ಫ್ಲಿಫ್ ಕಾರ್ಟ್ ಸೇಲ್ ನಲ್ಲಿ ಥಾಮ್ಸನ್ ಟಿವಿಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಅಗಸ್ಟ್ 7 ರಿಂದ ಅಗಸ್ಟ್ 15 ರ ವರೆಗೆ ನಡೆಯುವ ಫ್ಲಿಪ್ ಕಾರ್ಟ್ ನ್ಯಾಷನಲ್ ಶಾಪಿಂಗ್ ಡೇ ನಲ್ಲಿ ಟೆಲಿವಿಷನ್ ತಯಾರಿಕಾ ಸಂಸ್ಥೆ ಥಾಮ್ಸನ್ ತನ್ನ ಸ್ಮಾರ್ಟ್ ಮತ್ತು ನಾನ್-ಸ್ಮಾರ್ಟ್ ಟಿವಿಗಳಿಗೆ ನೀಡಲಾಗುವ ಭರ್ಜರಿ ಡೀಲ್ಸ್ ಮತ್ತು ಆಫರ್ ಗಳನ್ನು ಪ್ರಕಟಿಸಿದೆ. ಫ್ಲಿಪ್ ಕಾರ್ಟ್ ಪ್ಲಸ್ ಬಳಕೆದಾರರು ಈಗಾಗಲೇ ಈ ಆಫರ್ ಗಳನ್ನು ಪಡೆಯಲು ಪ್ರಾರಂಭಿಸಿ ಆಗಿದೆ. ಈ ಸೇಲ್ ನಲ್ಲಿ ಟೆಲಿವಿಷನ್ ಸಂಸ್ಥೆಯ ರೇಂಜ್ ಆರಂಭಿಕವಾಗಿ ಕನಿಷ್ಟವೆಂದರೆ 10,999 ರುಪಾಯಿಯ ಬೇಸಿಕ್ ಸ್ಮಾರ್ಟ್ ಟಿವಿಗಳು ಮತ್ತು 28,999 ರುಪಾಯಿಗೆ ಆಂಡ್ರಾಯ್ಡ್ ಟಿವಿಗಳು ಖರೀದಿಗೆ ಲಭ್ಯವಾಗುತ್ತದೆ. ಖರೀದಿಸುವವರು ಐಸಿಐಸಿಐ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಮೂಲಕ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಫ್ಲಿಫ್ ಕಾರ್ಟ್ ಸೇಲ್ ನಲ್ಲಿ ಥಾಮ್ಸನ್ ಟಿವಿಗಳಿಗೆ ಭರ್ಜರಿ ರಿಯಾಯಿತಿ

ಈ ಆಫರ್ ನ್ನು ಪ್ರಕಟಿಸಿರುವ ಥಾಮ್ಸನ್ ಇಂಡಿಯಾದ ಎಕ್ಸ್ ಕ್ಲೂಸೀವ್ ಬ್ರ್ಯಾಂಡ್ ಲೈಸೆನ್ಸ್ ಮತ್ತು ಸಿಇಏ ಎಸ್ಪಿಪಿಎಲ್ ನ ಅವನೀತ್ ಸಿಂಗ್ ಮಾರವ್ ಕೈಗೆಟುಕುವ ಬೆಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಭಾರತೀಯರು ನೂತನ ತಂತ್ರಗಾರಿಕೆಯನ್ನು ಒಳಗೊಂಡಿರುವ ಸಾಧನಗಳ ಉಪಯೋಗಕ್ಕೆ ಮುಂದಾಗುವಂತೆ ಮಾಡುವ ಉದ್ದೇಶದಿಂದ ನಾವು ನಿರಂತರ ಶ್ರಮ ವಹಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯರೂ ಕೂಡ ತಮ್ಮ ಮನೆಗೆ ಸ್ಮಾರ್ಟ್ ಟಿವಿ ಖರೀದಿಸುವಂತಾಗಬೇಕು ಮತ್ತು ಅದು ಅವರ ಜೇಬಿಗೆ ಹೊರೆಯಾಗಬಾರದು ಎಂದು ಥಾಮ್ಸನ್ ಸಂಸ್ಥೆ ಬಯಸುತ್ತದೆ ಎಂದು ಹೇಳಿದ್ದಾರೆ.

ಥಾಮ್ಸನ್ ಟೆಲಿವಿಷನ್ ನ ಯಾವೆಲ್ಲ ಟಿವಿಗಳು ರಿಯಾಯಿತಿ ಮತ್ತು ಆಫರ್ ಬೆಲೆಯಲ್ಲಿ ಲಭ್ಯವಿದೆ ಎಂಬ ಲಿಸ್ಟ್ ಇಲ್ಲಿದೆ ನೋಡಿ.

TVSF5YYHXKYHVGF6

ಥಾಮ್ಸನ್ ಬಿ9 ಪ್ರೋ 80cm 32 ಇಂಚಿನ HD ರೆಡಿ LED ಸ್ಮಾರ್ಟ್ ಟಿವಿ 32M3277 ಪ್ರೊ ಬೆಲೆ : 10499

TVSFDVFRHPQQWYPV

ಥಾಮ್ಸನ್ ಯುಡಿ9 102cm 40 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಟಿವಿ40TH1000 Rs 19499

TVSF66GTBYHHZHAM

ಥಾಮ್ಸನ್ ಆರ್9 80cm 32 ಇಂಚಿನ HD ರೆಡಿ ಎಲ್ ಇಡಿ ಟಿವಿ 32TM3290 Rs 8499

TVSF5YYHTYEG7NHB

ಥಾಮ್ಸನ್ B9 ಪ್ರೊ 102cm 40 ಇಂಚಿನ ಫುಲ್ HD LED ಸ್ಮಾರ್ಟ್ ಟಿವಿ40M4099/40M4099 ಪ್ರೊ Rs 16499

TVSF66GTGDHUNH8T

ಥಾಮ್ಸನ್ R9 60cm 24 ಇಂಚಿನ HD ರೆಡಿ ಎಲ್ ಇಡಿ ಟಿವಿ 24TM2490 Rs 6999

TVSF8HWET8HGGVUR

ಥಾಮ್ಸನ್ UD9 140cm 55 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಟಿವಿ55TH1000 Rs 31999

TVSF8HWENYANNUSS

ಥಾಮ್ಸನ್ UD9 124cm 50 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಟಿವಿ50TH1000 Rs 26999

TVSF8KACAXJUZ2A5

ಥಾಮ್ಸನ್ UD9 108cm 43 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಟಿವಿ43TH6000 Rs 22499

TVSFGYGFPN3YPSCZ

ಥಾಮ್ಸನ್ 108cm 43 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್ ಫ್ಲಿಕ್ಸ್ 43 OATH 1000 Rs 28999

TVSFGYGFHVPJ4JFN

ಥಾಮ್ಸನ್ 123.2cm 49 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್ ಫ್ಲಿಕ್ಸ್ 49 OATH 9000 Rs 33999

TVSFGYGF6GZFBYZF

ಥಾಮ್ಸನ್ 138.78cm 55 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್ ಫ್ಲಿಕ್ಸ್ 55 OATH 0999 Rs 37999

TVSFGYGFXW9MJYVM

ಥಾಮ್ಸನ್ 163.89cm 65 ಇಂಚಿನ ಆಲ್ಟ್ರಾ HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್ ಫ್ಲಿಕ್ಸ್ 65 OATH 7000 Rs 59499

Most Read Articles
Best Mobiles in India

Read more about:
English summary
Thomson smart TV Sale on Flipkart: Price Starts At Rs 10,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more