Home
Gadgets

ಅಮೇಜಾನ್ ದೀಪಾವಳಿ ಸೇಲ್ ನಲ್ಲಿ ಹೆಡ್ ಫೋನ್, ಇಯರ್ ಫೋನ್, ಪವರ್ ಬ್ಯಾಂಕ್ ಗಳು ಸಸ್ತಾ ಸಸ್ತಾ

By Gizbot Bureau

ಅಮೇಜಾನ್ ನಲ್ಲಿ ಮೂರನೇ ವಿಶೇಷ ಹಬ್ಬದ ಸೀಸನ್ ಸೇಲ್ ಆರಂಭವಾಗಿದ್ದು ಅಕ್ಟೋಬರ್ 21 ರಿಂದ ಅಕ್ಟೋಬರ್ 25 ರ ವರೆಗೆ ನಡೆಯಲಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಪ್ರೊಡಕ್ಟ್ ಗಳು, ಮನೆಬಳಕೆ ವಸ್ತುಗಳು ಮತ್ತು ಇತ್ಯಾದಿಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ. ಒಂದು ವೇಳೆ ನೀವು ಕೈಗೆಟುಕುವ ಬೆಲೆಯ ಗೆಡ್ಜೆಟ್ಸ್ ಗಳನ್ನು ಖರೀದಿಸುವುದಕ್ಕೆ ಚಿಂತಿಸುತ್ತಿದ್ದರೆ ಖಂಡಿತ ಇದು ಸರಿಯಾದ ಸಮಯ. ಯಾಕೆಂದರೆ ಕೇವಲ 499 ರುಪಾಯಿ ಮತ್ತು ಅದಕ್ಕಿಂತಲೂ ಕಡಿಮೆಗೆ ಹಲವಾರು ಪ್ರೊಡಕ್ಟ್ ಗಳು ಲಭ್ಯವಾಗುತ್ತಿವೆ. ನಾವಿಲ್ಲಿ 15 ವಸ್ತುಗಳ ಲಿಸ್ಟ್ ನ್ನು ನೀಡುತ್ತಿದ್ದೇವೆ.

ಸೋನಿ MDR-ZX110A ಮೈಕ್ ಇಲ್ಲದ ಹೆಡ್ ಫೋನ್:891 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿಗೆ ಲಭ್ಯ

ಸೋನಿ MDR-ZX110A ಮೈಕ್ ಇಲ್ಲದ ಹೆಡ್ ಫೋನ್:891 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿಗೆ ಲಭ್ಯ

ಈ ಸೋನಿ ಹೆಡ್ ಫೋನ್ 30ಎಂಎಂ ಡ್ರೈವರ್ ಯುನಿಟ್ ನ್ನು ಹೊಂದಿದೆ ಮತ್ತು ಸುಲಭದಲ್ಲಿ ಕೊಂಡೊಯ್ಯಬಹುದಾದ ಹೆಡ್ ಫೋನ್ ಆಗಿದ್ದು 499 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಸಿಸ್ಕಾ ಪವರ್ ಪೋರ್ಟ್ 100 10000mAh ಪವರ್ ಬ್ಯಾಂಕ್:1,100 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಲಭ್ಯ

ಸಿಸ್ಕಾ ಪವರ್ ಪೋರ್ಟ್ 100 10000mAh ಪವರ್ ಬ್ಯಾಂಕ್:1,100 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಲಭ್ಯ

10000mAh ಬ್ಯಾಟರಿ ವ್ಯವಸ್ಥೆ ಇರುವ ಪವರ್ ಬ್ಯಾಂಕ್ ಇದಾಗಿದ್ದು ಸಿಸ್ಕಾ ಕಂಪೆನಿಯ ಇದರ ನೈಜ ಬೆಲೆ 1,599 ರುಪಾಯಿಗಳು. ಆದರೆ ಅಮೇಜಾನ್ ಸೇಲ್ ನಲ್ಲಿ ಇದೀಗ 499 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಟ್ರಿಪಲ್ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ನ್ನು ಇದು ಹೊಂದಿದ್ದು ಎಲ್ಇಡಿ ಲೈಟ್ ಮೌಂಟ್ ಆಗಿದೆ.

