ಇಂದು ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಕಂಪ್ಯೂಟರ್‌ನಲ್ಲಿ ಮಾಡುತ್ತಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲಸ ಬೇಗ ಮಾಡುತ್ತಿದ್ದರೂ ಕಂಪ್ಯೂಟರ್ ಮಾತ್ರ ನಿಧಾನವಾಗಿ ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ ಹ್ಯಾಂಗ್ ಆಗುತ್ತಿರುತ್ತದೆ.ಈ ಎಲ್ಲಾ ಕಾರಣದಿಂದ ನೀವು ಬೇಗನೇ ಮಾಡಿ ಮುಗಿಸಬೇಕಾದ ಕೆಲಸ ತಡವಾಗಿ ಮುಗಿಯುತ್ತದೆ. ಒಟ್ಟಿನಲ್ಲಿ ನಮ್ಮ ಅಮೂಲ್ಯ ಸಮಯ ಹಾಳಾಗಿರುತ್ತದೆ.
ನಿಮ್ಮಲ್ಲಿ ಆನೇಕ ಜನರಿಗೆ ಈ ರೀತಿಯ ಸಮಸ್ಯೆ ಆಗಿರುತ್ತದೆ. ಹಾಗಾಗಿ ಗಿಜ್ಬಾಟ್ ಈ ಬಾರಿ ನಿಮ್ಮ ಈ ಸಮಸ್ಯೆಗೆ ಪರಿಹಾರವನ್ನು ತಂದಿದೆ. ಜೊತೆಗೆ ಕಂಪ್ಯೂಟರ್ ವೇಗವಾಗಿ ಕೆಲಸ ಮಾಡುವಂತೆ ನೀವೇನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಆರು ಟಿಪ್ಸ್‌ನ್ನು ಓದಿಕೊಂಡು ಹೋಗಿ.ನಂತರ ಟಿಪ್ಸ್‌ನ್ನು ಪ್ರಯೋಗಮಾಡಿ. ನಿಮ್ಮ ಕಂಪ್ಯೂಟರ್ ಮೊದಲಿಗಿಂತ ವೇಗವಾಗಿ ಕೆಲಸ ಮಾಡುತ್ತದೆ.