ನಿಮ್ಮ ಬದುಕನ್ನು ಬದಲಾಯಿಸುವ ಸರಳ ತಂತ್ರಗಳಿವು

By Shwetha

  ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅದನ್ನು ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನದ ಅರಿವು ನಮ್ಮಲ್ಲಿದ್ದಾಗ ಮಾತ್ರವೇ ಪ್ರಯೋಜನವನ್ನು ನಮಗೆ ಪಡೆದುಕೊಳ್ಳಬಹುದಾಗಿದೆ. ತಾಂತ್ರಿಕ ಜ್ಞಾನವನ್ನು ಪಡೆದುಕೊಳ್ಳಲು ಪುಸ್ತಕಕ್ಕಿಂತಲೂ ಮಸ್ತಕದ ಜ್ಞಾನ ಅತೀ ಅಗತ್ಯ. ನಿಮಗೆ ಪ್ರಯೋಗಿಕ ಜ್ಞಾನ ಹೆಚ್ಚಿದ್ದಲ್ಲಿ ತಾಂತ್ರಿಕ ಅಂಶಗಳ ಕೆಲವೊಂದು ಕ್ಲಿಷ್ಟಕರ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದಾಗಿದೆ.

  ಇಂದಿನ ಲೇಖನದಲ್ಲಿ ಕೂಡ ನಿಮ್ಮ ಕಂಪ್ಯೂಟರ್ ಪರಿಕರಗಳನ್ನು ಹೇಗೆ ಇರಿಸಬಹುದೆಂಬುದರ ಕುರಿತ ಕೆಲವೊಂದು ವಿಸ್ಮಯಭರಿತ ಫೋಟೋಗಳನ್ನು ನಾವು ನೀಡಿದ್ದು ನಿಜಕ್ಕೂ ಇದು ಅತ್ಯದ್ಭುತವಾಗಿದೆ. ಈ ವಿಧಾನಗಳನ್ನು ಬಳಸಿಕೊಂಡು ನಿಮಗೆ ನಿಮ್ಮ ಕಂಪ್ಯೂಟರ್ ಸಲಕರಣೆಗಳನ್ನು ಹಾಳಾಗದಂತೆ ಮಡಚಿ ಹೋಗದಂತೆ ಬಳಸಿಕೊಳ್ಳಬಹುದಾಗಿದೆ.

  ಇಂದಿನ ಲೇಖನದಲ್ಲಿ ನಾವು ಈ ಸಲಕರಣೆಗಳನ್ನು ಹೇಗೆ ಇರಿಸಿಕೊಳ್ಳಬಹುದೆಂಬ ಪರಿಕರಗಳನ್ನು ನಾವು ಇಲ್ಲಿ ಪ್ರದರ್ಶಿಸುತ್ತಿದ್ದು ನಿಜಕ್ಕೂ ಇದು ಅತಿ ಮನೋಹರವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಕೋರ್ಡ್‌ಗಳನ್ನು ಭದ್ರಪಡಿಸಲು ಲೆಗೋ ಫಿಗರಿನ್ಸ್ ಅನ್ನು ಬಳಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಂತರ ಲೆಗೋ ಕೀ ಚೈನ್ ಅನ್ನು ರಚಿಸಿ

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಪ್ಲ್ಯಾನರ್‌ ಅನ್ನು ಕಿಂಡಲ್ ಕೇಸ್ ಆಗಿ ಪರಿವರ್ತಿಸಿ

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಇಲೆಕ್ಟ್ರಾನಿಕ್ ಉಪಕರಣಗಳನ್ನು ಡ್ರಾವರ್‌ನಲ್ಲಿ ಇರಿಸಿ