ಪೋರ್ಟಾನಿಕ್ಸ್ POR-130 ಐಟ್ರ್ಯಾಕ್ ಟ್ರಾಯಕರ್: 349 ರುಪಾಯಿ ಬೆಲೆಗೆ ಲಭ್ಯ, 350 ರುಪಾಯಿ ರಿಯಾಯಿತಿ

ಪೋರ್ಟಾನಿಕ್ಸ್ POR-130 ಐಟ್ರ್ಯಾಕ್ ಟ್ರಾಯಕರ್: 349 ರುಪಾಯಿ ಬೆಲೆಗೆ ಲಭ್ಯ, 350 ರುಪಾಯಿ ರಿಯಾಯಿತಿ

ಪೋಟ್ರಾನಿಕ್ಸ್ ಕಳೆದು ಹೋದ ವಸ್ತುಗಳನ್ನು ಟ್ರಾಕ್ ಮಾಡುವ ಈ ಡಿವೈಸ್ ನ ನೈಜ ಬೆಲೆ 699 ರುಪಾಯಿಗಳಾಗಿದ್ದು ಅಮೇಜಾನ್ ನಲ್ಲಿ 349 ರುಪಾಯಿಗೆ ಸಿಗುತ್ತದೆ. ನಿಮ್ಮ ಅಗತ್ಯದ ಬೆಲೆಬಾಳುವ ವಸ್ತುಗಳನ್ನು ನೀವಿದಕ್ಕೆ ಅಟ್ಯಾಚ್ ಮಾಡಿ ಇಡಬಹುದು. ಒಂದು ವೇಳೆ ಆ ವಸ್ತು ಕಳೆದು ಹೋಗಿದ್ದು ಹುಡುಕಾಡಲು ಈ ಡಿವೈಸ್ ಮೂಲಕ ಟ್ರ್ಯಾಕ್ ಮಾಡಬಹುದು.

ಐಬಾಲ್ ಕೀಬೋರ್ಡ್ ಮತ್ತು ಮೌಸ್ ಕೋಂಬೊ: 400 ರುಪಾಯಿ ರಿಯಾಯಿತಿ, 499 ರುಪಾಯಿಗೆ ಲಭ್ಯ

ಐಬಾಲ್ ಕೀಬೋರ್ಡ್ ಮತ್ತು ಮೌಸ್ ಕೋಂಬೊ: 400 ರುಪಾಯಿ ರಿಯಾಯಿತಿ, 499 ರುಪಾಯಿಗೆ ಲಭ್ಯ

ಐಬಾಲ್ ಕೀಬೋರ್ಡ್ ಮತ್ತು ಮೌಸ್ ಎರಡೂ ಒಟ್ಟಿಗೆ 899 ರುಪಾಯಿ ಬೆಲೆಬಾಳುತ್ತದೆ. ಆದರೆ ಇದೀಗ ಅಮೇಜಾನ್ ನಲ್ಲಿ ನೀವು 499 ರುಪಾಯಿಗೆ ಖರೀದಿ ಮಾಡಬಹುದು. ಸ್ಪಿಲ್ ರೆಸಿಸ್ಟೆಂಟ್ ಬಿಲ್ಡ್ ಡಿಸೈನ್ ನ್ನು ಕೀಬೋರ್ಡ್ ಹೊಂದಿದೆ.

ಅಮೇಜಾನ್ ಬೇಸಿಕ್ಸ್ ಡುಯಲ್ ಯುಎಸ್ ಬಿ ಕಾರ್ ಚಾರ್ಜರ್:826 ರುಪಾಯಿ ರಿಯಾಯಿತಿ,449 ರುಪಾಯಿಗೆ ಲಭ್ಯ

ಅಮೇಜಾನ್ ಬೇಸಿಕ್ಸ್ ಡುಯಲ್ ಯುಎಸ್ ಬಿ ಕಾರ್ ಚಾರ್ಜರ್:826 ರುಪಾಯಿ ರಿಯಾಯಿತಿ,449 ರುಪಾಯಿಗೆ ಲಭ್ಯ

ಮೂರು ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯ- ಕಪ್ಪು ಮತ್ತು ಬೆಳ್ಳಿ ವರ್ಣ, ಕಪ್ಪು ಮತ್ತು ಕೆಂಪು, ಬಿಳಿ. ಈ ಕಾರ್ ಚಾರ್ಜರ್ ಅಮೇಜಾನ್ ಆಫರ್ ನಲ್ಲಿ ಲಭ್ಯವಿದ್ದು 2 ಪೋರ್ಟ್ ಯುಎಸ್ ಬಿ ಪೋರ್ಟ್ 24 ವ್ಯಾಟ್ ನ್ನು ಹೊಂದಿದೆ.ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಡಿವೈಸ್ ಗಳಲ್ಲೂ ಕಾರ್ಯ ನಿರ್ವಹಿಸುತ್ತದೆ. 1,275 ರುಪಾಯಿ ಬೆಲೆಬಾಳುವ ಈ ಡಿವೈಸ್ ನಿಮಗೆ ಇದೀಗ ಈ ಸೇಲ್ ನಲ್ಲಿ ಕೇವಲ 449 ರುಪಾಯಿ ಬೆಲೆಗೆ ಸಿಗುತ್ತದೆ.

ಐಬಾಲ್ ಮ್ಯೂಸಿಕ್ ಪ್ಲೇ ಎ1 ವಯರ್ ಲೆಸ್ ಅಲ್ಟ್ರಾ-ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ : 500 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಸಿಗುತ್ತದೆ.

ಐಬಾಲ್ ಮ್ಯೂಸಿಕ್ ಪ್ಲೇ ಎ1 ವಯರ್ ಲೆಸ್ ಅಲ್ಟ್ರಾ-ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ : 500 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಸಿಗುತ್ತದೆ.

ಐಬಾಲ್ ನ ಈ ಪೋರ್ಟೇಬಲ್ ವಯರ್ ಲೆಸ್ ಬ್ಲೂಟೂತ್ ಸ್ಪೀಕರ್ ನ ನೈಜ ಬೆಲೆ 999 ರುಪಾಯಿಗಳು. ಆದರೆ ಇದೀಗ ಈ ಸೇಲ್ ನಲ್ಲಿ ಕೇವಲ 499 ರುಪಾಯಿ ಬೆಲೆಗೆ ಸಿಗುತ್ತದೆ. ಒಂದು ಬಾರಿ 1.5 ಘಂಟೆ ಚಾರ್ಜ್ ಮಾಡಿದರೆ ಇದು 6 ಘಂಟೆಗಳ ತಾಸು ಕಾರ್ಯ ನಿರ್ವಹಿಸುತ್ತದೆ.

ಹೆಚ್ ಪಿ USB 3.1 ಫ್ಲ್ಯಾಶ್ ಡ್ರೈವ್ 32GB 796L: 1,701 ರುಪಾಯಿ ರಿಯಾಯಿತಿಯಲ್ಲಿ ಕೇವಲ 499 ರುಪಾಯಿಗೆ ಲಭ್ಯ

ಹೆಚ್ ಪಿ USB 3.1 ಫ್ಲ್ಯಾಶ್ ಡ್ರೈವ್ 32GB 796L: 1,701 ರುಪಾಯಿ ರಿಯಾಯಿತಿಯಲ್ಲಿ ಕೇವಲ 499 ರುಪಾಯಿಗೆ ಲಭ್ಯ

ಇದರ ನೈಜ ಬೆಲೆ 2,200 ರುಪಾಯಿ.ಹೆಚ್ ಪಿ ಸಂಸ್ಥೆಯ 32 ಜಿಬಿ ಫ್ಲ್ಯಾಶ್ ಡ್ರೈವ್ ಇದೀಗ ಅಮೇಜಾನ್ ಸೇಲ್ ನಲ್ಲಿ ಕೇವಲ 499 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಮೆಟಾಲಿಕ್ ಡಿಸೈನ್ ನ್ನು ಹೊಂದಿದೆ ಮತ್ತು USB 3.1 ಗೆ ಬೆಂಬಲ ನೀಡುತ್ತದೆ. ಯುಎಸ್ ಬಿ 2.0 ಗಿಂತ 10 ಪಟ್ಟು ಹೆಚ್ಚು ವೇಗವಾಗಿದೆ.

