Subscribe to Gizbot

ಚಾರ್ಜರ್‌ ಇಲ್ಲದೇ ಫೋನ್‌ ಚಾರ್ಜ್‌ ಮಾಡುವ 9 ಸರಳ ವಿಧಾನಗಳು

Written By:

ಚಾರ್ಜರ್‌ ಇಲ್ಲದೆ ಫೋನ್‌ ಚಾರ್ಜ್‌ ಮಾಡುವುದು ಹೇಗೆ ಅಂದ್ರೆ ಇದು ದೊಡ್ಡ ಪ್ರಶ್ನಾರ್ಥಕವೇ. ಅಲ್ಲದೇ ಕುತೂಹಲವಾದ ವಿಷಯ. ಆದ್ರೆ ಈ ಕುತೂಹಲಕಾರಿ ವಿಷಯ ನಿಜವೂ ಹೌದು ಅನ್ನೋದನ್ನ ಮರೆಯಬಾರದು. ಆಗಾಗ ಪ್ರವಾಸ ಹೋಗುವವರು ತಮ್ಮ ಫೋನ್‌ ಚಾರ್ಜರ್‌ಗಳನ್ನು ಆಗಾಗ ಮರೆತು ಹೋಗುವುದು ರೂಢಿ. ಅಂತಹವರು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ನೋಡಿದರೆ ಇನ್ನುಮುಂದೆ ಚಾರ್ಜರ್‌ಗಳನ್ನೇ ಕೊಂಡ್ಯೋಯುವುದಿಲ್ಲ. ಯಾಕಂದ್ರೆ ಫೋನ್‌ ಚಾರ್ಜ್‌ ಮಾಡಲು ಇಂದು ಹಲವಾರು ಸರಳ ವಿಧಾನಗಳಿವೆ. ಅಂತಹ 9 ಮೊಬೈಲ್‌ ಚಾರ್ಜ್‌ ವಿಧಾನಗಳನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ತರಕಾರಿ ಅಥವಾ ಹಣ್ಣಿನಿಂದ ಫೋನ್‌ ಚಾರ್ಜ್‌

1 ಯುಎಸ್‌ಬಿ ಕೇಬಲ್‌ ಮತ್ತು ಹಣ್ಣು ಅಥವಾ ತರಕಾರಿ
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ಫ್ಯಾನ್‌ ಗಾಳಿ ಮತ್ತು ಟಬ್ರೈನ್‌

1 ಹ್ಯಾಂಡ್‌ ಫ್ಯಾನ್‌ ಮತ್ತು ಯುಎಸ್‌ಬಿ ಕೇಬಲ್‌
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ಸಾಪ್ಟ್‌ ಪಾನೀಯದಿಂದ ಫೋನ್‌ ಚಾರ್ಜ್‌

ಯಾವುದೇ ಒಂದು ಹಣ್ಣು, ಸಾಫ್ಟ್‌ ಪಾನೀಯ, ವೈರ್‌ ಮತ್ತು ತಿರುಪುಲೋಳೆಗಳು
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ಮೈಕ್ರೋವೇವ್‌ನಿಂದ ಫೋನ್‌ ಚಾರ್ಜ್‌

ಮೈಕ್ರೋವೇವ್‌ ಓವೆನ್‌
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ನಿಮ್ಮ ಕೀನಿಂದ ಫೋನ್ ಚಾರ್ಜ್‌ ಹೇಗೆ

9v ಬ್ಯಾಟರಿ ಮತ್ತು ನಿಮ್ಮ ಸ್ಕೂಟರ್ ಕೀಗಳು
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ನಿಮ್ಮ ಮೂತ್ರದಿಂದ ಫೋನ್‌ ಚಾರ್ಜ್‌

ಬಹುಶಃ ಈ ಫೋನ್‌ ಚಾರ್ಜ್‌ ಪ್ರವಾಸಿಗರು ಯಾವುದಾದರು ಕಾಡಿನ ಮಧ್ಯೆ ಸಿಕ್ಕಿಹಾಕಿಕೊಂಡರೆ ಉಪಯೋಗವಾಗುತ್ತದೆ. ಪಾತ್ರೆ (ಕಂಟೈನರ್‌), ವೈರ್‌ಗಳು ಮತ್ತು ನಿಮ್ಮ ಮೂತ್ರ
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ಬೆಂಕಿಇಂದ ಫೋನ್‌ ಚಾರ್ಜ್‌

1 ಕ್ಯಾನ್‌, ಸೌಧೆ(ಕಟ್ಟಿಗೆ ಬೆಂಕಿ ಹಚ್ಚಲು), ಕೇಬಲ್‌
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ನಿಮ್ಮ ಬಟ್ಟೆ ಮೇಲೆ ಬ್ಯಾಟರಿ ಉಜ್ಜುವುದರಿಂದ ಫೋನ್‌ ಚಾರ್ಜ್‌

ನಿಮ್ಮ ಶರ್ಟ್ ಅಥವಾ ಜೀನ್ಸ್‌ ಪ್ಯಾಂಟ್, ಫೋನ್‌ನಿಂದ ತೆಗೆದ ಬ್ಯಾಟರಿ
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಚಾರ್ಜ್‌ ಮಾಡಲು ಬೇಕಾದ ವಸ್ತುಗಳು

ಈರುಳ್ಳಿ ಮತ್ತು ಗೆಟರೇಡ್‌ನಿಂದ( ಹಣ್ಣಿನ ಸಾಫ್ಟ್‌ಡ್ರಿಂಕ್‌) ಫೋನ್‌ ಚಾರ್ಜ್

ಗೆಟರೇಡ್‌, ಕೇಬಲ್‌ ಮತ್ತು ಈರುಳ್ಳಿ
ಚಾರ್ಜ್‌ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಪ್ರವಾಸಿ ತಾಣಕ್ಕಿಂತಲೂ ಸುಂದರ ಆಪಲ್‌ ಸ್ಪೇಸ್‌ಶಿಪ್‌ ಕ್ಯಾಂಪಸ್‌

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
9 Ingenious DIY Ideas Of Charging Your Phone Without Your Charger. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot