Just In
- 1 hr ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 2 hrs ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 4 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್‌ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Movies
ಶ್ಯಾಮನಾಗಿ ಮತ್ತೆ ಬಂದ ಪಲ್ಲಿ ವಿಕ್ರಂ ಸೂರಿಯ ಜರ್ನಿ
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿ ವಿಡಿಯೋ ಕಂಪ್ರೆಸ್ ಮಾಡುವುದು ಹೇಗೆ?
ಯಾವುದೇ ಫಾರ್ಮೆಟ್‌ನಲ್ಲಿ ವಿಡಿಯೋ ಇದ್ದರೂ ಸಹ ಅದು ವಿಎಲ್‌ಸಿ ( VLC ) ಮಿಡಿಯಾ ಪ್ಲೆಯರ್‌ನಲ್ಲಿ ಸಪೋರ್ಟ್ ಆಗುತ್ತದೆ ಎನ್ನುವುದು ಬಾಗಶಃ ಸತ್ಯ. ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಿಂಡೀಸ್ ಮಿಡಿಯಾ ಪ್ಲೆಯರ್ ಎಂದರೆ ಅದು ವಿಎಲ್‌ಸಿ ಮಿಡಿಯಾ ಪ್ಲೇಯರ್ ಮಾತ್ರ!.
ಇಷ್ಟು ಪ್ರಸಿದ್ದಿ ಹೊಂದಿರುವ ವಿಎಲ್‌ಸಿ ಮಿಡಿಯಾ ಪ್ಲೇಯರ್ ಕೇವಲ ವಿಡಿಯೊಗಳನ್ನು ವೀಕ್ಷಣೆಗೆ ಮಾತ್ರವಲ್ಲದೇ ಇನ್ನು ಹೆಚ್ಚು ಉಪಯೋಗಗಳನ್ನು ನೀಡಿದೆ. ಉದಾಹರಣೆಗೆ ದೊಡ್ಡ ವಿಡಿಯೋ ಫೈಲ್‌ಗಳ ಗಾತ್ರವನ್ನು ಕಡಿಮೆ ಮಾಡುವ ಫೀಚರ್ ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿದೆ.!! ಮುಂದೇ ಓದಿ

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೇಗೆ? ಉಪಯೋಗಗಳೇನು?
ಶೇಖರವಾಗಲು ಹೆಚ್ಚು ಮೆಮೊರಿ ಬೇಡುವ ವಿಡಿಯೋ ಫೈಲ್‌ಗಳನ್ನು ಕಂಪ್ರೆಸ್ ಮಾಡಲು ನೂರಾರು ಆಪ್‌ಗಳಿದ್ದರೂ, ನಾವು ದಿನವೂ ಉಪಯೋಗಿಸುವ ವಿಎಲ್‌ಸಿ ಮಿಡಿಯಾ ಪ್ಲೇಯರ್‌ನಲ್ಲಿಯೆ ಹೇಗೆ ವಿಡಿಯೋ ಕಂಪ್ರೆಸ್ ಮಾಡಬಹುದು ಎಂದು ಕೆಳಗಿನ ಸ್ಲೈಡರ್ಸ್ ಮೂಲಕ ತಿಳಿಯಿರಿ.

ವಿಎಲ್‌ಸಿ ಮಿಡಿಯಾ ಪ್ಲೇಯರ್ ತೆರೆಯಿರಿ
ಸಾಮಾನ್ಯವಾಗಿ ಎಲ್ಲಾ ಲ್ಯಾಪ್‌ಟಾಪ್ ಗಳಲ್ಲಿಯೂ ವಿಎಲ್‌ಸಿ ಮಿಡಿಯಾ ಪ್ಲೇಯರ್ ಡವನ್‌ಲೋಡ್ ಆಗಿರುತ್ತದೆ. ಇನ್ನು ಮೊಬೈಲ್‌ಗಳಲ್ಲಿ ಇದನ್ನು ಉಪಯೊಗಿಸುವ ಪ್ರಮಾಣ ಕಡಿಮೆ ಇದೆ. ಹಾಗಾಗಿ ವಿಎಲ್‌ಸಿ ಮಿಡಿಯಾ ಪ್ಲೇಯರ್ ಇಲ್ಲದಿದ್ದರೆ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.ನಂತರ ಅದರಲ್ಲಿ ಕಾಣುವ ಮಿಡಿಯಾ ಐಕಾನ್ ತೆರೆಯಿರಿ.

convert/save ಐಕಾನ್ ಕ್ಲಿಕ್ ಮಾಡಿ.
ಮಿಡಿಯಾ ಐಕಾನ್ ತೆರೆದ ನಂತರ ಹಲವು ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಅವುಗಳಲ್ಲಿ convert/save ಐಕಾನ್ ಕ್ಲಿಕ್ ಮಾಡಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ ಬದಲಾವಣೆ ಮಾಡಿ.
convert/save ಐಕಾನ್ ತೆರೆದ ನಂತರ ADD( ಸೇರಿಸಿ) ಎನ್ನುವ ಆಯ್ಕೆ ಮೂಡುತ್ತದೆ. ನಿಮ್ಮ ಆಯ್ಕೆಯ ಫೈಲ್ ತೆರೆದು "ADD" ಐಕಾನ್ ಕ್ಲಿಕ್ ಮಾಡಿ.

ವಿಡಿಯೋ ಕಂಪ್ರೆಸ್ ಮಾಡಿ.
ನಿಮ್ಮ ಆಯ್ಕೆಯ ಫೈಲ್ ಸೇರಿಸಿದ ನಂತರ ನಿಮಗೆ convert/save ಎನ್ನುವ ಐಕಾನ್ ಡೆಸ್ಕಟಾಪ್‌ಬಲಬಾಗಲದಲ್ಲಿ ತೆರೆಯುತ್ತದೆ. ಅದನ್ನು ಕ್ಲಿಕ್ ಮಾಡಿ.

ಕಂಪ್ರೆಸ್ ಮುಂದುವರೆಯುತ್ತದೆ.
convert/save ಐಕಾನ್ ಕ್ಲಿಕ್ ಮಾಡಿದ ನಂತರ ವಿಡಿಯೋ ಕಂಪ್ರೆಸ್ ಆಗಲು ಶುರುವಾಗುತ್ತದೆ. ನಿಮ್ಮ ಮಿಡಿಯಾದ ಫಾರ್ಮೆಟ್ ಮತ್ತು ಗಾತ್ರಕ್ಕೆ ಕ್ರಮವಾಗಿ ಕಂಪ್ರೆಸ್ ಸಮಯ ತೆಗೆದುಕೊಳ್ಳುತ್ತದೆ. ನಂತರ ಕಂಪ್ರೆಸ್ ಆದ ನೂತನ ಫೈಲ್ ಅನ್ನು ಸೇವ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470