ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

Written By:

ಉಚಿತವಾಗಿ ಇಂಟರ್ನೆಟ್ ಬಳಸುವ ಪ್ರಯೋಗವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರಲ್ಲೂ ನೀವು ಬಳಸುವ ಮೊಬೈಲ್ ನೆಟ್‌ವರ್ಕ್ ನಿಮಗೆ ಇಂತಹ ಸುವರ್ಣವಕಾಶವನ್ನು ಒದಗಿಸುತ್ತಿದೆ ಎಂದಾದಲ್ಲಿ ಅದನ್ನು ಬಿಡುವ ಮಾತೇ ಇಲ್ಲ.

ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ಉಚಿತ ಇಂಟರ್ನೆಟ್ ಬಳಕೆಯನ್ನು ನಿಮ್ಮ ಏರ್‌ಟೆಲ್ ಸಿಮ್ ಬಳಸಿ ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಹೆ 1

ಸಲಹೆ 1

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

3ಜಿ ಸಕ್ರಿಯಗೊಂಡಿರುವ ಏರ್‌ಟೆಲ್ ಸಿಮ್ ಕಾರ್ಡ್

ಸಲಹೆ 1

ಸಲಹೆ 1

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಕನಿಷ್ಟ ಬ್ಯಾಲೆನ್ಸ್ ರೂ. 0

ಸಲಹೆ 3

ಸಲಹೆ 3

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಕ್ಯಾಪ್ 3ಜಿ ವೇಗ ನಿಮಗೆ ಬೇಡ ಎಂದಾದಲ್ಲಿ, ಯಾವುದಾದರೂ ಸಣ್ಣ 3ಜಿ ಪ್ಯಾಕ್ ಅನ್ನು ರೀಚಾರ್ಜ್ ಮಾಡಿಕೊಳ್ಳಿ.

ಸಲಹೆ 4

ಸಲಹೆ 4

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಏಪಿಎನ್ (ಆಕ್ಸೆಸ್ ಪಾಯಿಂಟ್ ನೇಮ್): airtelgprs.com

ಸಲಹೆ 5

ಸಲಹೆ 5

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಏರ್‌ಟೆಲ್ ಉಚಿತ ಜಿಪಿಆರ್‌ಎಸ್ ವೇಗ 500KBps (7.2 Mbps)

ಸಲಹೆ 6

ಸಲಹೆ 6

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಮೊದಲಿಗೆ ಕಾನ್ಫಿಗರ್ ಫೈಲ್‌ಗಳನ್ನು ಮೊದಲಿಗೆ ಡೌನ್‌ಲೋಡ್ ಮಾಡಿ

ಸಲಹೆ 7

ಸಲಹೆ 7

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಎಸ್‌ಡಿ ಕಾರ್ಡ್‌ಗೆ ಕಾನ್ಫಿಗರ್ ಫೈಲ್‌ಗಳನ್ನು ಎಕ್ಟ್ರಾಕ್ಟ್ ಡೌನ್‌ಲೋಡ್ ಮಾಡಿ

ಸಲಹೆ 8

ಸಲಹೆ 8

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ನಿಮ್ಮ ಮೊಬೈಲ್‌ನಲ್ಲಿ ಡ್ರಾಯ್ಡ್ ವಿಪಿಎನ್ ಅನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿ

ಸಲಹೆ 9

ಸಲಹೆ 9

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ವಿಪಿಎನ್ ಫೋಲ್ಡರ್ ತೆರೆಯಲು ಡೌನ್‌ಲೋಡ್ ಮಾಡಿದ ಕಾನ್ಫಿಗರ್ ಅನ್ನು ನೀವು ಸೇರಿಸಬೇಕು

ಸಲಹೆ 10

ಸಲಹೆ 10

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ

ಡ್ರಾಯ್ಡ್ ವಿಪಿಎನ್ ಚಾಲನೆ ಮಾಡಿ ಮತ್ತು ನೀವು ತ್ವರಿತವಾಗಿ ಇಂಟರ್ನೆಟ್ ಸಂಪರ್ಕದಲ್ಲಿರುತ್ತೀರಿ. ಮತ್ತು ಮೊಬೈಲ್‌ನಲ್ಲಿ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about All Airtel Free Internet 3G Trick March 2015.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot