ಕೂಲೆಸ್ಟ್ ಡಿಐವೈ: ಮನೆಯಲ್ಲೇ ಮಾಡಬಹುದಾದ 10 ಐಫೋನ್ ಸ್ಟ್ಯಾಂಡ್ಸ್

By Prateeksha
|

ನಿಮ್ಮ ದುಬಾರಿ ಐಫೋನ್ ನ ಸ್ಟ್ಯಾಂಡ್ ಅಥವಾ ಡೊಕ್ ಗಾಗಿ ಹಣ ವೆಚ್ಚ ಮಾಡಲು ನೀವು ತಯಾರಿಲ್ಲಾ ಎನ್ನುವುದಾದಲ್ಲಿ ಮನೆಯಲ್ಲಿಯೇ ತಯಾರಿಸಿ ಕೆಲಸ ನಡೆಸಬಹುದು.

ಕೂಲೆಸ್ಟ್  ಡಿಐವೈ:  ಮನೆಯಲ್ಲೇ ಮಾಡಬಹುದಾದ 10 ಐಫೋನ್ ಸ್ಟ್ಯಾಂಡ್ಸ್

ತುಂಬಾ ಸ್ಮಾರ್ಟ್‍ಫೋನ್ ಗಳು ತಮ್ಮೊಂದಿಗೆ ಸ್ಟ್ಯಾಂಡ್ ಅಥವಾ ಡೊಕ್ ಅನ್ನು ತರುವುದಿಲ್ಲಾ ಎಂದು ಎಲ್ಲರಿಗೂ ಗೊತ್ತಿರುವ ವಿಷಯ.

ಓದಿರಿ: ಕಂಪ್ಯೂಟರ್‌ ಬಳಕೆದಾರರಿಗಾಗಿ ಟಾಪ್‌ 5 ಸಿನಿಮಾ ಡೌನ್‌ಲೋಡ್‌ ಸಾಫ್ಟ್‌ವೇರ್‌ಗಳು

ಐಫೋನ್ ಸ್ಟ್ಯಾಂಡ್ಸ್ ಗಳ ಬೇಡಿಕೆ ಬಳಕೆದಾರರಿಗೆ ಮನೆಯಲ್ಲಿ ಯೆ ಡಿಐವೈ( ಡು ಇಟ್ ಯುವರ್‍ಸೆಲ್ಫ್) ಯೋಜನೆಗಳನ್ನು ಪ್ರಯತ್ನಿಸುವುದರಿಂದ ದೂರ ಮಾಡಿಲ್ಲಾ. ಮಾರುಕಟ್ಟೆಯಲ್ಲಿ ಬಹಳಷ್ಟು ವಿಧದ ಐಫೋನ್ ಸ್ಟ್ಯಾಂಡ್‍ಗಳು ಲಭ್ಯ ಆದರೆ ಅವುಗಳು ತುಂಬಾ ದುಬಾರಿ. ನೀವು ಮನೆಯಲ್ಲಿಯೆ ಇದನ್ನು ತಯಾರಿಸಿ ಹಣವನ್ನು ಉಳಿಸಬಹುದು. ಕೆಳಗೆ ನೀಡಿದ ಯೋಜನೆಗಳನ್ನು ನೋಡಿ ಮನೆಯಲ್ಲಿ ಪ್ರಯತ್ನಿಸಿ.

ಓದಿರಿ: ಸ್ಮಾರ್ಟ್‌ಫೋನ್ ಏರ್‌ಪ್ಲೇನ್‌ಗೂ ಆಗಸದ ಏರೋಪ್ಲೇನ್‌ಗೂ ಏನಿದು ಲಿಂಕ್?
ನಾವು ಸಂಗ್ರಹಿಸಿದ ಉತ್ತಮ ಡಿಐವೈ ಐಫೋನ್ ಸ್ಟ್ಯಾಂಡ್ಸ್ ಗಳನ್ನು ನೋಡಿ.
ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ವೈನ್ ಕೊರ್ಕ್ ಸ್ಟ್ಯಾಂಡ್

ವೈನ್ ಕೊರ್ಕ್ ಸ್ಟ್ಯಾಂಡ್

ಓಲ್ಡ್ ವೈನ್ ಬಾಟಲಿಗಳ ಬಿರಡೆ ಉಪಯೋಗಿಸಿ ಆರಾಮದಾಯಕ ಅನುಭವ ನೀಡಬಹುದು ನಿಮ್ಮ ಐಫೋನ್ ಗೆ.

ಕ್ರೆಡಿಟ್ ಕಾರ್ಡ್ ಸ್ಟ್ಯಾಂಡ್:

ಕ್ರೆಡಿಟ್ ಕಾರ್ಡ್ ಸ್ಟ್ಯಾಂಡ್:

ನಿಮ್ಮ ಬಳಿ ಉಪಯೋಗಕ್ಕೆ ಬಾರದ ಕ್ರೆಡಿಟ್ ಕಾರ್ಡ್ ಇದ್ದರೆ ಚಿತ್ರದಲ್ಲಿ ತೋರಿಸಿದಂತೆ ಕಾರ್ಡ್ ಸ್ಟ್ಯಾಂಡ್ ನೀವು ಮಾಡಬಹುದು.

