ಶಿಯೋಮಿಯ ಅತ್ಯುತ್ತಮ 2 ಪವರ್‌ಬ್ಯಾಂಕ್‌ ಇವು!!..ಖರೀದಿಸಲು ಏಕೆ ಬೆಸ್ಟ್?

ಖರೀದಿಸಿದ ಪವರ್‌ಬ್ಯಾಂಕ್ ಬೇಗ ಹಾಳಾಗುತ್ತದೆ. ಅಥವಾ ಸರಿಯಾಗಿ ಚಾರ್ಜ್ ಆಗುವುದಿಲ್ಲ ಎನ್ನುವುದು ಇಂದು ಬಹಳ ಕಾಮನ್ ವಿಷಯ! ಇಂತಹ ಪವರ್‌ಬ್ಯಾಂಕ್‌ಗಳಿಂದ ನಿಮಗೂ ಈ ತೊಂದರೆ ಎದುರಾಗಿದೆಯೇ?

|

ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ತೊಂದರೆ ಎಂದರೆ ಅದು ತಮ್ಮ ಸ್ಮಾರ್ಟ್‌ಫೊನ್ ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುತ್ತದೆ ಎಂದು. ಹಾಗಾಗಿ, ಒಂದು ಪವರ್‌ಬ್ಯಾಂಕ್ ಖರೀದಿಸಿದರೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತು.! ಆದರೆ, ಯಾವ ಪವರ್‌ಬ್ಯಾಂಕ್ ಖರೀದಿಸುವುದು?

ಖರೀದಿಸಿದ ಪವರ್‌ಬ್ಯಾಂಕ್ ಬೇಗ ಹಾಳಾಗುತ್ತದೆ. ಅಥವಾ ಸರಿಯಾಗಿ ಚಾರ್ಜ್ ಆಗುವುದಿಲ್ಲ ಎನ್ನುವುದು ಇಂದು ಬಹಳ ಕಾಮನ್ ವಿಷಯ! ಇಂತಹ ಪವರ್‌ಬ್ಯಾಂಕ್‌ಗಳಿಂದ ನಿಮಗೂ ಈ ತೊಂದರೆ ಎದುರಾಗಿದೆಯೇ? ಹಾಗಾದರೆ, ಶಿಯೋಮಿಯ ಅತ್ಯುತ್ತಮ ಪವರ್‌ಬ್ಯಾಂಕ್‌ಗಳನ್ನು ಖರೀದಿಸಿ.!!

ಹೌದು, ಉತ್ತಮ ಗುಣಮಟ್ಟದ ಶಿಯೋಮಿ ಪವರ್‌ಬ್ಯಾಂಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಎರಡು ಪವರ್‌ಬ್ಯಾಂಕ್‌ಗಳು ಲಭ್ಯವಿವೆ.!ಹಾಗಾದರೆ, ಶಿಯೋಮಿಯ ಎರಡು ಪವರ್‌ಬ್ಯಾಂಕ್ ಯಾವುವು? ವಿಶೆಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶಿಯೋಮಿ  ಪವರ್‌ಬ್ಯಾಂಕ್ ಏಕೆ ಬೆಸ್ಟ್?

ಶಿಯೋಮಿ ಪವರ್‌ಬ್ಯಾಂಕ್ ಏಕೆ ಬೆಸ್ಟ್?

ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಶಿಯೋಮಿ ಇದೀಗ ಪವರ್‌ಬ್ಯಾಂಕ್ಗಳನ್ನು ಸಹ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ.! ಗುಣಮಟ್ಟದಲ್ಲಿ ಅತ್ಯುತ್ತಮವಾಗಿರುವ ಶಿಯೋಮಿ ಪವರ್‌ಬ್ಯಾಂಕ್‌ಗಳನ್ನು ಖರೀದಿಸಿದರೆ ಹೆಚ್ಚು ಕಾಲ ಬಾಳಿಕೆ ಬರುತ್ತವೆ.!!

ಶಿಯೋಮಿ 10000mAH ಪವರ್‌ಬ್ಯಾಂಕ್ 2!!

ಶಿಯೋಮಿ 10000mAH ಪವರ್‌ಬ್ಯಾಂಕ್ 2!!

ಶಿಯೋಮಿ 10000mAH ಪವರ್‌ಬ್ಯಾಂಕ್ ಮೂಲಕ ಒಂದು ಸ್ಮಾರ್ಟ್‌ಫೊನ್‌ ಅನ್ನು ಮೂರು ಬಾರಿ ಫುಲ್ ಚಾರ್ಜ್ ಮಾಡಬಹುದು ಎಂದು ಶಿಯೋಮಿ ಹೇಳಿದೆ. ಕೇವಲ 1199 ರೂಪಾಯಿಗಳಿಗೆ 10000 mAH ಶಕ್ತಿ ಇರುವ ಪವರ್‌ಬ್ಯಾಂಕ್ ಲಭ್ಯವಿದ್ದು, ಖರೀದಿಸಲು ಉತ್ತಮ ಎನ್ನಬಹುದು.!!

ಶಿಯೋಮಿ 20000mAH ಪವರ್‌ಬ್ಯಾಂಕ್ 2!!

ಶಿಯೋಮಿ 20000mAH ಪವರ್‌ಬ್ಯಾಂಕ್ 2!!

ಡ್ಯುವೆಲ್ ಯುಎಸ್‌ಬಿ ಪೋರ್ಟ್, ಹೈ ಡೆನ್ಸಿಟಿ ಚಾರ್ಜಿಂಗ್ ಶಕ್ತಿ ಇರುವ ಅತ್ಯಾಧುನಿಕ ಶಿಯೋಮಿ 20000mAH ಪವರ್‌ಬ್ಯಾಂಕ್ 2,199 ರೂಪಾಯಿಗಳಿಗೆ ಲಭ್ಯವಿದ್ದು, 7 ರಿಂದ 8 ಸ್ಮಾರ್ಟ್‌ಫೋನ್‌ಗಳನ್ನು ಪೂರ್ತಿ ಚಾರ್ಜ್ ಮಾಡಬಹುದು ಎಮದು ಶಿಯೋಮಿ ಹೇಳಿದೆ.!!

ಎಲ್ಲಿ ಖರಿದಿಸಬೇಕು.!!

ಎಲ್ಲಿ ಖರಿದಿಸಬೇಕು.!!

ಈ ಎರಡೂ ಪವರ್‌ಬ್ಯಾಂಕ್‌ಗಳು ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಆನ್‌ಲೈನ್ ಮೂಲಕ ಬುಕ್ ಮಾಡಿ ಖರೀದಿಸಬಹುದು.! ಇನ್ನು ಎರಡು ದಿವಸಗಳ ಒಳಗಾಗಿ ಪವರ್‌ಬ್ಯಾಂಕ್‌ ಹೋಮ್ ಡೆಲಿವೆರಿಗೆ ಲಭ್ಯವಿದೆ.!!

<strong>ವಾಟ್ಸ್‌ಆಪ್ ಇರೋದು ಕೇವಲ ಚಾಟ್ ಮಾಡೋದಕ್ಕೆ ಮಾತ್ರವಲ್ಲ!! ಮತ್ತೆ?</strong>ವಾಟ್ಸ್‌ಆಪ್ ಇರೋದು ಕೇವಲ ಚಾಟ್ ಮಾಡೋದಕ್ಕೆ ಮಾತ್ರವಲ್ಲ!! ಮತ್ತೆ?

Best Mobiles in India

English summary
Mi Power Bank 2 – which will come with the same battery capacity as the one introduced in India earlier – 20,000mAh.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X