Home
ಟೆಕ್ ನೌಕರಿ

ಯೂಟ್ಯೂಬ್‌ನಲ್ಲಿ ಸಮಸ್ಯೆ ಸೃಷ್ಟಿಸುವ ಫೀಚರ್ಸ್‌ಗಳನ್ನು ಸರಿಪಡಿಸಿ..!

By Staff

ಮಾರುಕಟ್ಟೆಯಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೊಸದಾದ ಆಯ್ಕೆಗಳನ್ನು ಯೂಟ್ಯೂಬ್ ಮಾಡಿಕೊಟ್ಟಿದ್ದು, ಅವುಗಳ ಬಳಕೆ ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನವೇ ಇದಾಗಿದೆ. ಯುಟ್ಯೂಬ್ ಇಂದು ಮೊಬೈಲ್ ಗೆ ಮಾತ್ರವೇ ಸೀಮಿತವಾಗಿರೆದೆ ಸ್ಮಾರ್ಟ್ ಟಿವಿಯಲ್ಲಿಯೂ ಕಾಣಿಸಿಕೊಂಡಿದ್ದು, ಹೊಸ ಮನರಂಜನೆಯನ್ನು ನೀಡುತ್ತಿದೆ.

ಯೂಟ್ಯೂಬ್‌ನಲ್ಲಿ ಸಮಸ್ಯೆ ಸೃಷ್ಟಿಸುವ ಫೀಚರ್ಸ್‌ಗಳನ್ನು ಸರಿಪಡಿಸಿ..!

ಈ ಹಿನ್ನಲೆಯಲ್ಲಿ ನೀವು ಯೂಟ್ಯೂಬ್ ಬಳಸುವ ಸಂದರ್ಭದಲ್ಲಿ ವಿವಿಧ ಮಾದರಿಯಲ್ಲಿ ಸಹಾಯವನ್ನು ಮಾಡುವಂತಹ ಕೆಲವು ಟಿಪ್ಸ್ ಗಳ ಬಗ್ಗೆ ಮಾಹಿತಿಯೂ ಮುಂದಿದೆ. ಅವುಗಳ ಸಹಾಯದಿಂದ ಮುಂದಿನ ಬಾರಿ ನೀವು ಯೂಟ್ಯೂಬ್ ನೋಡುವ ವಿಧಾನವೆ ಬದಲಾಗಲಿದೆ.

ಯೂಟ್ಯೂಬ್ ಕಾಸ್ಟಿಂಗ್ ಕಂಟ್ರೋಲ್ ಹೇಗೆ?

ಯೂಟ್ಯೂಬ್ ಕಾಸ್ಟಿಂಗ್ ಕಂಟ್ರೋಲ್ ಹೇಗೆ?

ಟಿವಿಯಲ್ಲಿ ನೀವು ಯೂಟ್ಯೂಬ್ ಅನ್ನು ಕಾಸ್ಟ್ ಮಾಡಿದ ಸಂಧರ್ಭದಲ್ಲಿ ಅದನ್ನು ಕಂಟ್ರೋಲ್ ಮಾಡಲು ಹೀಗೆ ಮಾಡಿದೆ.

1 ನೋಟಿಫೇಕೆಷನ್ ಸೇಡ್ಸ್ ಅನ್ನು ಓಪನ್ ಮಾಡಿ.

2 ಅಲ್ಲಿ ಕೋರ್ಮ್ ಕಾಸ್ಟ್ ಹೆಸರಿನಲ್ಲಿ ನೋಟಿಫಿಕೇಷನ್ ಕಾಣಿಸಿಕೊಂಡಿರುತ್ತದೆ.

3 ಅಲ್ಲಿ ನಿಮಗೆ ಪಾಜ್, ಮ್ಯೂಟ್, ಸ್ಟಾಪ್ ಸೇರಿದಂತೆ ಒಟ್ಟು ಯಡು ಕಂಟ್ರೋಲ್ ಗಳು ದೊರೆಯಲಿದೆ.

ಆಟೋ ಪ್ಲೇ ಹೇಗೆ..?

ಆಟೋ ಪ್ಲೇ ಹೇಗೆ..?

ಕಾಸ್ಟಿಂಗ್ ಸಂದರ್ಭದಲ್ಲಿ ವಿಡಿಯೋಗಳನ್ನು ಆಟೋ ಪ್ಲೇ ಮಾಡುವುದು ಹೇಗೆ?

1 ಯೂಟ್ಯೂಬ್ ನಲ್ಲಿ ಗೂಗಲ್ ಕಾಸ್ಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.

2 ವಿಡಿಯೋ ಮೇಲೆ ಕ್ಲಿಕ್ ಮಾಡಿ.

3 ಪ್ಲೇ ಮಾಡಿದ ನಂತರದಲ್ಲಿ, ಆಟೋ ಪ್ಲೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಸ್ಕಿಪ್ ಮಾಡುವುದು ಹೇಗೆ?

ಸ್ಕಿಪ್ ಮಾಡುವುದು ಹೇಗೆ?

ವಿಡಿಯೋವನ್ನು ಓಡಿಸುವ ಸಲುವಾಗಿ

1, ಹಿಂದಕ್ಕೆ ಓಡಿಸಬೇಕಾಗಿದಲ್ಲಿ ಎಡಭಾಗದ ಸಿಗ್ನಲ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿ.

1,ಮುಂದಕ್ಕೆ ಓಡಿಸಬೇಕಾಗಿದಲ್ಲಿ ಬಲಭಾಗದ ಸಿಗ್ನಲ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿ.

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ

ಯೂಟ್ಯೂಬ್ ಪ್ರಿಮಿಯಮ್ ಬಳಕೆದಾರರಿಗೆ ಮಾತ್ರವೇ ಸದ್ಯ ಈ ಆಯ್ಕೆಯೂ ಕಾಣಿಸಿಕೊಂಡಿದೆ ಇದರ ಸಹಾಯದಿಂದ ಬಳೆದಾರಾರು ಮೊಬೈಲ್ ನ ಮೂಲೆಯೊಂದರಲ್ಲಿ ಯೂಟ್ಯೂಬ್ ಪ್ಲೇ ಆಗುತ್ತಿರುವಂತೆ ಮಾಡಬಹುದಾಗಿದೆ. ಇದರರಿಂದಾಗಿ ಯುಟ್ಯೂಬ್ ನೋಡುವ ವಿಧಾನವೇ ಬದಲಾವಣೆಯನ್ನು ಹೊಂದಲಿದೆ.

ಈ ಮೇಲಿನ ಆಯ್ಕೆಗಳು ಬಳಕೆದಾರರಿಗೆ ಯೂಟ್ಯೂಬ್ ಕಾಸ್ಟಿಂಗ್ ಸಂದರ್ಭದಲ್ಲಿ ಸಾಕಷ್ಟು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ನೀವು ಮುಂದಿನ ಸಂದರ್ಭದಲ್ಲಿ ಕಾಸ್ಟ್ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಹೆಚ್ಚಿನ ಸಹಾಯವಾಗಲಿದೆ.

Best Mobiles in India

English summary
Best tricks to fix YouTube's most annoying features. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+