ಸ್ಕಲ್ ಕ್ಯಾಂಡಿ JIB S2DUDZ-003 ಇನ್-ಇಯರ್ ಹೆಡ್ ಫೋನ್

ಸ್ಕಲ್ ಕ್ಯಾಂಡಿ JIB S2DUDZ-003 ಇನ್-ಇಯರ್ ಹೆಡ್ ಫೋನ್

300 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಸಿಗುತ್ತದೆ. ಕಪ್ಪು, ನೀಲಿ, ಬಿಳಿ,ಗುಲಾಬಿ ವರ್ಣ ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಸ್ಕಲ್ ಕ್ಯಾಂಡಿ ಇಯರ್ ಫೋನ್ 499 ರುಪಾಯಿ ಬೆಲೆಗೆ ಸಿಗುತ್ತದೆ. ಇವು 10ಎಂಎಂ ಡ್ರೈವರ್ ಯುನಿಟ್ ನ್ನು ಹೊಂದಿದೆ. ಫ್ರೀಕ್ವೆನ್ಸಿ ರೆಸ್ಪಾನ್ಸ್ ರೇಂಜ್ 20-20kHz. ಇದರ ನೈಜ ಬೆಲೆ 799 ರುಪಾಯಿಗಳಾಗಿದ್ದು ಇದೀಗ ಕೇವಲ 499 ರುಪಾಯಿ ಬೆಲೆಗೆ ಸಿಗುತ್ತದೆ.

ಝೀಬ್ರಾನಿಕ್ಸ್ S990 ಸ್ಪೀಕರ್ ಗಳು: 500 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಸಿಗುತ್ತದೆ.

ಝೀಬ್ರಾನಿಕ್ಸ್ S990 ಸ್ಪೀಕರ್ ಗಳು: 500 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಸಿಗುತ್ತದೆ.

ಝೀಬ್ರಾನಿಕ್ಸ್ ನ 2.0 ಮಲ್ಟಿಮೀಡಿಯಾ ಸ್ಪೀಕರ್ ಗಳು 499 ರುಪಾಯಿಗೆ ಲಭ್ಯವಿದ್ದು ಇದರ ನೈಜ ಬೆಲೆ 999 ರುಪಾಯಿಗಳಾಗಿವೆ. ಇವು ಯುಎಸ್ ಬಿ ಪವರ್ಡ್ ಆಗಿದೆ ಮತ್ತು ಪ್ರತಿ ಸ್ಪೀಕರ್ ನಲ್ಲೂ 2 ಇಂಚಿನ ಡ್ರೈವರ್ ವ್ಯವಸ್ಥೆಯನ್ನು ಹೊಂದಿದೆ.

ಐಬಾಲ್ ನ್ಯಾನೋ ಇಯರ್ ವಿಯರ್ ಟಿ9 V3.0 BT ವಯರ್ ಲೆಸ್ ಇನ್-ಇಯರ್ ಸೆಟ್ ಜೊತೆಗೆ ಮೈಕ್ : 796 ರುಪಾಯಿ ರಿಯಾಯಿತಿ, 499 ರುಪಾಯಿಗೆ ಲಭ್ಯ

ಐಬಾಲ್ ನ್ಯಾನೋ ಇಯರ್ ವಿಯರ್ ಟಿ9 V3.0 BT ವಯರ್ ಲೆಸ್ ಇನ್-ಇಯರ್ ಸೆಟ್ ಜೊತೆಗೆ ಮೈಕ್ : 796 ರುಪಾಯಿ ರಿಯಾಯಿತಿ, 499 ರುಪಾಯಿಗೆ ಲಭ್ಯ

ಐಬಾಲ್ ನ ವಯರ್ ಲೆಸ್ ಇಯರ್ ಬಡ್ಸ್ ನ ನೈಜ ಬೆಲೆ 1,295 ರುಪಾಯಿಗಳು. ಇದೀಗ ಕೇವಲ 499 ರುಪಾಯಿ ಬೆಲೆಗೆ ಸಿಗುತ್ತದೆ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಇದರ ಬ್ಯಾಟರಿ ಲೈಫ್ 5 ಘಂಟೆಗಳು. 2 ಘಂಟೆ ಚಾರ್ಜಿಂಗ್ ಸಮಯ ಮತ್ತು 90 ತಾಸುಗಳ ಸ್ಟ್ಯಾಂಡ್ ಬೈ ಸಮಯ ಇದೆ.

ಎಂಐ ಇಯರ್ ಫೋನ್ ಗಳು: 200 ರುಪಾಯಿ ರಿಯಾಯಿತಿಯಲ್ಲಿ, 399 ರುಪಾಯಿ ಬೆಲೆಗೆ ಲಭ್ಯ

ಎಂಐ ಇಯರ್ ಫೋನ್ ಗಳು: 200 ರುಪಾಯಿ ರಿಯಾಯಿತಿಯಲ್ಲಿ, 399 ರುಪಾಯಿ ಬೆಲೆಗೆ ಲಭ್ಯ

ನೀಲಿ, ಕಪ್ಪು, ಕೆಂಪು ಬಣ್ಣಗಳ ಆಯ್ಕೆಯಲ್ಲಿ ಶಿಯೋಮಿಯ ಈ ಇಯರ್ ಫೋನ್ ಲಭ್ಯವಿದ್ದು ಇದರ ನೈಜ ಬೆಲೆ 599 ರುಪಾಯಿ ಆದರೆ ಅಮೇಜಾನ್ ಸೇಲ್ ನಲ್ಲಿ ಕೇವಲ 399 ರುಪಾಯಿ ಬೆಲೆಗೆ ಸಿಗುತ್ತದೆ. 10ಎಂಎಂ ಡ್ರೈವರ್ಸ್ ಗಳು, ಇನ್-ಲೈನ್ ಮಾಕ್ರೋ ಫೋನ್ ಮತ್ತು ರಿಮೋಟ್ ಇದರಲ್ಲಿದ್ದು ಆಳವಾದ ಬಾಸ್ ವ್ಯವಸ್ಥೆಯನ್ನು ಹೊಂದಿದೆ.

ಜೆಬಿಎಲ್ C50HI ಮೈಕ್ ಜೊತೆಗೆ ಇನ್-ಇಯರ್ ಹೆಡ್ ಫೋನ್ : 600 ರುಪಾಯಿ ರಿಯಾಯಿತಿಯಲ್ಲಿ 399 ರುಪಾಯಿಗಳು

ಜೆಬಿಎಲ್ C50HI ಮೈಕ್ ಜೊತೆಗೆ ಇನ್-ಇಯರ್ ಹೆಡ್ ಫೋನ್ : 600 ರುಪಾಯಿ ರಿಯಾಯಿತಿಯಲ್ಲಿ 399 ರುಪಾಯಿಗಳು

ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ- ನೀಲಿ, ಕಪ್ಪು, ಬಿಳಿ ಮತ್ತು ಕೆಂಪು.999 ರುಪಾಯಿಯ ಹೆಡ್ ಫೋನ್ ನ್ನು ನೀವು ಕೇವಲ 399 ರುಪಾಯಿಗೆ ಖರೀದಿಸುವ ಅವಕಾಶ ಅಮೇಜಾನ್ ಸೇಲ್ ನಲ್ಲಿ ಲಭ್ಯವಿದೆ. ಮೈಕ್ ಜೊತೆಗೆ ಒಂದು ಬಟನ್ನಿನ ಯುನಿವರ್ಸಲ್ ರಿಮೋಟ್ ನ್ನು ಇದು ಹೊಂದಿದೆ. ಈ ಬಟನ್ ನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಗೂಗಲ್ ಅಸಿಸ್ಟೆಂಟ್ ನ್ನು ಆಕ್ಟಿವೇಟ್ ಮಾಡಬಹುದು.

