Just In
- 13 hrs ago
ನಾಯ್ಸ್ ಬಡ್ಸ್ ಸೋಲೋ ಇಯರ್ಫೋನ್ ಲಾಂಚ್! 36 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
- 14 hrs ago
ಹೆಚ್ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್ಟಾಪ್ ಬಿಡುಗಡೆ! ವಿಶೇಷತೆ ಏನು?
- 14 hrs ago
ಕಡಿಮೆ ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್ಗಳು!
- 15 hrs ago
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್ಫೋನ್ ಬಿಡುಗಡೆ!
Don't Miss
- Movies
ಗಂಗೂಬಾಯಿ ಟೀಸರ್ ಔಟ್: ಅಲಿಯಾ ಭಟ್ ಹೊಸ ಅವತಾರಕ್ಕೆ ಬಾಲಿವುಡ್ ಫಿದಾ
- News
ಅಮೆರಿಕಾದಲ್ಲಿ ಒಂದೇ ದಿನ 72721 ಜನರಿಗೆ ಕೊರೊನಾವೈರಸ್!
- Lifestyle
ಗುರುವಾರದ ಭವಿಷ್ಯ ಹೇಗಿದೆ ನೋಡಿ
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೂ.9999ಕ್ಕೆ ಸ್ಮಾರ್ಟ್TV ಬಿಡುಗಡೆ ಮಾಡಿದ ಶಿಯೋಮಿ: ಬೆಚ್ಚಿಬಿದ್ದ TV ಮಾರುಕಟ್ಟೆ....!
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯನ್ನು ಹುಟ್ಟಿಸಿರುವ ಶಿಯೋಮಿ, ಮತ್ತೇ ಮಾರು ಸ್ಮಾರ್ಟ್ ಟಿವಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಸ್ಯಾಮ್‌ಸಂಗ್ ಮತ್ತು ಎಲ್ ಜಿ ಟಿವಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿಗಳು ಕಾಣಿಸಿಕೊಳ್ಳಲಿದೆ.
Mi TV 4C, Mi TV 4X ಮತ್ತು Mi TV 4S ಲಾಂಚ್ ಆಗಿದ್ದು, ಇವುಗಳಲ್ಲಿ 32 ಇಂಚಿನ ಮತ್ತು 55 ಇಂಚಿನ ಟಿವಿಗಳನ್ನು ಕಾಣಬಹುದಾಗಿದ್ದು, ಬೆಲೆಗಳು ಸಹ ತೀರಾ ಕಡಿಮೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ರೂ.10000ದ ಅಸುಪಾಸಿನಲ್ಲಿ ಟಿವಿಯನ್ನು ಶಿಯೋಮಿ ಮಾರಾಟ ಮಾಡಲು ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸುವ ಪ್ರಯತ್ನದಲ್ಲಿದೆ. ಈ ಹಿನ್ನಲೆಯಲ್ಲಿ ಈ ಮೂರು ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ಮುಂದಿದೆ.

Mi TV 4C ಸ್ಮಾರ್ಟ್ ಟಿವಿ:
ರೂ.10,600ಕ್ಕೆ ಮಾರಾಟವಾಗುವ ಈ ಟಿವಿಯೂ 32 ಇಂಚಿನದಾಗಿದ್ದು, HD ಗುಣಮಟ್ಟವನ್ನು ಹೊಂದಿದೆ. ಸ್ಮಾರ್ಟ್ ವಿಟಿಯಾಗಿದರುವ ಈ ಸ್ಮಾರ್ಟ್ ಟಿವಿಯಲ್ಲಿ 4GB ಇಂಟರ್ನಲ್ ಮೆಮೊರಿ ಮತ್ತು 1GB RAM ಅನ್ನು ಕಾಣಬಹುದಾಗಿದ್ದು, ಮಲ್ಟಿ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೊಸ ಸೇವೆಯನ್ನು ನೀಡಲಿದೆ.

Mi TV 4S 43 ಇಂಚಿನ ಸ್ಮಾರ್ಟ್ ಟಿವಿ:
Mi TV 4S ಸ್ಮಾರ್ಟ್ ಟಿವಿ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದ್ದು, 43 ಇಂಚಿನ ಮತ್ತು 55 ಇಂಚಿನ ಆವೃತ್ತಿಯೂ ದೊರೆಯಲಿದೆ. 43 ಇಂಚಿನ Mi TV 4S ಸ್ಮಾರ್ಟ್ ಟಿವಿ ರೂ.19,100ಕ್ಕೆ ದೊರೆಯಲಿದ್ದು, 4K UHD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 8 GB ಇಂಟರ್ನಲ್ ಮೆಮೊರಿ ಮತ್ತು 1 GB RAM ಅನ್ನು ಕಾಣಬಹುದಾಗಿದೆ.

Mi TV 4S 55 ಇಂಚಿನ ಸ್ಮಾರ್ಟ್ ಟಿವಿ:
Mi TV 4S 55 ಇಂಚಿನ ಸ್ಮಾರ್ಟ್ ಟಿವಿ ರೂ.35,100ಕ್ಕೆ ದೊರೆಯಲಿದೆ. ಇದರಲ್ಲಿ 2GB RAM ಮತ್ತು 32GB ಇಂಟರ್ನ್ ಮೆಮೊರಿಯೊಂದಿಗೆ ಲಭ್ಯವಿದೆ. 4K UHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

Mi TV 4X ಸ್ಮಾರ್ಟ್ ಟಿವಿ:
55 ಇಂಚಿನ Mi TV 4X ಸ್ಮಾರ್ಟ್ ಟಿವಿಯಲ್ಲಿ ರೂ.29,800ಕ್ಕೆ ಮಾರಾಟವಾಗಲಿದ್ದು, 4K HDR ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 2GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಮತ್ತು LGಗೆ ಸೆಡ್ಡು:
ಈ ಸ್ಮಾರ್ಟ್ ಟಿವಿಯೂ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮತ್ತು LGಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಬಳಕೆದಾರನ್ನು ಸೆಳೆಯಲು ಈ ಟಿವಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190