ಮೈಕ್ರೋಮಾಕ್ಸ್ ಮೊಬೈಲ್ ಜೊತೆ 1 ವರ್ಷ ಉಚಿತ ಏರ್‌ಟೆಲ್ ಸೇವೆ!!.ಆಫರ್ ಪಡೆಯುವುದು ಹೇಗೆ?
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಜೊತೆಗೆ ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಏರ್‌ಟೆಲ್ ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ದೊರೆಯುತ್ತಿದ್ದು, ಖರೀದಿಸಲು ಅತ್ಯುತ್ತಮ ಅವಕಾಶವಾಗಿದೆ.!!
ಮೈಕ್ರೋಮಾಕ್ಸ್ ಕಂಪೆನಿಯ ನೂತನ ಸ್ಮಾರ್ಟ್‌ಫೋನ್ ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಇಂದು ಬಿಡುಗಡೆಯಾಗುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ.!! ಏರ್‌ಟೆಲ್ ಜೊತೆ ಸೇರಿ ಒಂದು ವಷ್ದ ಉಚಿತ ಸೇವೆಯನ್ನು ಹೊತ್ತು ಬರುತ್ತಿರುವ ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಖರಗೀದಿಸಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ.!!
ರೂ. 11,999 ಗಳಿಗೆ ಬಿಡುಗಡೆಯಾಗುತ್ತಿರುವ ನೂತನ ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಜೊತೆಗೆ ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಏರ್‌ಟೆಲ್ ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ದೊರೆಯುತ್ತಿದ್ದು, ಖರೀದಿಸಲು ಅತ್ಯುತ್ತಮ ಅವಕಾಶವಾಗಿದೆ.!!
ಹಾಗಾದರೆ, ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಖರೀದಿಸಿದರೆ ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಏರ್‌ಟೆಲ್ ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಕೆಲಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಹೇಗಿದೆ ಮೈಕ್ರೋಮಾಕ್ಸ್ ಕ್ಯಾನ್ವಸ್ 2?
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಫೋನ್ 3GB RAM ಮತ್ತು 16 GB ಇಂಟರ್ನಲ್ ಮೆಮೊರಿ ಹೊಂದಿದೆ. ಮೆಮೊರಿಯನ್ನು 64GB ವರೆಗೂ ವಿಸ್ತರಿಸುವ ಅವಕಾಶವಿದೆ. ಇನ್ನು 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅಳವಡಿಸಲಾಗಿದೆ. ಅಲ್ಲದೇ ಗೋರಿಲ್ಲಾ ಗ್ಲಾಸ್ ಸಹ ಹೊಂದಿದೆ.

ಕ್ಯಾನ್ವಸ್ 2 ಜೊತೆಗೆ ಏರ್ಟೆಲ್ ಆಫರ್ ಏನು?
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಖರೀದಿಸಿದರೆ ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಏರ್‌ಟೆಲ್ ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ದೊರೆಯಲಿದೆ.!!

ಕ್ಯಾನ್ವಸ್ 2 ಖರೀದಿಸಿದರೆ ಲಾಭವೇನು?
ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಏರ್‌ಟೆಲ್ ಡೇಟಾ ಸಿಗುವುದರಿಂದ ಮೈಕ್ರೋಮಾಕ್ಸ್ ಕ್ಯಾನ್ವಸ್ 2ಗೆ ನೀಡುವ ಹಣ ಗ್ರಾಹಕರಿಗೆ ವಾಪಸ್‌ಬಂದತೆಯೇ ಸರಿ.!! ಹಾಗಾಗಿ, ಇದು ಗ್ರಾಹಕರಿಗೆ ಬಹುದೊಡ್ಡ ಕೊಡುಗೆ.!!

ಕ್ಯಾನ್ವಸ್ 2 ಜೊತೆ ಏರ್‌ಟೆಲ್ ಆಫರ್ ಪಡೆಯುವುದು ಹೇಗೆ?
ಮೈಕ್ರೊಮ್ಯಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಜೊತೆಗೆ ಏರ್‌ಟೆಲ್ ಸಿಮ್ ಉಚಿತವಾಗಿ ನೀಡಲಾಗುತ್ತದೆ. ನಂತರ ಸ್ಮಾರ್ಟ್‌ಫೋನ್‌ನಲ್ಲಿ ಸಿಮ್ ಹಾಕಿ. ಮೈ ಏರ್‌ಟೆಲ್ ಆಪ್ ರ್ಡೌನ್‌ಲೋಡ್ ಮಾಡಿ ಆಫರ್ ಪಡೆದುಕೊಳ್ಳಬಹುದು.!!


Click it and Unblock the Notifications