ಹೆಚ್ ಪಿ 32ಜಿಬಿ ಕ್ಲಾಸ್ 10 ಮೈಕ್ರೋ ಎಸ್ ಡಿ ಮೆಮೊರಿ ಕಾರ್ಡ್: 574 ರುಪಾಯಿ ರಿಯಾಯಿತಿಯಲ್ಲಿ 425 ರುಪಾಯಿ ಬೆಲೆಗೆ ಲಭ್ಯ

ಹೆಚ್ ಪಿ 32ಜಿಬಿ ಕ್ಲಾಸ್ 10 ಮೈಕ್ರೋ ಎಸ್ ಡಿ ಮೆಮೊರಿ ಕಾರ್ಡ್: 574 ರುಪಾಯಿ ರಿಯಾಯಿತಿಯಲ್ಲಿ 425 ರುಪಾಯಿ ಬೆಲೆಗೆ ಲಭ್ಯ

ಹೆಚ್ ಪಿ ಸಂಸ್ಥೆಯ ಈ 32 ಜಿಬಿ ಮೈಕ್ರೋ ಎಸ್ ಡಿ ಕಾರ್ಡ್ 574 ರುಪಾಯಿಯಷ್ಟು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ರೀಡ್ ಮತ್ತು ರೈಟ್ ವೇಗವು ಕ್ರಮವಾಗಿ 80MB/s ಮತ್ತು 30MB/sಆಗಿದೆ.

ಎಕ್ಸ್ ಮೇಟ್ ಮೆಟೆಲ್ ಪ್ರೋ 3-ಇನ್-1 ಕೇಬಲ್: 351 ರುಪಾಯಿ ರಿಯಾಯಿತಿಯಲ್ಲಿ 349 ರುಪಾಯಿ ಬೆಲೆಯಲ್ಲಿ ಲಭ್ಯವಿದೆ.

ಎಕ್ಸ್ ಮೇಟ್ ಮೆಟೆಲ್ ಪ್ರೋ 3-ಇನ್-1 ಕೇಬಲ್: 351 ರುಪಾಯಿ ರಿಯಾಯಿತಿಯಲ್ಲಿ 349 ರುಪಾಯಿ ಬೆಲೆಯಲ್ಲಿ ಲಭ್ಯವಿದೆ.

ಈ 3ಇನ್ 1 ಕೇಬಲ್ ಟೈಪ್ ಸಿ, ಮೈಕ್ರೋ ಯುಎಸ್ ಬಿ ಮತ್ತು ಒಂದು ಕಡೆ ಲೈಟನಿಂಗ್ ಕೇಬಲ್ ಪೋರ್ಟ್ ಮತ್ತು ಇನ್ನೊಂದು ಕಡೆ ಯುಎಸ್ ಬಿ ಟೈಪ್ ಬಿ ಪೋರ್ಟ್ ನ್ನು ಹೊಂದಿದೆ. 351 ರುಪಾಯಿ ರಿಯಾಯಿತಿಯಲ್ಲಿ ಕೇವಲ 349 ರುಪಾಯಿ ಬೆಲೆಗೆ ಖರೀದಿಸುವ ಅವಕಾಶ ಅಮೇಜಾನ್ ಸೇಲ್ ನಲ್ಲಿ ಲಭ್ಯವಿದೆ.

ಲ್ಯಾಪ್ ಗಾರ್ಡ್ LG514 10400mAh ಪವರ್ ಬ್ಯಾಂಕ್: 1,801 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಲಭ್ಯ

ಲ್ಯಾಪ್ ಗಾರ್ಡ್ LG514 10400mAh ಪವರ್ ಬ್ಯಾಂಕ್: 1,801 ರುಪಾಯಿ ರಿಯಾಯಿತಿಯಲ್ಲಿ 499 ರುಪಾಯಿ ಬೆಲೆಗೆ ಲಭ್ಯ

ನೈಜವಾಗಿ ಇದರ ಬೆಲೆ 2,300 ರುಪಾಯಿಗಳು. ಲ್ಯಾಪ್ ಗಾರ್ಡ್ ನ ಎಲ್ ಜಿ 514 ನ್ನು ಇದೀಗ ಕೇವಲ 499 ರುಪಾಯಿ ಬೆಲೆಗೆ ಅಮೇಜಾನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಕಪ್ಪು ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಮೂರು ಯುಎಸ್ ಬಿ ಪೋರ್ಟ್ ನ್ನು ಇದು ಆಫರ್ ಮಾಡುತ್ತದೆ.

Best Mobiles in India

English summary
Top 15 Deals On Accessories On Amazon Diwali Sale
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+