ಏರ್‌ಟೆಲ್‌ನಿಂದ ಅನ್‌ಲಿಮಿಟೆಡ್ ವಾಯ್ಸ್‌ಕಾಲ್,18 GB ಡಾಟಾ!! ರೀಚಾರ್ಜ್ ಎಷ್ಟು?

|

ಭಾರತದಲ್ಲಿಯೇ ಅತ್ಯಂತ ಉತ್ತಮ ಟೆಲಿಕಾಂ ಕಂಪೆನಿ ಎಂದು ಹೆಸರು ಪಡೆದಿರುವ ಭಾರತಿ ಏರ್‌ಟೆಲ್ ಇತ್ತೀಚಿಗೆ ತಾನು ನೀಡುತ್ತಿದ್ದ ಸೇವೆಗಳನ್ನು ಬದಲಾಯಿಸಿಕೊಂಡಿದೆ. ಉತ್ತಮ ಆಫರ್ ಮತ್ತು ಟ್ಯಾರಿಫ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.

ಇನ್ನು ಇತ್ತೀಚಿಗಷ್ಟೆ ಇತರ ಕಂಪೆನಿಗಳು ಕೂಡ ಟೆಲಿಕಾಂ ಪ್ರಪಂಚವನ್ನು ಆಕ್ರಮಿಸಿ ಅನ್‌ಲಿಮಿಟೆಡ್ ವಾಯ್ಸ್‌ಕಾಲ್ ಆಫರ್ ನಿಡುತ್ತಿವೆ. ಅವುಗಳಿಗೆ ಪೈಪೋಟಿ ನೀಡುವ ಸಲುವಾಗಿ ಏರ್‌ಟೆಲ್‌ ಅನ್‌ಲಿಮಿಟೆಡ್ ವಾಯ್ಸ್‌ಕಾಲ್ ನೀಡುವಂತಹ ಸೇವೆಯನ್ನು ಮೊದಲಬಾರಿಗೆ ತಂದಿದೆ.

ಏರ್‌ಟೆಲ್‌ನಿಂದ ಅನ್‌ಲಿಮಿಟೆಡ್ ವಾಯ್ಸ್‌ಕಾಲ್,18 GB ಡಾಟಾ!! ರೀಚಾರ್ಜ್ ಎಷ್ಟು?

ಓದಿರಿ:ಏರ್‌ಟೆಲ್‌ ಟು ಏರ್‌ಟೆಲ್‌ ಅನ್‌ಲಿಮಿಟೆಡ್ ಕರೆ ಆಫರ್ ಪಡೆಯುವುದು ಹೇಗೆ?

ಅನ್‌ಲಿಮಿಟೆಡ್ ವಾಯ್ಸ್‌ಕಾಲ್ ಜೊತೆಗೆ 18 GB ಡಾಟಾವನ್ನು ಸಹ ನೀಡಿರುವ ಏರ್‌ಟೆಲ್‌ ಆಫರ್ ಪಡೆಯುವುದು ಹೇಗೆ ಮತ್ತು ಚಾರ್ಜ್ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ.

ಅನ್‌ಲಿಮಿಟೆಡ್ ಕಾಲ್ಸ್ ಮಾಡಿ ಯಾವುದೇ ನೆಟ್‌ವರ್ಕ್‌ಗೆ!

ಅನ್‌ಲಿಮಿಟೆಡ್ ಕಾಲ್ಸ್ ಮಾಡಿ ಯಾವುದೇ ನೆಟ್‌ವರ್ಕ್‌ಗೆ!

ಏರ್‌ಟೆಲ್‌ ಹೊಸದಾಗಿ ಪರಿಚಯಿಸಿರುವ ಅನ್‌ಲಿಮಿಟೆಡ್ ಕಾಲ್ಸ್ ಆಫರ್ ಮೂಲಕ ನೀವು ಯಾವುದೇ ನೆಟ್‌ವರ್ಕ್‌ಗೆ ಅಂದರೆ ಐಡಿಯಾ, ರಿಲಾಯನ್ಸ್, ಬಿಎಸ್‌ಎನ್‌ಎಲ್ , ಜಿಯೋ ಯಾವುದೇ ಆಗಿರಲಿ ನೀವು ಅನಿಯಂತ್ರಿತ ಕರೆಮಾಡಬಹುದು.

18 GB ಡಾಟಾ 28 ದಿನ ವ್ಯಾಲಿಡಿಟಿಯಲ್ಲಿ

18 GB ಡಾಟಾ 28 ದಿನ ವ್ಯಾಲಿಡಿಟಿಯಲ್ಲಿ

ಕೇವಲ ಅನ್‌ಲಿಮಿಟೆಡ್ ಕಾಲ್ಸ್ ಆಫರ್ ಮಾತ್ರವಲ್ಲದೇ 18 GB ಡಾಟಾವನ್ನು 28 ದಿನ ವ್ಯಾಲಿಡಿಟಿಯಲ್ಲಿ ಏರ್‌ಟೆಲ್‌ ನಿಡಿದೆ.

2,249 ರೂಪಾಯಿ ರೀಚಾರ್ಜ್!

2,249 ರೂಪಾಯಿ ರೀಚಾರ್ಜ್!

18 GB ಡಾಟಾ ಮತ್ತು ಅನ್‌ಲಿಮಿಟೆಡ್ ಕಾಲ್ಸ್ ಆಫರ್ ಹೊಂದಿರು ಈ ಆಫರ್ ಪಡೆಯಲು ನೀವು 2.249 ರೂಪಾಯಿ ರೀಚಾರ್ಜ್ ಮಾಡಿಸಬೇಕು.

ಮೈ ಏರ್‌ಟೆಲ್ (MyAirtel) ಆಪ್ ತೆರದು ಆಫರ್ ಪಡೆಯಿರಿ?

ಮೈ ಏರ್‌ಟೆಲ್ (MyAirtel) ಆಪ್ ತೆರದು ಆಫರ್ ಪಡೆಯಿರಿ?

 • #121*1# ಗೆ ಕರೆಮಾಡಿ ನಿಮ್ಮ ನಂಬರ್‌ಗೆ ಈ ಆಫರ್ ಇದೆಯಾ ಎಂಬುದನ್ನು ತಿಳಿಯಿರಿ
 • 2.249 ರೂಪಾಯಿ ರೀಚಾರ್ಜ್‌ಗೆ ಕ್ಲಿಕ್ ಮಾಡಿ
 • ನಂತರ ಪೇಮೆಂಟ್ ಮಾಡಿದರೆ 4 ಗಂಟೆಗಳಲ್ಲಿ ನಿಮಗೆ ಈ ಆಫರ್ ಬಂದು ಸೇರುತ್ತದೆ.
 • ಆಫರ್‌ ಪರಿಮಿತಿಗಳು

  ಆಫರ್‌ ಪರಿಮಿತಿಗಳು

  • ಈ ಆಫರ್ ಕೇವಲ ಏರ್‌ಟೆಲ್‌ನ ಕೆಲ ಆಯ್ದ ಗ್ರಾಹಕರಿಗೆ ಮಾತ್ರ!
  • 3G ಮತ್ತು 4G ಉಪಯೋಗಿಸುವ ಗ್ರಾಹರಿಗೆ ಮಾತ್ರ ಈ ಆಫರ್ ಲಭ್ಯ

Best Mobiles in India

English summary
Similar to Reliance Jio, Airtel is now offering unlimited voice calls to any network with no call time limit along with 18GB free mobile data. to know more kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X