Home
ಟೆಕ್ ನೌಕರಿ

ವೈಫೈ ಸ್ಪೀಡ್ ಮಾಡಲು ಬಿಯರ್ ಕ್ಯಾನ್ ಟ್ರಿಕ್ಸ್

By Shwetha

ಈ ಸುದ್ದಿ ಕೇಳಿ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತ. ಬರೇ ಒಂದು ಖಾಲಿ ಬಿಯರ್ ಕ್ಯಾನ್ ನಿಮ್ಮ ಇಂಟರ್ನೆಟ್ ವೇಗವನ್ನು ವೃದ್ಧಿಸಲಿದೆ ಎಂದರೆ ನೀವು ನಂಬಲೇಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಲೋಕದಲ್ಲಿ ಅತಿ ಸಣ್ಣ ಸಂಶೋಧನೆ ಕೂಡ ಅತ್ಯಪೂರ್ಣ ಪವಾಡವನ್ನೇ ನಡೆಸುತ್ತಿದೆ. ನಿಷ್ಪ್ರಯೋಜಕವೆಂದೇ ನಾವು ಭಾವಿಸಿರುವ ಹಲವಾರು ವಸ್ತುಗಳಿಂದ ಇಂದು ನಾವು ಅದ್ಭುತ ಸಂಶೋಧನೆಗಳನ್ನು ನಡೆಸಬಹುದಾಗಿದೆ.

ಹೌದು ಇಂದಿನ ಈ ಲೇಖನ ಕೂಡ ನೀವು ನಿಷ್ಪ್ರಯೋಜಕವೆಂದೇ ಭಾವಿಸಿರುವ ಬಿಯರ್ ಕ್ಯಾನ್ ನಿಮ್ಮ ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸಲಿದೆ ಅದು ಹೇಗೆ ಎಂಬುದನ್ನೇ ಚಿತ್ರಗಳ ಮೂಲಕ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿವರಿಸಲಿದ್ದೇವೆ. ನೀವು ಕೂಡ ಈ ಪ್ರಯೋಗವನ್ನು ಮಾಡಿ ನೋಡಿ ಅದ್ಭುತ ಯಶಸ್ಸನ್ನು ಪಡೆದುಕೊಳ್ಳಬಹುದಾಗಿದೆ.

#1

#1

ಬಿಯರ್ ಕ್ಯಾನ್ ಅನ್ನು ತೆಗೆದುಕೊಳ್ಳಿ ಮತ್ತು ಚಿತ್ರದಲ್ಲಿ ತೋರಿಸಿರುವಂತೆ ಅದರ ಬಾಯಿಯ ಬಳಿ ಚಾಕುವಿನಿಂದ ಕತ್ತರಿಸಿ

#2

#2

ನೀವು ಕತ್ತರಿಸಿರುವ ಬಿಯರ್ ಭಾಗ ಸ್ಯಾಟಲೈಟ್ ಡಿಶ್‌ನಂತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#3

#3

ಇದು ಪೂರ್ಣಗೊಂಡ ನಂತರ ಬ್ಲ್ಯೂಟಾಕ್‌ನೊಂದಿಗಿರುವ ಹೋಮ್ ಮೇಡ್ ಬೂಸ್ಟರ್‌ಗೆ ಇದನ್ನು ಅಂಟಿಸಿ.

#3

#3

ನಿಮ್ಮ ಇಂಟರ್ನೆಟ್ ವೇಗ ಎಷ್ಟು ವೇಗವಾಗಿದೆ ಎಂಬುದನ್ನು ಈ ಅನ್ವೇಷಣೆ ನಡೆಸಿಯೇ ನೀವು ನೋಡಬೇಕು.

#5

#5

ಹೆಚ್ಚಿನ ಬಳಕೆದಾರರು ಈ ತಂತ್ರವನ್ನು ಅನುಸರಿಸಿದ್ದು ನಿಜಕ್ಕೂ ಇದು ಫಲಪ್ರದ ಎಂದೆನಿಸಿದೆಯಂತೆ.

#6

#6

ನಿಮ್ಮ ವೈಫೈ ರೂಟರ್ ಅನ್ನು ಮನೆಯಲ್ಲಿ ನಿಖರವಾದ ಸ್ಥಳದಲ್ಲಿ ಇರಿಸುವುದು ನಿಮಗೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುತ್ತವೆ.

#7

#7

ಗೋಡೆ ಅಥವಾ ನಿಮ್ಮ ಟಿವಿಯ ಬಳಿ ರೂಟರ್ ಅನ್ನು ಇರಿಸುವುದು ಸಿಗ್ನಲ್ ಕೊರತೆಯನ್ನು ಮಾಡುತ್ತದೆ ಮತ್ತು ತಪ್ಪಾದ ಸ್ಥಳದಲ್ಲಿ ನೀವು ರೂಟರ್ ಅನ್ನು ಇರಿಸುತ್ತಿದ್ದೀರಿ ಎಂಬುದನ್ನು ಎತ್ತಿ ತೋರಿಸುತ್ತದೆ.

#8

#8

ಸಮಯದಿಂದ ಸಮಯಕ್ಕೆ ನಿಮ್ಮ ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ ಉಪಾಯವಾಗಿದೆ.

#8

#8

ಯಾವುದೇ ತೊಂದರೆಗಳಿದ್ದಲ್ಲಿ ಇದು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ವೇಗವನ್ನು ವರ್ಧಿಸುತ್ತದೆ.

#10

#10

ದಟ್ಟಣೆ ಹೆಚ್ಚಿದ್ದಾಗ ವೈಫೈ ವೇಗ ಕಡಿಮೆಯಾಗುತ್ತದೆ ಎಂಬುದು ಸಂಶೋಧಕರ ಮಾತಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
In this article we are giving you simple tips on how to increase wifi speed with the help of beer can.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+