ದೇಶದಲ್ಲಿ ಧೂಳೆಬ್ಬಿಸಿದ 'ಥಾಮ್ಸನ್'!..7,499 ರೂ.ಗೆ 'ಸ್ಮಾರ್ಟ್‌ಟಿವಿ' ಆಫರ್!!

|

ಭಾರತದ ಟಿವಿ ಮಾರಾಟ ಕ್ಷೇತ್ರಕ್ಕೆ ಪ್ರವೇಶಿಸಿ ಒಂದು ವರ್ಷ ಪೂರ್ಣಗೊಳಿಸಿರುವ ಥಾಮ್ಸನ್ ತನ್ನ ಸ್ಮಾರ್ಟ್‌ಟಿವಿಗಳ ಮೇಲೆ ಭಾರೀ ಬೆಲೆ ಕಡಿತಗೊಳಿಸಿ ಆಶ್ಚರ್ಯ ಮೂಡಿಸಿದೆ. ಆನ್‌ಲೈನ್‌ ಮಾರಾಟ ತಾಣ ಫ್ಲಿಪ್‍ಕಾರ್ಟ್ ಜತೆಗಿನ ಸಂಸ್ಥೆಯ ಪ್ರತ್ಯೇಕ ಪಾಲುದಾರಿಕೆ ಮುಂದುವರೆಯಲಿದ್ದು, ಈ ತಾಣದಲ್ಲಿನ ಮಾರಾಟದಿಂದ ನಾವು ಹೆಚ್ಚೆಚ್ಚು ಗ್ರಾಹಕರನ್ನು ತಲುಪಿದ್ದೇವೆ. ಹಾಗಾಗಿ, ವಾರ್ಷಿಕ ಮಾರಾಟದ ಅಂಗವಾಗಿ ಎರಡು ದಿನಗಳ ಕಾಲ ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಗಳ ಬೆಲೆ ಕಡಿತದ ವಿಶೇಷ ಮಾರಾಟ ನಡೆಸಲಿದೆ ಎಂದು ಥಾಮ್ಸ್‌ನ್ ಕಂಪೆನಿ ತಿಳಿಸಿದೆ.

ಹೌದು, ಸಂಸ್ಥೆಯು ಮುಂದಿನ 2 ವರ್ಷಗಳಲ್ಲಿ ₹ 500 ಕೋಟಿ ವರಮಾನ ಗಳಿಸುವ ನಿರೀಕ್ಷೆ ಹೊಂದಿದೆ. 2020ರ ವೇಳೆಗೆ ದೇಶಿ ಮಾರುಕಟ್ಟೆಯಲ್ಲಿ ಶೇ 7ರಷ್ಟು ಮಾರುಕಟ್ಟೆಯ ಪಾಲು ಹೊಂದುವ ಗುರಿ ಹಾಕಿಕೊಂಡಿದೆ. ಹಾಗಾಗಿ, ಡಿಸ್ಕೌಂಟ್‌ ಸೇಲ್ಸ್‌: ವಾರ್ಷಿಕ ಮಾರಾಟದ ಅಂಗವಾಗಿ ಎರಡು ದಿನಗಳ ಕಾಲ ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಗಳ ಬೆಲೆ ಕಡಿತದ ವಿಶೇಷ ಮಾರಾಟ ನಡೆಸಲಿದೆ. ಇದೇ 19ರಂದೂ ಈ 'ಡಿಸ್ಕೌಂಟ್ ಸೇಲ್' ನಡೆಯಲಿದೆ. ಎಂದು ಸೂಪರ್‌ ಪ್ಲ್ಯಾಸ್ಟ್ರೊನಿಕ್‌ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ಅವ್‍ನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ.

ಥಾಮ್ಸನ್ B9 ಪ್ರೊ 80cm (32 ಇಂಚು) HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ B9 ಪ್ರೊ 80cm (32 ಇಂಚು) HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸೆಲ್ಸ್ ಸ್ಕ್ರೀನ್
20ವ್ಯಾಟ್ ಔಟ್ಪುಟ್ ಸ್ಪೀಕರ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: ಬೆಲೆ: 11,499 ರೂ.

