್ಯಾಂಕ್ ಅವಶ್ಯಕತೆ ಹೆಚ್ಚಾಗಿದೆ.

ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ 'ಉಚಿತ ವೈಫೈ'!!..ಗ್ರಾಮೀಣ ಪ್ರದೇಶಗಳೂ ಡಿಜಿಟಲ್!!

ಶೇರ್ ಇಟ್:

ಶೇರ್ ಇಟ್:

ದೇಶಿಯ ಆಪ್ ಮಾರುಕಟ್ಟೆಯಲ್ಲಿ ಬೇಡಿಕೆಯ ಆಪ್ ಇದಾಗಿದೆ. ಇದು ಸ್ಮಾರ್ಟ್ ಫೋನ್ ಗಳ ನಡುವೆ ಸಂಪರ್ಕ ಸಾಧಿಸುವುದಲ್ಲದೇ, ಫೈಲ್, ಸಿನಿಮಾ, ಇಮೇಜ್, ಆಪ್ ಗಳನ್ನು ವರ್ಗಾಹಿಸಲು ಸಹಾಯಕಾರಿಯಾಗಿದೆ.

ವಾಟ್ಸ್ ಆಪ್:

ವಾಟ್ಸ್ ಆಪ್:

ಊಟ ಬಿಟ್ಟರೂ ವಾಟ್ಸ್ಆಪ್ ಬಿಡದೆ ಇರುವರು ನಮ್ಮ ನಿಮ್ಮ ನಡುವೆ ಕಾಣಸಿಗುತ್ತಾರೆ. ದೇಶದಲ್ಲಿ ಮಾತ್ರವಲ್ಲದೇ ವಿಶ್ವದಲ್ಲದೇ ಅತೀ ಹೆಚ್ಚು ಮಂದಿ ಬಳಕೆಮಾಡಿಕೊಳ್ಳುವ ಆಪ್ ಇದಾಗಿದೆ.

ಇನ್ ಸ್ಟಾಗ್ರಾಮ್:

ಇನ್ ಸ್ಟಾಗ್ರಾಮ್:

ಫೇಸ್ ಬುಕ್ ಮಾಲೀಕತ್ವದ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವಾಗಿದ್ದು, ಫೋಟೋ ಶೇರಿಂಗ್ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ, ಹೆಚ್ಚಿನ ಮಂದಿ ಬಳಕೆದಾರರನ್ನು ಹೊಂದಿದೆ.

ಹೆಡ್ ಫೋನ್:

ಹೆಡ್ ಫೋನ್:

ಹಾಡು ಕೇಳಲು ಮತ್ತು ಸಿನಿಮಾಗಳನ್ನು ನೋಡಲು ಅತ್ಯಗತ್ಯವಾಗಿದೆ. ಪ್ರಯಾಣದ ಸಂಗತಿ ಎನ್ನುವ ಖ್ಯಾತಿಯೂ ಹೆಡ್ ಫೋನ್ ಪಾಲಾಗಿದೆ.

ಗೂಗಲ್ ಮ್ಯಾಪ್:

ಗೂಗಲ್ ಮ್ಯಾಪ್:

ದೇಶದಲ್ಲಿ ಇರುವ ಗಲ್ಲಿ ಗಲ್ಲಿಗಳ ಮಾಹಿತಿಯನ್ನು ನೀಡಲು, ದೂರದ ಊರಿನ ರಸ್ತೆಗಳನ್ನು ತೋರಿಸುವುದು ಇದೇ ಗೂಗಲ್ ಮ್ಯಾಪ್.

How to Sharing a Mobile Data Connection with Your PC (KANNADA)
ಆನ್ ಲೈನ್ ಮ್ಯಾಸಿಕ್:

ಆನ್ ಲೈನ್ ಮ್ಯಾಸಿಕ್:

ಮೊದಲಿನಂತೆ ಇಂದಿನ ದಿನಗಳಲ್ಲಿ ಸಿಡಿ ಕೊಂಡು ಹಾಡುಕೇಳುವವರಿಲ್ಲ. ಅದಕ್ಕಾಗಿಯೇ ಆನಲೈನ್ ವ್ಯೂಸಿಕ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Technology is on the rise and booming rapidly than we thought it would.oday, in this article, we have listed out 10 apps and gadgets that you can't do without in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot