ಸ್ಮಾರ್ಟ್‌ ಟಿವಿಗಳ ಮೇಲೆ ಶೇ.60ರಷ್ಟು ರಿಯಾಯಿತಿ..! ಇಂದೇ ಖರೀದಿಸಿ..!

By Gizbot Bureau
|

ಸದ್ಯ ಸ್ಮಾರ್ಟ್‌ ಟಿವಿ ಆಧುನಿಕ ಜೀವನದ ಅತ್ಯಗತ್ಯ ಭಾಗವಾಗಿದೆ. ಸ್ಮಾರ್ಟ್‌ ಟಿವಿಗಳಲ್ಲಿ ಶಕ್ತಿಯುತ ಆಡಿಯೋ ವ್ಯವಸ್ಥೆ, 4 ಪಟ್ಟು ಹೆಚ್ಚು ಗುಣಮಟ್ಟದ ಆಕರ್ಷಕ ಡಿಸ್‌ಪ್ಲೇ, 3 ಪಟ್ಟು ಹೆಚ್ಚು ವೇಗದ ಯುಎಸ್‌ಬಿ ಫೀಚರ್‌ ಇವೆ. ಆದರೆ, ಈ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್‌ ಟಿವಿಗಳ ಬೆಲೆಯು ಕೂಡ ಮುಗಿಲು ಮುಟ್ಟುತ್ತದೆ. ಆದರೆ, ಬೆಲೆಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಸ್ಮಾರ್ಟ್‌ ಟಿವಿಗಳ ಮೇಲೆ ಪ್ರಮುಖ ಇ ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ಶೇ.60ರವರೆಗೆ ರಿಯಾಯಿತಿ ನೀಡುತ್ತಿದ್ದು, ಕಡಿಮೆ ಬೆಲೆಗೆ ಸ್ಮಾರ್ಟ್‌ ಟಿವಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಸ್ಮಾರ್ಟ್‌ ಟಿವಿಗಳ ಮೇಲೆ ಶೇ.60ರಷ್ಟು ರಿಯಾಯಿತಿ..! ಇಂದೇ ಖರೀದಿಸಿ..!

ಇನ್ನು, ಈ ಟಿವಿಗಳ ಖರೀದಿಸಿದಾಗ ಹೆಚ್ಚುವರಿಯಾಗಿ ಇತರ ಕೊಡುಗೆಗಳು ಸಹ ನಿಮಗಾಗಿ ಕಾಯುತ್ತಿವೆ. ದೊಡ್ಡ ಎಕ್ಸ್‌ಚೆಂಜ್‌ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳು, ಆಕ್ಸಿಸ್ ಬ್ಯಾಂಕ್ ಬಜ್‌ ಕ್ರೆಡಿಟ್ ಕಾರ್ಡ್‌ ಹೊಂದಿದ್ದರೆ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿ, ನಿಮ್ಮ ಮುಂದಿನ ಪೀಠೋಪಕರಣ ಖರೀದಿಯಲ್ಲಿ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ, ಹಾಗೂ ಡಿಸ್‌ಕೌಂಟ್‌ನಂತೆ ಹೆಚ್ಚುವರಿ ಮೊತ್ತ ಮತ್ತು ಒಂದು ವರ್ಷದ ವಾರಂಟಿ ನಿಮ್ಮ ಸ್ಮಾರ್ಟ್‌ ಟಿವಿಗೆ ಸಿಗುತ್ತದೆ. ಇಷ್ಟೇ ಅಲ್ಲದೇ ಸ್ಮಾರ್ಟ್‌ ಟಿವಿಗಳನ್ನು ಫ್ಲಿಪ್‌ಕಾರ್ಟ್‌ನ ವಿವಿಧ ಇಎಂಐ ಯೋಜನೆಗಳ ಮೂಲಕವೂ ಪಡೆಯಬಹುದು.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಎರಡಕ್ಕೂ ಇಎಂಐ ಸೌಲಭ್ಯ ಲಭ್ಯವಿದೆ. ಹೊಸದಾಗಿ ಲಾಂಚ್‌ ಮಾಡಿದ ಟಿವಿಗಳ ಲಭ್ಯತೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನೀವು ಫ್ಲಿಪ್‌ಕಾರ್ಟ್‌ಗೆ ಲಾಗಿನ್‌ ಆಗಿ. ಅದರಂತೆ ಹೊಸ ಸ್ಮಾರ್ಟ್‌ ಟಿವಿಗಳು ಹಾಗೂ ಅವುಗಳಿಗಿರುವ ಫ್ಲಿಪ್‌ಕಾರ್ಟ್‌ ಆಫರ್‌ಗಳನ್ನು ಕೆಳಗೆ ನೀಡಲಾಗಿದೆ. ಏನೇನು ಆಫರ್‌ ಮುಂದೆ ನೋಡಿ.