ಥಾಮ್ಸನ್ B9 ಪ್ರೊ 102cm (40 ಇಂಚು) ಪೂರ್ಣ ಹೆಚ್‌ಡಿಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ B9 ಪ್ರೊ 102cm (40 ಇಂಚು) ಪೂರ್ಣ ಹೆಚ್‌ಡಿಎಲ್ಇಡಿ ಸ್ಮಾರ್ಟ್ ಟಿವಿ

ಪೂರ್ಣ ಹೆಚ್‌ಡಿ 1920 X 1080 ಪಿಕ್ಸೆಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 17,499 ರೂ.

ಥಾಮ್ಸನ್ UD9 108cm (43 ಇಂಚು) ಅಲ್ಟ್ರಾ ಹೆಚ್‌ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ UD9 108cm (43 ಇಂಚು) ಅಲ್ಟ್ರಾ ಹೆಚ್‌ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸೆಲ್ಸ್ ಸ್ಕ್ರೀನ್
2ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಐಪಿಎಸ್
1 ವರ್ಷ ಖಾತರಿ
ಬೆಲೆ: 23,999 ರೂ.

ಥಾಮ್ಸನ್ R9 60cm (24 ಇಂಚು) HD ರೆಡಿ ಎಲ್ಇಡಿ ಟಿವಿ

ಥಾಮ್ಸನ್ R9 60cm (24 ಇಂಚು) HD ರೆಡಿ ಎಲ್ಇಡಿ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್‌ಬಿ
1 ವರ್ಷ ಖಾತರಿ
ಬೆಲೆ: 7,499 ರೂ.

ಥಾಮ್ಸನ್ R9 80cm (32 ಇಂಚು) HD ರೆಡಿ ಎಲ್ಇಡಿ ಟಿವಿ

ಥಾಮ್ಸನ್ R9 80cm (32 ಇಂಚು) HD ರೆಡಿ ಎಲ್ಇಡಿ ಟಿವಿ

ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್ಬಿ
1 ವರ್ಷ ಖಾತರಿ
ಬೆಲೆ: 8,999 ರೂ.

ಥಾಮ್ಸನ್ UD9 140cm (55 ಇಂಚು) ಅಲ್ಟ್ರಾ ಹೆಚ್‌ಡಿ(4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಥಾಮ್ಸನ್ UD9 140cm (55 ಇಂಚು) ಅಲ್ಟ್ರಾ ಹೆಚ್‌ಡಿ(4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 34,999 ರೂ.

ಇಂಚು

ಇಂಚು

ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 32,999 ರೂ.

ಥಾಮ್ಸನ್ R9 122cm (48 ಇಂಚು) ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ

ಥಾಮ್ಸನ್ R9 122cm (48 ಇಂಚು) ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ

ಪೂರ್ಣ ಹೆಚ್‌ಡಿ 1920 X 1080 ಪಿಕ್ಸಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
1 ವರ್ಷ ಖಾತರಿ
ಬೆಲೆ: 22,999 ರೂ.

ಟಿವಿ ಮಾರುಕಟ್ಟೆಗೆ ಸ್ಮಾರ್ಟ್‌ ಆಗಿ ಕಾಲಿಟ್ಟಿರುವ ಥಾಮ್ಸನ್, ಕಡಿಮೆ ಬೆಲೆಯಲ್ಲಿ ನವೀನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗಮನಸೆಳೆದಿದೆ. ದೇಶದಲ್ಲಿ ಮೊದಲ ಬಾರಿಗೆ ಗರಿಷ್ಠ ಸ್ಪಷ್ಟತೆಯ ತಂತ್ರಜ್ಞಾನ ಒಳಗೊಂಡ ಟಿವಿಗಳನ್ನು ಪರಿಚಯಿಸಿದ ಹೆಗ್ಗಳಿಕೆ ಇದರದ್ದಾಗಿದೆ. ಇದೀಗ ಭರ್ಜರಿ ಡಿಸ್ಕೌಂಟ್ಸ್ ಘೋಷಣೆ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಕಂಪೆನಿ ಮುಂದಾಗಿದೆ. ಹಾಗಾದರೆ, 7,499 ರೂ. ಆರಂಭವಾಗಿರುವ ಥಾಮ್ಸನ್ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಡಿಸ್ಕೌಂಟ್ಸ್ ಪಡೆಯಲಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

Best Mobiles in India

English summary
Thomson has announced that its smart TVs have completed a year in the Indian market this month. With this news, the company has also. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X