Home
ಟೆಕ್ ನೌಕರಿ

ಫೋನ್ ಹ್ಯಾಂಗಿಂಗ್ ಸಮಸ್ಯೆ ಪರಿಹಾರವೇನು

By Shwetha

ನಿಮ್ಮ ಫೋನ್ ಎಷ್ಟೇ ದುಬಾರಿಯಾಗಿದ್ದರೂ ಕೆಲವೊಂದು ಸಮಸ್ಯೆಗಳನ್ನು ಅದು ಎದುರಿಸುವುದು ಖಂಡಿತ. ಅಂತಹುದೇ ಒಂದು ಸಮಸ್ಯೆಯಾಗಿದೆ ಹ್ಯಾಂಗಿಂಗ್ ಸಮಸ್ಯೆ. ಫೋನ್‌ನಲ್ಲಿರುವ ಫೋಟೋಗಳು, ಹೆಚ್ಚುವರಿ ಡೌನ್‌ಲೋಡ್‌ಗಳು ಹ್ಯಾಂಗಿಂಗ್ ಸಮಸ್ಯೆಯನ್ನು ತಂದೊಡ್ಡುತ್ತವೆ ಹಾಗಿದ್ದರೆ ಇದನ್ನು ತಡೆಗಟ್ಟುವ ವಿಧಾನಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿಯಲಿರುವೆವು.

ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವುದರ ಮೂಲಕ ಫೋನ್ ಹ್ಯಾಂಗಿಂಗ್ ಸಮಸ್ಯೆಗಳಿಗೆ ಮಂಗಳ ಹಾಡಬಹುದಾಗಿದೆ. ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ನಿಮ್ಮ ಫೋನ್ ಆಫ್ ಮಾಡಿ ಪವರ್ ಮೆನು ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಫೋನ್ ರೀಸ್ಟಾರ್ಟ್ ಮಾಡಿ ನಿಮ್ಮ ಪವರ್ ಬಟನ್ ಅಥವಾ ಸ್ಕ್ರೀನ್ ಟ್ಯಾಪ್ಸ್‌ಗೆ ನಿಮ್ಮ ಫೋನ್ ಪ್ರಕ್ರಿಯಿಸುತ್ತಿಲ್ಲ ಎಂದಾದಲ್ಲಿ, ನೀವು ಹೆಚ್ಚು ಫೋರ್ಸ್ ಮಾಡಿ ಫೋನ್ ಅನ್ನು ರೀಸ್ಟಾರ್ಟ್ ಮಾಡಬೇಕಾಗುತ್ತದೆ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಬ್ಯಾಟರಿ ಹೊರತೆಗೆಯಿರಿ ನಿಮ್ಮ ಫೋನ್‌ನ ಬ್ಯಾಟರಿಯನ್ನು ಹೊರತೆಗೆದು ಕೂಡ ಫೋನ್ ಅನ್ನು ನಿಮಗೆ ರೀಸ್ಟಾರ್ಟ್ ಮಾಡಬಹುದಾಗಿದೆ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಅಳಿಸುವುದು ಅತ್ಯವಶ್ಯಕವಾಗಿದೆ.

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಆಂಡ್ರಾಯ್ಡ್ ಹ್ಯಾಂಗಿಂಗ್ ಸಮಸ್ಯೆ

ಫ್ಯಾಕ್ಟ್ರಿ ರೀಸೆಟ್ ಬಳಸಿ ಫೋನ್ ಹ್ಯಾಂಗ್ ಆದ ನಂತರ ಫೋನ್ ಆನ್ ಆಗುತ್ತಿಲ್ಲ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಅಪ್ಲಿಕೇಶನ್‌ಗಳ ಅಳಿಸುವಿಕೆ ನಿಮ್ಮ ಫೋನ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳು ಫೋನ್‌ನ ವೇಗದ ಮೇಲೆ ಪರಿಣಾಮವನ್ನು ಬೀರಿ ಹ್ಯಾಂಗ್ ಮಾಡುತ್ತಿರಬಹುದು. ಆದ್ದರಿಂದ ಫೋನ್‌ನಲ್ಲಿರುವ ಅಪರಿಮಿತ ಅಪ್ಲಿಕೇಶನ್‌ಗಳನ್ನು ನಿವಾರಿಸುವುದು ಅತೀ ಅಗತ್ಯವಾಗಿದೆ.

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ನಿಮ್ಮ ಫೋನ್ ಆಫ್ ಮಾಡುವುದು "ಸ್ಲೈಡ್ ಟು ಪವರ್ ಆಫ್" ಸ್ಲೈಡರ್ ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿಹಿಡಿಯಿರಿ.

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಐಫೋನ್ ಹ್ಯಾಂಗಿಂಗ್ ಸಮಸ್ಯೆ

ಐಫೋನ್‌ನಲ್ಲಿ ಐಟ್ಯೂನ್ಸ್ ಬಳಸಿ ರೀಸ್ಟೋರ್ ಮಾಡಿ ನಿಮ್ಮ ಐಫೋನ್‌ನಲ್ಲಿ ಐಟ್ಯೂನ್ಸ್ ಅನ್ನು ಬಳಸಿ ರೀಸ್ಟೋರ್ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಹ್ಯಾಂಗ್ ಆಗಿರುವ ಐಫೋನ್ ರೀಸ್ಟೋರ್ ಮಾಡಬಹುದಾಗಿದೆ.

ಓದಿರಿ

ಓದಿರಿ

Best Mobiles in India

English summary
In this article we are giving you some tips on how to rectify a hanging problemsin mobile phones.. These easy tips help you to solve each and every hanging problem of your device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+