Home
ಟೆಕ್ ನೌಕರಿ

ಫೇಸ್‌ಬುಕ್‌ನಲ್ಲಿ ಎರಡು ಹಂತಹ ಲಾಗಿನ್ ವೆರಿಫಿಕೇಷನ್ ಆಕ್ಟಿವೇಟ್ ಹೇಗೆ?

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಎರಡು ಹಂತದ ಲಾಗ್‌ಇನ್‌ ವೆರಿಫಿಕೇಷನ್ ಬಿಡುಗಡೆಗೊಳಿಸಿದೆ. !!

By Bhaskar N J

ಜಿಮೇಲ್‌, ವಾಟ್ಸ್ಆಪ್ ಅಥವಾ ಫೇಸ್‌ಬುಕ್‌ನಂತಹ ಯಾವುದೇ ಖಾತೆಯಾಗಿರಲಿ ಮೊದಲು ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.! ಇಲ್ಲವಾದಲ್ಲಿ ಮೋಸಹೋಗುವ ಅಥವಾ ಮುಜುಗರಗೊಳ್ಳುವ ಅವಕಾಶ ಎರಡು ನಿಮ್ಮ ಪಾಲಿಗೆ ಬರುತ್ತದೆ. ಹಾಗಾಗಿ, ಸಾಮಾಜಿಕ ಜಾಲತಾಣ ಫೇಸ್‌ಬುಕ್ ಎರಡು ಹಂತದ ಲಾಗ್‌ಇನ್‌ ವೆರಿಫಿಕೇಷನ್ ಬಿಡುಗಡೆಗೊಳಿಸಿದೆ. !!

ಹ್ಯಾಕರ್ಸ್‌ಗಳಿಂದ ಪಾರಾಗಲೂ ಈ ಎರಡು ಹಂತದ ಲಾಗಿನ್ ಅಭ್ಯಾಸ ಯಾವಾಗಲೂ ಒಳ್ಳೆಯದು. ಲಾಗ್‌ಇನ್‌ ಆಗುವ ವೇಳೆ ಒಂದಷ್ಟು ತಾಳ್ಮೆ ಇದ್ದರೆ ನಿಮ್ಮಷ್ಟು ಆನ್‌ಲೈನ್ ಸುರಕ್ಷಿತ ವ್ಯಕ್ತಿ ಬೇರೊಬ್ಬರಿರುವುದಿಲ್ಲ. ಹಾಗಾಗಿ, ಫೆಸ್‌ಬುಕ್‌ನಲ್ಲಿ ಎರಡು ಹಂತದ ಲಾಗಿನ್ ಆಗುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಫೇಸ್‌ಬುಕ್‌ನಲ್ಲಿ ಎರಡು ಹಂತಹ ಲಾಗಿನ್ ವೆರಿಫಿಕೇಷನ್ ಆಕ್ಟಿವೇಟ್ ಹೇಗೆ?

ಫೇಸ್‌ಬುಕ್ ಪ್ರೊಫೈಲ್‌ ಮೂಲಕವೇ ಜಾಬ್‌ಗೆ ಅರ್ಜಿ ಸಲ್ಲಿಸಿ!!

ಫೇಸ್‌ಬುಕ್‌ನಲ್ಲಿ ಎರಡು ಹಂತದ ಸುರಕ್ಷಿತ ಲಾಗ್‌ಇನ್‌ ಎನೆಬಲ್‌ ಮಾಡಲು ಮೊದಲು "Settings" ಐಕಾನ್ ಅನ್ನು ಕ್ಲಿಕ್‌ ಮಾಡಿ. ನಂತರ ಕಾಣುವ ಹಲವು ಆಯ್ಕೆಗಳಲ್ಲಿ Security ಆಯ್ಕೆಯನ್ನು ಕ್ಲಿಕ್ಕಿಸಿ. ಈಗ ಕಾಣುವ ಪುಟದಲ್ಲಿ Login Approvals ಮೇಲೆ ಕ್ಲಿಕ್‌ ಮಾಡಿ.

ಫೇಸ್‌ಬುಕ್‌ನಲ್ಲಿ ಎರಡು ಹಂತಹ ಲಾಗಿನ್ ವೆರಿಫಿಕೇಷನ್ ಆಕ್ಟಿವೇಟ್ ಹೇಗೆ?

ನಂತರ ನಿಮಗೆ Two-factor authentication ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್‌ಗೆ ಸೆಕ್ಯುರಿಟಿ ಕೋಡ್‌ ಪಡೆಯಲು ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ ಮೊಬೈಲ್‌ ನಂಬರ್‌ ಖಾತರಿಗಾಗಿ OTP ನಮೂದಿಸಿ. ಈಗ ನಿಮ್ಮ ಫೇಸ್‌ಬುಕ್‌ ಖಾತೆ ಎರಡು ಹಂತದ ಸುರಕ್ಷತಾ ಲಾಗ್‌ಇನ್‌ಗೆ ಒಳಪಟ್ಟಿರುತ್ತದೆ. ನೀವು ಸಹ ಸುರಕ್ಷಿತವಾಗಿರುತ್ತೀರಾ.!!

Best Mobiles in India

English summary
Two-factor verification is a security measure that requires an extra code when you log in.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+