Home
ಟೆಕ್ ನೌಕರಿ

ಗೇಮಿಂಗ್ ಕಂಪ್ಯೂಟರ್ ಶಬ್ಧ ಕಡಿಮೆ ಮಾಡುವುದು ಹೇಗೆ..?

By Gizbot Bureau

ಸದ್ಯ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಗೇಮಿಂಗ್ ಕಂಪ್ಯೂಟರ್ ಗಳ ಹಾವಳಿಯೂ ಹೆಚ್ಚಾಗಿದೆ. ಗೇಮಿಂಗ್ ಡೆಸ್ಕ್ ಟಾಪ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗೇಮ್ ಆಡುವ ಸಲುವಾಗಿಯೇ ಬಳಕೆ ಮಾಡಿಕೊಳ್ಳುವವ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಗೇಮಿಂಗ್ ಪಿಸಿಗಳು ಹೆಚ್ಚಿನ ಗ್ರಾಫಿಕ್ಸ್ ಕಾರ್ಡ್ ಮತ್ತು ಬೋರ್ಟ್ ಗಳನ್ನು ಹೊಂದಿರುವುದರಿಂದಾಗಿ ಹೆಚ್ಚಿನ ಸದ್ದು ಮಾಡುತ್ತವೆ.

ಗೇಮಿಂಗ್ ಕಂಪ್ಯೂಟರ್ ಶಬ್ಧ ಕಡಿಮೆ ಮಾಡುವುದು ಹೇಗೆ..?

ಈ ಹಿನ್ನಲೆಯಲ್ಲಿ ಗೇಮಿಂಗ್ ಪಿಸಿಗಳ ಸದ್ದನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಸಲುವಾಗಿ ಇಂದಿನ ಲೇಖನದಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದ್ದು, ಇವುಗಳ ಬಳಕೆಯೊಂದಾಗಿ ನೀವು ನಿಮ್ಮ ಗೇಮಿಂಗ್ ಪಿಸಿಯ ಶಬ್ದವನ್ನು ಕಡಿಮೆ ಮಾಡಿಕೊಂಡು ಹೆಚ್ಚು ಸಮಯ ಗೇಮ್ ಆಡಬಹುದಾಗಿದೆ. ಇದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಕೇಸ್ ಇರುವಂತಹ ಫ್ಯಾನ್ ಗಳನ್ನು ಬಳಕೆ ಮಾಡಿ

ಕೇಸ್ ಇರುವಂತಹ ಫ್ಯಾನ್ ಗಳನ್ನು ಬಳಕೆ ಮಾಡಿ

ನಿಮ್ಮ ಗೇಮಿಂಗ್ ಪಿಸಿ ಗಳಲ್ಲಿ ಅಳವಡಿಸುವಂತ ಫ್ಯಾನ್ ಗಳಲ್ಲಿ ಅಳವಡಸಿದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿಯೂ ಶಬ್ದ ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮುವುದಿಲ್ಲ. ಇದರಿಂದಾಗಿ ನೀವು ಹೆಚ್ಚಿನಸಮಯ ಗೇಮ್ ಗಳನನು ಆಡಬಹುದಾಗಿದೆ. ಇದರಿಂದಾಗಿ ನಿಮ್ಮ ಪಿಸಿ ನಿಶಬ್ದವಾಗಿ ಕಾರ್ಯನಿರ್ವಹಿಸಲಿದೆ.

ವೈಬ್ರೆಟ್ ಇಲ್ಲದ ಫ್ಯಾನ್ ಗಳನ್ನು ಹಾಕಿಕೊಳ್ಳಿ

ವೈಬ್ರೆಟ್ ಇಲ್ಲದ ಫ್ಯಾನ್ ಗಳನ್ನು ಹಾಕಿಕೊಳ್ಳಿ

ಮಾರುಕಟ್ಟೆಯಲ್ಲಿ ಹೆಚ್ಚಿನ ವೈಬ್ರೆಷನ್ ಇಲ್ಲದ ಫ್ಯಾನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಲ್ಲಿ ಕಂಪ್ಯೂಟರ್ ಅಲ್ಲಾಡುವುದಿಲ್ಲ ಮತ್ತು ಶಬ್ದವು ಮಾಡುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ ಗೇಮ್ ಆಡುವ ಸಂದರ್ಭದಲ್ಲಿ ಹೆಚ್ಚು ಸೌಂಡ್ ಆಗುವುದಿಲ್ಲ.

ಸ್ಪೀಡ್ ಕಂಟ್ರೋಲರ್

ಸ್ಪೀಡ್ ಕಂಟ್ರೋಲರ್

ಇದರೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಬಳಕೆ ಮಾಡಿಕೊಳ್ಳುವ ಫ್ಯಾನ್ ಗಳಲ್ಲಿ ಸ್ವೀಡ್ ಕಂಟ್ರೋಲರ್ ಗಳನ್ನು ಬಳಕೆ ಮಾಡಿಕೊಳ್ಳುವುದರಿಂದಾಗಿ ಫ್ಯಾನ್ ವೇಗವನ್ನು ಕಡಿಮೆ ಮಾಡಿ, ಶಬ್ದವನ್ನು ಇಳಿಸಬಹುದಾಗಿದೆ. ಇದರಿಂದಾಗಿ ಗೇಮಿಂಗ್ ಪಿಸಿಗಳ ಶಬ್ದವನ್ನು ಕಡಿಮೆ ಮಾಡಬಹುದಾಗಿದೆ.

ಕಂಪೋನೆಂಟ್ ಗಳನ್ನು ಬದಲಾಯಿಸಿ

ಕಂಪೋನೆಂಟ್ ಗಳನ್ನು ಬದಲಾಯಿಸಿ

ಇದಲ್ಲದೇ ಕಂಪ್ಯೂಟರ್ ಗಳಲ್ಲಿ ಹೆಚ್ಚು ಸದ್ದು ಮಾಡುವ ಕಂಪೋನೆಂಟ್ ಗಳನ್ನು ಬದಲಾಯಿಸಬೇಕು. ಹೀಗೆ ಮಾಡುವುದರಿಂದಾಗಿ ನೀವು ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ಕಂಪ್ಯೂಟರ್ ಸದ್ದು ಮಾಡುವುದನ್ನು ಕಡಿಮೆ ಮಾಡಬಹುದಾಗಿದೆ. ಇದು ಸಹ ಉತ್ತಮ ವಿಧಾನವಾಗಿದೆ.

ವಾಟರ್ ಕೂಲಿಂಗ್

ವಾಟರ್ ಕೂಲಿಂಗ್

ಇದಲ್ಲದೇ ನಿಮ್ಮ ಕಂಪ್ಯೂಟರ್ ನಲ್ಲಿ ವಾಟರ್ ಕೂಲಿಂಗ್ ಅನ್ನು ಬಳಕೆ ಮಾಡಿಕೊಳ್ಳುವುದರಿಂದಾಗಿ ಕಂಪ್ಯೂಟರ್ ನಲ್ಲಿ ಶಬ್ದವನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದಾಗಿ ಫ್ಯಾನ್ ಶಬ್ದವೂ ಇರುವುದಿಲ್ಲ ಕಂಪ್ಯೂಟರ್ ಅನ್ನು ಶಬ್ದವಿಲ್ಲದ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ.

Best Mobiles in India

English summary
7 ways to make a noisy gaming PC silent. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+