ಪಿಲ್ಲೊ ಐಫೋನ್ ಸ್ಟ್ಯಾಂಡ್

ಪಿಲ್ಲೊ ಐಫೋನ್ ಸ್ಟ್ಯಾಂಡ್

ಐಫೋನ್ ಇಡಲು ಸ್ವಲ್ಪ ಸಮತಟ್ಟು ಬರುವ ಹಾಗೆ ಒಂದು ಸಣ್ಣ ಕುಷನ್ ರೀತಿಯ ವಸ್ತುವನ್ನು ತಯಾರಿಸಿದರೆ ನಿಮ್ಮ ಸುಲಭವಾದ ಪಿಲ್ಲೊ ಸ್ಟ್ಯಾಂಡ್ ಸಿದ್ಧ.

ಕಟ್ಟಿಗೆಯ ಕ್ರ್ಯಾಂಕ್ ಡೊಕ್

ಕಟ್ಟಿಗೆಯ ಕ್ರ್ಯಾಂಕ್ ಡೊಕ್

ಇದನ್ನು ತಯಾರಿಸಲು ಸ್ವಲ್ಪ ಕೌಶಲ್ಯ ಬೇಕು ಆದರೆ ಇದು ತುಂಬಾ ಒಂದು ಅದ್ಭುತವಾದ ಸ್ಟ್ಯಾಂಡ್ ಆಗಿ ನಿಮ್ಮ ಮನೆಯಲ್ಲಿ ವಿರಾಜಿಸುವುದು.

ಐಫೋನ್ ಬೊಕ್ಸ್ ಡೊಕ್

ಐಫೋನ್ ಬೊಕ್ಸ್ ಡೊಕ್

ಕೆಲಸವಿಲ್ಲದೆ ಬಿದ್ದಿರುವ ನಿಮ್ಮ ಐಫೋನ್ ನ ಡಬ್ಬವನ್ನು ಉಪಯುಕ್ತವಾದ ಡೊಕ್ ಆಗಿ ಮಾರ್ಪಡಿಸಬಹುದು.

ಸಿಡಿ ಸ್ಟ್ಯಾಂಡ್

ಸಿಡಿ ಸ್ಟ್ಯಾಂಡ್

ಯಾವುದಾದರು ಹಳೆಯ ಸಿಡಿಗಳು ಅಥವಾ ಡಿವಿಡಿಗಳನ್ನು ಉಪಯೋಗಿಸಿ ಮನೆಯಲ್ಲೇ ಸುಂದರ ಸರಳ ಡೊಕ್ ತಯಾರಿಸಬಹುದು.

ಕ್ಲಿಪ್ ಸ್ಟ್ಯಾಂಡ್

ಕ್ಲಿಪ್ ಸ್ಟ್ಯಾಂಡ್

ಉಪಯೋಗಕ್ಕೆ ಬಾರದ ಕ್ಲಿಪ್‍ಗಳನ್ನು ಉಪಯೋಗಿಸಿ ಸು¯ಭವಾದ ರೀತಿಯಲ್ಲಿ ಸರಳವಾದ ಸ್ಟ್ಯಾಂಡ್ ಮಾಡಬಹುದು.

ಪುನರ್ ಬಳಕೆಯ ಪ್ಯಾಕೆಜಿಂಗ್ ನಿಂದ ಸ್ಟ್ಯಾಂಡ್

ಪುನರ್ ಬಳಕೆಯ ಪ್ಯಾಕೆಜಿಂಗ್ ನಿಂದ ಸ್ಟ್ಯಾಂಡ್

ಉಚಿತ ಹಾಗೂ ಚಂದದ ಸ್ಟ್ಯಾಂಡ್ ನಿಮ್ಮ ಐಫೋನ್ ಗಾಗಿ ತಯಾರಿಸಲು ಮರುಬಳಕೆಯ(ರಿಸೈಕಲ್ಡ್) ಪ್ಯಾಕೆಜಿಂಗ್ ಸಾಮಗ್ರಿ ಬಳಸಿ ಇಲ್ಲಿ ತೋರಿಸಿದಂತೆ ಮಾಡಬಹುದು.

ಪೊಲಾರೈಡ್ ಐಫೋನ್ ಸ್ಟ್ಯಾಂಡ್

ಪೊಲಾರೈಡ್ ಐಫೋನ್ ಸ್ಟ್ಯಾಂಡ್

ನಿಮ್ಮ ಬಳಿ ಹಳೆಯ ಪೊಲಾರೈಡ್(ಛಾಯಾಚಿತ್ರ ತೆಗೆದ ತಕ್ಷಣ ಸಂಸ್ಕರಿಸಿ ಫೋಟೊ ಪ್ರತಿ ಕೊಡಬಲ್ಲ ಕ್ಯಾಮರಾ) ಫಿಲ್ಮ್ ಕಾಟ್ರಿಜ್ ಇದ್ದರೆ ಮತ್ತು ಅದರಲ್ಲೊಂದನ್ನು ಉಪಯೋಗಿಸುವ ಮನಸಿದ್ದರೆ ಇಲ್ಲಿ ತೋರಿಸಿದಂತೆ ಮಾಡಿ.

ರೊಟರಿ ಫೋನ್ ಡೊಕ್

ರೊಟರಿ ಫೋನ್ ಡೊಕ್

ಹಳೆ ತಂತ್ರಜ್ಞಾನವನ್ನು ಡಿಐವೈ ವಿಧಾನದೊಂದಿಗೆ ಮಿಶ್ರಣಗೊಳಿಸಿ ರೊಟರಿ ಫೋನ್ ಡೊಕ್ ನಿಮ್ಮ ಐಫೋನ್ ಗಾಗಿ ತಯಾರಿಸಬಹುದು.

Best Mobiles in India

English summary
You might be planning to invest in a stand for your iPhone. In that case, you can try out DIY iPhone stands and docks for your smartphone. Take a look at ten DIY stand ideas that we have come up with from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X