Just In
- 37 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್‌ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಾದ್ಯಂತ ಬಿಎಸ್‌ಎನ್‌ಎಲ್ ಉಚಿತ ಇಂಟರ್ನೆಟ್ ಬಳಕೆ ಹೇಗೆ?
ಟೆಲಿಕಾಂ ಸೇವೆಗಳಲ್ಲಿ ಯಾವ ಸಿಮ್‌ಗಳಿಗೆ ನೆಟ್‌ವರ್ಕ್ ಸಿಗುತ್ತೋ ಇಲ್ವೊ ಆದ್ರೆ ಭಾರತದ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇತರೆ ಟೆಲಿಕಾಂ ಸೇವೆಗಳಿಗಿಂತ ಉತ್ತಮ ಎಂಬುದನ್ನ ಮರೆತಯೋ ಗಾಗಿಲ್ಲ. ಅಂದಹಾಗೆ ನಿಮಗೂ ಸಹ ಇಂಟರ್ನೆಟ್ ಬಳಕೆಗೆ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸಿ ಮಾಡಿಸಿ ಬೇಸರ ಆಗೋಗಿದೆ ಅಲ್ವಾ? ಅದರಲ್ಲೂ ಬಿಎಸ್‌ಎನ್‌ಎಲ್ ಡೇಟಾ ಪ್ಯಾಕ್ ಸ್ವಲ್ಪ ದುಭಾರಿನೆ. ಈ ಸಮಸ್ಯೆಯಿಂದ ಬಚಾವಾಗಲು ಸ್ವಲ್ಪ ಜನ ಉಚಿತ ಇಂಟರ್ನೆಟ್ ಟಿಪ್ಸ್‌ಗಳಿಗಾಗಿ ಹುಡುಕಿದ್ದು ಸಹ ಇದೆ. ಆದ್ದರಿಂದಲೇ ಇಂದು ನಾವು ಬಿಎಸ್‌ಎನ್‌ಎಲ್ ಬಳಕೆದಾರರು ಉಚಿತ ಜಿಪಿಆರ್‌ಎಸ್/3G ಇಂಟರ್ನೆಟ್ ಬಳಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.
ಬಿಎಸ್‌ಎನ್‌ಎಲ್ ಬಳಕೆದಾರರು ನಾವು ಇಂದು ತಿಳಿಸುತ್ತಿರುವ ಸರಳ ಟಿಪ್ಸ್‌ಗಳಿಂದ ಭಾರತದಾದ್ಯಂತ ಉಚಿತ 3G ಇಂಟರ್ನೆಟ್ ಬಳಕೆ ಮಾಡಬಹುದಾಗಿದೆ. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.
ಓದಿರಿ: ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್ ಬಳಕೆ ಹೇಗೆ?
ಓದಿರಿ: ಏರ್‌ಟೆಲ್ ಬಳಕೆದಾರರು ಉಚಿತ 3G ಇಂಟರ್ನೆಟ್ ಬಳಸುವುದು ಹೇಗೆ?

ಉಚಿತ ಇಂಟರ್ನೆಟ್ ಬಳಕೆ ಹೇಗೆ
* ಬಿಎಸ್‌ಎನ್‌ಎಲ್ 3G ಸಿಮ್ ಕಾರ್ಡ್
* ಮೇನ್ ಬ್ಯಾಲೆನ್ಸ್ "0" ಇರಲಿ
* Apn:bsnlnet
* 7.2Mbps ಮಾಡೆಮ್‌ನಲ್ಲಿ 500KBps ವೇಗಗೊಳಿಸಿ

ಉಚಿತ ಇಂಟರ್ನೆಟ್ ಬಳಕೆ ಹೇಗೆ
* ಅನ್‌ಲಿಮಿಟೆಡ್ ಡೌನ್‌ಲೋಡ್
* ಯಾವುದೇ ವೇಗದ ಮಿತಿಯಿಲ್ಲ
* ಅಧಿಕ ವೇಗ
* ಟೊರೆಂಟ್ ಸಪೋರ್ಟ್ ಮಾಡುತ್ತದೆ

