ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

By Super
|

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ
ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌ ಮೂಲಕ ಮೋಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳುವುದು ಅತ್ಯಂತ ಸುಲಭದ ಮಾರ್ಗವಾಗಿದೆ. ನಿಮ್ಮ ಬಳಿ ಲ್ಯಾಪ್‌ ಟಾಪ್‌ ಇದ್ದು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಡೇಟಾ ಕೇಬಲ್‌ ಮೂಲಕ ನಿಮ್ಮ ಮೊಬೈಲ್‌ ಫೋನ್‌ಗೆ ಕನೆಕ್ಟ್‌ ಮಾಡಿ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ. ಹೀಗಾಗಿ ನಿಮ್ಮ ಕೆಲಸದ ವೇಳೆಯಲ್ಲಿಯೇ ನಿಮ್ಮ ಫೋನ್‌ ಚಾರ್ಜ್‌ ಮಾಡಿಕೊಂಡಂತಾಗುತ್ತದೆ. ಫೋನ್‌ ಚಾರ್ಜ್‌ ಮಾಡಲೆಂದೇ ಪ್ರತ್ಯೇಕ ಸಮಯ ತೆಗೆಯುವ ಅವಧ್ಯಕತೆ ಇರುವುದಿಲ್ಲಾ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X