Home
ಟೆಕ್ ನೌಕರಿ

ಆಂಡ್ರಾಯ್ಡ್‌ನ ಈ ಟಿಪ್ಸ್‌ಗಳನ್ನು ನೀವು ಅರಿತಿರಲು ಸಾಧ್ಯವೇ ಇಲ್ಲ

By Shwetha

ಆಂಡ್ರಾಯ್ಡ್ ಅಭಿಮಾನಿಗಳು ನೀವು ಎಂದಾದಲ್ಲಿ ನಿಮಗಾಗಿ ಇಂದಿನ ಲೇಖನದಲ್ಲಿ ಸೂಪರ್ ಟ್ರಿಕ್ಸ್‌ಗಳೊಂದಿಗೆ ನಾವು ಬಂದಿದ್ದೇವೆ. ನೀವು ಖರೀದಿಸಿರುವ ಫೋನ್ ನಿಮ್ಮ ನೂರಾರು ಅಗತ್ಯಗಳನ್ನು ಪೂರೈಸುವಷ್ಟು ಅತ್ಯುತ್ತಮವಾಗಿದ್ದರೂ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ನಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಅದು ಹೇಗೆ ಎಂಬ ಬಗೆಯನ್ನೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವೆವು. ಆಂಡ್ರಾಯ್ಡ್‌ನ ಈ ಟಿಪ್ಸ್ ಅನ್ನು ಬಳಸಿಕೊಳ್ಳುವುದರಿಂದ ನಿಮ್ಮ ಫೋನ್‌ನ ಇನ್ನಷ್ಟು ಪ್ರಯೋಜನಗಳನ್ನು ಕಂಡುಕೊಳ್ಳಬಹುದಾಗಿದೆ.

#1

#1

ಡ್ರಾಪ್ ಡೌನ್ ನೋಟಿಫಿಕೇಶನ್ ಬಾರ್‌ನಲ್ಲಿ ನೋಟಿಫಿಕೇಶನ್ ಅನ್ನು ಒತ್ತಿಹಿಡಿಯಿರಿ ನಂತರದ ಅಧಿಸೂಚನೆಗೆ ಇದು ಸೆಟ್ಟಿಂಗ್ ಐಕಾನ್ ಅನ್ನು ತೋರಿಸುತ್ತದೆ ಇಲ್ಲಿ ನಿಮಗೆ ಆಫ್ ಮಾಡುವುದು ಅಥವಾ ಹೊಂದಿಸುವುದು ಮೊದಲಾದವನ್ನು ನಡೆಸಬಹುದಾಗಿದೆ.

#2

#2

ಸರಳ ಸ್ಮಾರ್ಟ್‌ಫೋನ್‌ನಲ್ಲಿ ಪಠ್ಯ ಓದುವುದು ಹೆಚ್ಚಿನವರಿಗೆ ಕಷ್ಟವಾಗಿರುತ್ತದೆ. ಇದಕ್ಕಾಗಿ ಹೈ ಕಾಂಟ್ರಾಸ್ಟ್ ಟೆಕ್ಸ್ಟ್ ಅನ್ನು ಸಕ್ರಿಯಗೊಳಿಸಿ ಸೆಟ್ಟಿಂಗ್ಸ್ > ಆಕ್ಸೆಸಿಬಿಲಿಟಿ. ಒಮ್ಮೆ ಸಕ್ರಿಯಗೊಂಡ ನಂತರ ನಿಮಗೆ ಪಠ್ಯ ಓದುವಿಕೆ ಸರಳವಾಗಿರುತ್ತದೆ.

#3

#3

ಭದ್ರತಾ ಕಾರಣಗಳಿಗಾಗಿ, ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೊಂದಿಸಬೇಕು. ಸೆಕ್ಯುರಿಟಿ > ಸ್ಮಾರ್ಟ್ ಲಾಕ್ ಮತ್ತು ನಿಮ್ಮ ಹೋಮ್ ಲೊಕೇಶನ್ ಹಾಗೂ ವಿಶ್ವಾಸಾರ್ಹ ಸ್ಥಳಗಳನ್ನು ಸೇರಿಸಿ. ಬ್ಲ್ಯೂಟೂತ್ ಡಿವೈಸ್ ಅನ್ನು ಕೂಡ ಸೇರಿಸಬಹುದಾಗಿದೆ.