Mi LED ಸ್ಮಾರ್ಟ್‌ TV 4A PRO 80 cm (32)

Mi LED ಸ್ಮಾರ್ಟ್‌ TV 4A PRO 80 cm (32)

ಶೇ. 13ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

1366 x 768 ಹೆಚ್‌ಡಿ ರೆಡಿ - ಉತ್ತಮ ಗುಣಮಟ್ಟದ ಪಿಕ್ಚರ್‌

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

Vu ಅಲ್ಟ್ರಾ ಸ್ಮಾರ್ಟ್‌ 8cm (32) HD ರೆಡಿ LED ಸ್ಮಾರ್ಟ್‌ ಟಿವಿ

ಶೇ. 36ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

1366 x 768 ಹೆಚ್‌ಡಿ ರೆಡಿ - ಉತ್ತಮ ಗುಣಮಟ್ಟದ ಪಿಕ್ಚರ್‌

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಯೂಟ್ಯೂಬ್‌ನ ಹಾಟ್‌ಕೀ ಹೊಂದಿದ ರಿಮೋಟ್‌, ಉನ್ನತೀಕರಿಸಿದ ಚಿತ್ರ ಹಾಗೂ ಶಬ್ಧ

ಥಾಮ್ಸನ್‌ 108cm (43) ಅಲ್ಟ್ರಾ HD (4K) ನೆಟ್‌ಫ್ಲಿಕ್ಸ್‌ ಹೊಂದಿದ LED ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ಶೇ. 25ರಷ್ಟು ರಿಯಾಯಿತಿ

30W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

Mi LED ಸ್ಮಾರ್ಟ್‌ ಟಿವಿ 4X ಪ್ರೋ 138.8cm (55) - ಆಂಡ್ರಾಯ್ಡ್

ಶೇ. 20ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

LG 108cm (43) ಅಲ್ಟ್ರಾ ಹೆಚ್‌ಡಿ (4K) LED ಸ್ಮಾರ್ಟ್‌ ಟಿವಿ 2018ರ ಆವೃತ್ತಿ

ಶೇ. 27ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

50 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

ಸ್ಯಾಮ್‌ಸಂಗ್‌ NU6100 108cm (43) ಅಲ್ಟ್ರಾ ಹೆಚ್‌ಡಿ (4K) LED ಸ್ಮಾರ್ಟ್‌ ಟಿವಿ

ಶೇ. 40ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

2xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌

1xUSB : ಯುಎಸ್‌ಬಿ ಸಾಧನದ ಸಂಪರ್ಕಕ್ಕೆ

ಸೋನಿ R202F 80cm (32) ಹೆಚ್‌ಡಿ ರೆಡಿ LED ಟಿವಿ (KLV-32R202F)

ಶೇ. 7ರಷ್ಟು ರಿಯಾಯಿತಿ

20W ಸ್ಪೀಕರ್‌ ಔಟ್‌ಪುಟ್‌

1366 x 767 ಹೆಚ್‌ಡಿ ರೆಡಿ - ಉತ್ತಮ ಚಿತ್ರದ ಗುಣಮಟ್ಟ

50 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

2xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌

1xUSB : ಯುಎಸ್‌ಬಿ ಸಾಧನದ ಸಂಪರ್ಕಕ್ಕೆ

ಯುಎಸ್‌ಬಿ ಸೂಪರ್‌ ಮಲ್ಟಿ ಫಾರ್ಮ್ಯಾಟ್‌ ಪ್ಲೇನಲ್ಲಿ ವಿವಿಧ ವಿಡಿಯೋಗಳನ್ನು ಪ್ಲೇ ಮಾಡಬಹುದು.

ಥಾಮ್ಸನ್‌ 138.78cm (55) ಅಲ್ಟ್ರಾ HD (4K) ನೆಟ್‌ಫ್ಲಿಕ್ಸ್‌ ಹೊಂದಿದ LED ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ಶೇ. 22ರಷ್ಟು ರಿಯಾಯಿತಿ

30W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

Vu ಪಿಕ್ಸ್‌ಲೈಟ್‌ 138cm (55) ಅಲ್ಟ್ರಾ HD (4K) ಕ್ರಿಕೆಟ್‌ ಮೋಡ್‌ ಹೊಂದಿದ LED ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ

ಶೇ. 30ರಷ್ಟು ರಿಯಾಯಿತಿ

24W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

 Mi LED ಸ್ಮಾರ್ಟ್‌ ಟಿವಿ 4 ಪ್ರೋ 138.8cm (55)

ಶೇ. 12ರಷ್ಟು ರಿಯಾಯಿತಿ

16W ಸ್ಪೀಕರ್‌ ಔಟ್‌ಪುಟ್‌

3840 x 2160 ಅಲ್ಟ್ರಾ ಹೆಚ್‌ಡಿ - 4X ರೆಸಲೂಷನ್‌ ಸಂಪೂರ್ಣ ಹೆಚ್‌ಡಿ

60 Hz: ಬ್ಲರ್-ಮುಕ್ತ ಚಿತ್ರ ಗುಣಮಟ್ಟಕ್ಕಾಗಿ ಪ್ರಮಾಣಿತ ರಿಫ್ರೆಶ್ ದರ

3xHDMI: ಸೆಟ್‌ಟಾಪ್‌ ಬಾಕ್ಸ್‌, ಕನ್ಸೋಲ್‌, ಬ್ಲೂ-ರೇ ಪ್ಲೇಯರ್‌

2xUSB : ಡಿಜಿಟಲ್‌ ಕ್ಯಾಮೆರಾ, ಕ್ಯಾಮಕಾರ್ಡರ್‌ ಅಥವಾ ಯುಎಸ್‌ಬಿ ಸಾಧನ

Best Mobiles in India

English summary
Upto 60% off on Smart Tvs on Flipkart: Mi, LG, Sony, Vu, Micromax, Samsung and More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X