ವಿಂಡೋಸ್ 10ನಲ್ಲಿ ಭಾಷೆ ಬದಲಾವಣೆ ಮಾಡುವುದು ಹೇಗೆ?
ನಿಮ್ಮ ಕಂಪ್ಯೂಟರ್ ನಲ್ಲಿ ಲಾಗ್ವೆಂಜ್ ಸೆಟ್ಟಿಂಗ್ಸ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಇದರಿಂದಾಗಿ ವಿವಿಧ ಭಾಷೆಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತಿದೆ.
ವಿಂಡೋಸ್ 10ನಲ್ಲಿ ಬಳಕೆದಾರರಿಗೆ ಕೀಬೋರ್ಡ್ ಎರರ್ ಹೆಚ್ಚಾಗಿ ಬರುತ್ತಿದ್ದು, ಹಲವು ಕೀ ಗಳನ್ನು ಹೆಚ್ಚು ಬಾರಿ ಪ್ರೆಸ್ ಮಾಡಿದರೆ ನಿಮ್ಮ ವಿಂಡೋಸ್ ಭಾಷೆಗಳು ಬದಲಾವಣೆಯಾಗಲಿದ್ದು, ಇದರಿಂಧ ಹೆಚ್ಚಿನ ತೊಂದರೆ ಕ್ರಿಯೆಟ್ ಆಗಲಿದೆ.

ಈ ಹಿನ್ನಲೆಯಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಲಾಗ್ವೆಂಜ್ ಸೆಟ್ಟಿಂಗ್ಸ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಇದರಿಂದಾಗಿ ವಿವಿಧ ಭಾಷೆಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತಿದೆ.
1: ಸ್ಟಾರ್ಟ್ ನಲ್ಲಿ ಸೆಟ್ಟಿಂಗ್ಸ್ ಹೋಗಿ ಕೀ ಬೋರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಅದರಲ್ಲಿ ಲಾಂಗ್ವೇಂಜ್ ಪ್ರರ್ಫರ್ಮೆನ್ಸ್ ಸೆಲೆಕ್ಟ್ ಮಾಡಿಕೊಂಡು ಮುಂದುವರೆಯಿರಿ .
2: ನಂತರ ಕೀಬೋರ್ಟ್ ಸೆಟ್ಟಿಂಗ್ಸ್ ನಲ್ಲಿ ಎಡಿಟ್ ಲಾಂಗ್ವೇಜ್ ಮತ್ತು ಕೀ ಬೋರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಅಲ್ಲಿ ನಿಮ್ಮ ನೆಚ್ಚಿನ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
3: ಅಲ್ಲಿ ಇಂಗ್ಲೀಷ್ ಯುಕೆ ಸೆಲೆಕ್ಟ್ ಮಾಡಿಕೊಳ್ಳಿ ನಂತರ ಅಲ್ಲಿ ಯುಎಸ್ ಇಂಗ್ಲೀಷ್ ಮತ್ತು ಅನೇಕ ಭಾಷೆಗಳು ಲಭ್ಯವಿದೆ. ಅಲ್ಲಿ ನಿಮ್ಮ ಭಾಷೆಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.
4: ಇದರೊಂದಿಗೆ ನೀವು ಅನದರ್ ಲಾಂಗ್ವೇಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಇಲ್ಲಿ ಪಡೆಯಬಹುದಾಗಿದೆ.
5: ವಿಂಡೋಸ್ 10 ನಲ್ಲೇ ಲಾಂಗ್ವೇಜ್ ಪಾಕ್ ಇರಲಿದ್ದು, ಇಲ್ಲಿ ನಿಮಗೆ ಬೇಕಾದ ಭಾಷೆಯನ್ನು ಲಾಯ್ಕೆ ಮಾಡಿಕೊಂಡು ಟೈಪಿಂಗ್ ಮಾಡಬಹುದಾಗಿದೆ.


Click it and Unblock the Notifications