#4

#4

ನಿಮ್ಮ ಫೋನ್ ರಿಂಗರ್ ಅನ್ನು ಸ್ವಿಚ್ ಆಫ್ ಮಾಡಿದ್ದೀರಾ ಅಥವಾ ಫೋನ್ ಎಲ್ಲಿದೆ ಎಂಬುದು ತಿಳಿದಿಲ್ಲವೇ? ಇದು ಸೈಲೆಂಟ್ ಮೋಡ್‌ನಲ್ಲಿದ್ದರೆ, ಇನ್ನೊಂದು ಫೋನ್‌ನಿಂದ ಅದಕ್ಕೆ ಕರೆ ಮಾಡುವುದು ವ್ಯರ್ಥ. ಅದಕ್ಕಾಗಿ http:android.comdevicemanage ಮತ್ತು ಫೋನ್‌ನಲ್ಲಿರುವ ಅದೇ ಗೂಗಲ್ ಐಡಿಯನ್ನು ಬಳಸಿ ಪ್ರವೇಶಿಸಿ.

#5

#5

ಸೆಟ್ಟಿಂಗ್ಸ್‌ಗೆ ಹೋಗಿ ಡೈಲರ್ ತೆರೆಯಿರಿ ಮತ್ತು ಫೋನ್ ಸೆಟ್ಟಿಂಗ್ಸ್ ಪ್ರವೇಶಿಸಿ. ಮೆನುವಿನಲ್ಲಿ ರಿಜೆಕ್ಟ್ ವಿದ್ ಎಸ್‌ಎಮ್‌ಎಸ್ ಆಪ್ಶನ್ ನಿಮಗೆ ಕಾಣುತ್ತದೆ. ಸೆಟ್ಟಿಂಗ್‌ನಲ್ಲಿ, ಪ್ರಿ ಸೆಟ್ ಸಂದೇಶಗಳನ್ನು ತೆಗೆದುಹಾಕುವುದು ಅಥವಾ ಸಂಪಾದಿಸುವುದನ್ನು ನಿಮಗೆ ಮಾಡಬಹುದಾಗಿದೆ

#6

#6

ಸೆಟ್ಟಿಂಗ್ಸ್ > ಅಬೌಟ್ ಫೋನ್ ಮತ್ತು 'ಬಿಲ್ಡ್ ನಂಬರ್' ಮೆನುವಿನ ಮೇಲೆ 7 ಬಾರಿ ತಟ್ಟಿರಿ. ಸೆಟ್ಟಿಂಗ್‌ಗಳಲ್ಲಿ ಡೆವಲಪರ್ ಆಪ್ಶನ್ ಅನ್ನು ಇದು ಸಕ್ರಿಯಗೊಳಿಸುತ್ತದೆ. ಸೆಟ್ಟಿಂಗ್ಸ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಟ್ರಾನ್ಸಿಶನ್ ಅನಿಮೇಶನ್ ಸ್ಕೇಲ್ ದೊರೆಯುತ್ತದೆ.

#7

#7

ಪ್ಲೇ ಸ್ಟೋರ್‌ನಿಂದ ಪ್ರತೀ ಸಲ ನೀವು ಹೊಸ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದಂತೆಲ್ಲಾ ಹೋಮ್ ಸ್ಕ್ರೀನ್‌ನಲ್ಲಿ ಶಾರ್ಟ್ ಕಟ್ ಐಕಾನ್ ಪ್ಲೇಸ್ ಆಗಿರುತ್ತದೆ. ಪ್ಲೇ ಸ್ಟೋರ್ ತೆರೆಯಿರಿ, ಮೇಲ್ಭಾಗದ ಎಡಬದಿಯಲ್ಲಿರುವ ಮೂರು ಬಾರ್ ಅನ್ನು ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್ ತೆರೆಯಿರಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
In this post, we are featuring 10 useful Android tips and tricks that may improve your experience while using your Android device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+