iMCO ವಿಶ್ವದ ಮೊದಲ ಅಲೆಕ್ಸಾ ವಾಯ್ಸ್ ಬೆಸ್ಡ್ ಸ್ಮಾರ್ಟ್‌ವಾಚ್: ಏನೀದರ ವಿಶೇಷತೆಗಳು..?
ಈ iMCO ಸ್ಮಾರ್ಟ್‌ವಾಚಿನಲ್ಲಿ ಅಮೆಕಾನ್ ಅಲೆಕ್ಸಾ ವಾಯ್ಸ್ ಅನಿಸ್ಟೆಂಟ್ ಇರಲಿದ್ದು, ಇದು ವಾತಾವರಣ ಮತ್ತು ಸ್ಮಾರ್ಟ್ ಹೋಮ್ ಸೇರಿದಂತೆ ನ್ಯೂಸ್ ಗಳು ಜೊತೆಗೆ ಆನ್‌ಲೈನ್ ಶಾಪಿಂಗ್ ಮಾಡಲು ಇದು ಸಹಾಯಕವಾಗಲಿದೆ.
ಅಮೆಜಾನ್ ಅಲೆಕ್ಸಾ ಸಹಾಯದಿಂದ ಕಾರ್ಯ ನಿರ್ವಹಿಸಲಿರುವ iMCO ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದ್ದು, ಇದು ಅಮೆಜಾನ್ ನಲ್ಲಿ ರೂ.13,990ಕ್ಕೆ ಮಾರಾಟವಾಗಲಿದೆ. ಸಿಲ್ವರ್ ಮತ್ತು ಕಾರ್ಬನ್ ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ.

ಓದಿರಿ: ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೋದು ಡೌಟ್..!!!
ಈ iMCO ಸ್ಮಾರ್ಟ್‌ವಾಚಿನಲ್ಲಿ ಅಮೆಕಾನ್ ಅಲೆಕ್ಸಾ ವಾಯ್ಸ್ ಅನಿಸ್ಟೆಂಟ್ ಇರಲಿದ್ದು, ಇದು ವಾತಾವರಣ ಮತ್ತು ಸ್ಮಾರ್ಟ್ ಹೋಮ್ ಸೇರಿದಂತೆ ನ್ಯೂಸ್ ಗಳು ಜೊತೆಗೆ ಆನ್‌ಲೈನ್ ಶಾಪಿಂಗ್ ಮಾಡಲು ಇದು ಸಹಾಯಕವಾಗಲಿದೆ. ಇದಕ್ಕಾಗಿಯೇ ಅಲೆಕ್ಸಾ ಆಯ್ಕೆಯನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಲಿದೆ.
ಈ ಸ್ಮಾರ್ಟ್‌ವಾಚಿನಲ್ಲಿ 400X400 ಪಿಕ್ಸಲ್ ಅಮೊಲೈಡ್ ಡಿಸ್‌ಪ್ಲೇ ಅಳವಡಿಸಲಾಗಿದೆ. 1.2 GHz ಡ್ಯುಯಲ್ ಕೋರ್ ಪ್ರೋಸೆರ್, 1 GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ನಿಡಲಾಗಿದೆ. ಇದು ವೈಫೈ ಮತ್ತು ಬ್ಲೂಟೂತ್ ಹೊಂದಿದೆ. ಅಲ್ಲದೇ ಇದರ್ಲಿ ಹಾರ್ಡ್ ರೇಟ್ ಸೆನ್ಸರ್ ಅಳವಡಿಸಲಾಗಿದೆ.

ಓದಿರಿ: ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್ಫೋನ್ ಬಿಡುಗಡೆ ..!!! ಬೆಲೆ ಕುರಿತ ಸಂಪೂರ್ಣ ಮಾಹಿತಿ..!!
iMCO ಸ್ಮಾರ್ಟ್‌ವಾಚನ್ನು ಆಂಡ್ರಾಯ್ಡ್ ಮತ್ತು ಗೂಗಲ್ ನಲ್ಲಿ ಕೆಲಸ ಮಾಡಿದ್ದ ಡೆವಲಪರ್ ಗಳು ಅಭಿವೃದ್ಧಿ ಪಡಿಸಿದ್ದಾರೆ. ಈ ಸ್ಮಾರ್ಟ್‌ವಾಚ್ ಬ್ಯಾಟರಿ ಸುಮಾರು 32 ಗಂಟೆಗಳ ಬ್ಯಾಕಪ್ ಹೊಂದಿದೆ. ಡಿಸ್‌ಪ್ಲೇ ಟರ್ನ್ ಆಫ್ ಮಾಡಿದರೆ ಎರಡು ದಿನಗಳ ಬಾಳಿಕೆ ಬರಲಿದೆ.
ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್, ಐಎಸ್‌ಓ ಮತ್ತು ಕ್ರಾನೋಲಾಜಿಕ್ಸ್ ಓಎಸ್ ಗಳೊಂದಿಗೆ ಕಾರ್ಯ ನಿರ್ವಹಸಿಲು ಶಕ್ತವಾಗಿದೆ. ಇದು ಬೇರೆ ಸ್ಮಾರ್ಟ್‌ವಾಚುಗಳಿಗಿಂತ ಭಿನ್ನವಾಗಿ ಕಾರ್ಯ ನಿರ್ವಹಸಿಲಿದೆ. ಅಲ್ಲದೇ ಸ್ಮಾರ್ಟ್‌ಪೋನ್ ಮಾದರಿಯಲ್ಲೇ ನಡೆದುಕೊಳ್ಳಲಿದೆ.


Click it and Unblock the Notifications