ಉಚಿತ ಇಂಟರ್ನೆಟ್ ಬಳಕೆ ಹೇಗೆ
ಆಂಡ್ರಾಯ್ಡ್ ಬಳಕೆದಾರರು ವಿಪಿಎನ್ ಸಾಫ್ಟ್‌ವೇರ್ ಬಳಸಿ . ' User Datagram Protocol (UDP)' ಪೋರ್ಟ್ ನಂಬರ್ ಸೆಟ್ ಮಾಡಬೇಕಾಗಿದೆ. ಇದಕ್ಕಾಗಿ "Droid vpn android app" ಬಳಸಿ. ಕಂಪ್ಯೂಟರ್‌ನಲ್ಲಿ ಬಳಸಲು PD Proxy ಸಾಫ್ಟ್‌ವೇರ್ ಬಳಸಿ.

ಉಚಿತ ಇಂಟರ್ನೆಟ್ ಬಳಕೆ ಹೇಗೆ
* ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಬಿಎಸ್‌ಎನ್‌ಎಲ್ ಇಂಟರ್ನೆಟ್ ಕನೆಕ್ಟ್ ಮಾಡಿ.
* BSNLNET ಎಪಿಎನ್ ಬಳಸಿ
* ಇಂಟರ್ನೆಟ್ ಕನೆಕ್ಟ್ ಆದ ಮೇಲೆ UDP ಪೋರ್ಟ್ ನಂಬರ್ 9201 ಅನ್ನು ಸೆಟ್ ಮಾಡಿ

ಉಚಿತ ಇಂಟರ್ನೆಟ್ ಬಳಕೆ ಹೇಗೆ
* ಕಂಪ್ಯೂಟರ್ ಬಳಕೆದಾರರು ಮೊದಲೇ ಹೇಳಿದಂತೆ PD Proxy ಸಾಫ್ಟ್‌ವೇರ್ ಓಪನ್ ಮಾಡಿ UDP ಪೋರ್ಟ್ ನಂಬರ್ 9201 ಅನ್ನು ಸೆಟ್ ಮಾಡಿ
* ನಂತರ ಇಂಟರ್ನೆಟ್ ಕನೆಕ್ಟ್ ಮಾಡಿ ಉಚಿತ 3G ಇಂಟರ್ನೆಟ್ ಅನ್ನು ಎಂಜಾಯ್ ಮಾಡಿ.

ಉಚಿತ ಇಂಟರ್ನೆಟ್ ಬಳಕೆ ಹೇಗೆ
* PD Proxy ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿ
* ಸಾಫ್ಟ್‌ವೇರ್ ಓಪನ್ ಮಾಡಿ ನಿಮ್ಮ ಖಾತೆಯನ್ನು ತೆರೆಯಿರಿ
* PD Proxy ಸಾಫ್ಟ್‌ವೇರ್ ಓಪನ್ ಮಾಡಿ ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಿ ರಿಜಿಸ್ಟ್ರೇಷನ್ ಮಾಡಿ
* UDP ಪೋರ್ಟ್ ನಂಬರ್ ಅನ್ನು ಸಾಫ್ಟ್‌ವೇರ್‌ನ ಬಲಭಾಗದಲ್ಲಿಯ Server& Protocol ಇರುವಲ್ಲಿ ಸೆಟ್ ಮಾಡಿ
* ನಂತರದಲ್ಲಿ ಅಲ್ಲಿನ ಸೆಟ್ಟಿಂಗ್‌ನೊಂದಿಗೆ ಉಚಿತ ಇಂಟರ್ನೆಟ್ ಕನೆಕ್ಟ್ ಮಾಡಿಕೊಳ್ಳಿರಿ.

ಗಿಜ್‌ಬಾಟ್

ಗಿಜ್‌ಬಾಟ್
ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್, ಓದಿರಿ ಕನ್ನಡ.ಗಿಜ್‌ಬಾಟ್.ಕಾಂ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470