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    
   

  ಬಳಸಿದ ಪೋಸ್ಟ್ ಅನ್ನು ಕಸದ ತೊಟ್ಟಿಗೆ ಎಸೆಯುವ ಮುನ್ನ, ನಿಮ್ಮ ಲ್ಯಾಪ್‌ಟಾಪ್ ಅಥವಾ ಕೀಬೋರ್ಡ್‌ಗಳ ನಡುವಿನ ಕೊಳೆಯನ್ನು ತೆಗೆಯಲು ಬಳಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಇದು ನಿಜಕ್ಕೂ ಮನರಂಜಕ ಮತ್ತು ಮೋಜುದಾಯಕ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ಡಿಐವೈ ಸ್ಪೀಕರ್ ಅನ್ನು ಪ್ಲಾಸ್ಟಿಕ್, ಪೇಪರ್ ಅಥವಾ ಗ್ಲಾಸ್ ಕಪ್‌ನಲ್ಲಿ ಇರಿಸಿ ಧ್ವನಿಯನ್ನು ಹಿರಿದುಗೊಳಿಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಪೆನ್ ಸ್ಪ್ರಿಂಗ್ ಅನ್ನು ಬಳಸಿ ನಿಮ್ಮ ಕಾರ್ಡ್‌ಗೆ ಸುತ್ತಿ. ಇದು ಮುರಿಯುವುದರಿಂದ ಮತ್ತು ಬಾಗುವುದರಿಂದ ನಿಮ್ಮ ಕಾರ್ಡ್ ಅನ್ನು ರಕ್ಷಣೆ ಮಾಡುತ್ತದೆ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಮಿನಿಟ್ರೈಪೋಡ್ + ಟೇಪ್ + ಫ್ಲ್ಯಾಗ್‌ಸ್ಟಿಕ್

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಅತ್ಯಾಧುನಿಕ ಐಫೋನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕೇ? ನಿಮ್ಮ ಹಳೆಯ ಫೋನ್ ಅನ್ನು ಅನ್ನು ಮಾರಾಟ ಮಾಡಲು ಪ್ರಯತ್ನಿಸಿ, ಆದರೆ ನಿಮಗಿದನ್ನು ಐಪ್ಯಾಡ್ ಜೊತೆಗೂ ಸಂಯೋಜಿಸಬಹುದಾಗಿದೆ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಫೋನ್ ಅನ್ನು ಚಾರ್ಜಿಂಗ್‌ಗೆ ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೀರಾ? ಇದಕ್ಕಾಗಿ ನೀವಿನ್ನು ಹೆಚ್ಚು ಸಮಯ ಕಾಯಬೇಕೆಂದೇನಿಲ್ಲ. ಇದನ್ನು ಏರ್‌ಪ್ಲೇನ್‌ ಮೋಡ್‌ಗೆ ಹಾಕಿ ಮತ್ತು ಶೀಘ್ರವಾಗಿ ಚಾರ್ಜ್ ಮಾಡಿಕೊಳ್ಳಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ವೈರ್‌ಗಳನ್ನು ಜೋಡಿಸಲು ಕ್ಲಿಪ್‌ಗಳನ್ನು ಬಳಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಐಫೋನ್ ಅನ್ನು ಟಿವಿಯಾಗಿ ಮಾರ್ಪಡಿಸುವುದು ಹೀಗೆ ಇದನ್ನು ಮಾಡಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನೀವು ಇಮೇಲ್ ಸಂದೇಶವನ್ನು ಬರೆಯುವಾಗ, ಕಳುಹಿಸುವವರ ಇಮೇಲ್ ಸ್ಥಾನವನ್ನು ಖಾಲಿಯಾಗಿರಿಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಗೇಮ್ ಕಂಟ್ರೋಲರ್ ಅನ್ನು ಹೀಗೆ ತಯಾರಿಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಇಮೋಜಿ ಕೇವಲ ಮೋಜಿನ ಬರವಣಿಗೆಯ ವಿಧಾನ ಮಾತ್ರವಲ್ಲ! ಇದನ್ನು ಹೀಗೆ ಬಳಸಿಕೊಳ್ಳಿ

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಜಕ್ಕೂ ಇದು ಅಮೋಘ ಉಪಾಯವಾಗಿದೆ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ನಿಮ್ಮ ಕೀಬೋರ್ಡ್ ಮುರಿದಾಗ ಏನು ಮಾಡಬೇಕು ಗೊತ್ತೇ? ಕ್ಲಿಪ್ ಬಳಸಿ ಅದನ್ನು ಸರಿಪಡಿಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಇದನ್ನು ಸುಮ್ಮನೆ ಕ್ಲೌಡ್‌ನಲ್ಲಿ ಇರಿಸದೇ ನಿಮ್ಮದೇ ಕ್ಯಾನ್‌ವಾಸ್ ಚಿತ್ರವನ್ನಾಗಿ ಮಾರ್ಪಡಿಸಿ.

  ತಾಂತ್ರಿಕ ಜ್ಞಾನವನ್ನು ಹೀಗೆ ಹೆಚ್ಚಿಸಿಕೊಳ್ಳಿ
    

  ಮ್ಯಾಕ್‌ಬುಕ್ ಚಾರ್ಜರ್ ಇಂಟಾಕ್ಟ್

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about 20 tremendous life hacks that will change your life.
  Please Wait while comments are loading...
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more