Home
ಟೆಕ್ ನೌಕರಿ

ಪೇಟಿಎಂ, ಫ್ರೀಚಾರ್ಜ್ ಅಕೌಂಟ್ ಹ್ಯಾಕ್ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ?

ಆನ್‌ಲೈನ್ ಕ್ರಿಮಿನಲ್‌ಗಳು ನಮ್ಮ ಹಣವನ್ನು ಕದಿಯಲು ಕಾದುಕುಳಿತಿರುತ್ತಾರೆ ಎನ್ನುವುದು ನಿಜವೇ. ಹಾಗಾಗಿ, ನಾವು ಆನ್‌ಲೈನ್ ವಾಲೆಟ್‌ಗಳಾದ ಪೇಟಿಎಂ, ಮೊಬಿಕ್ವಿಕ್, ಫ್ರೀಚಾರ್ಜ್ ನಂತಹ ಅಕೌಂಟ್‌ಗಳನ್ನು ಭದ್ರವಾಗಿ ಕಾಪಾಡಿಕೊಳ್ಳಬೇಕಿದೆ.

By Bhaskar N J

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಯಾಶ್‌ಲೆಸ್ ಸಮಾಜವನ್ನು ನಿರ್ಮಿಸುವ ಗುರಿಗೆ 500, 1000 ರೂ.ನೂಟು ನಿಷೇಧ ಚಾಲನೆ ಎನ್ನಬಹುದು! ಆನ್‌ಲೈನ್ ವ್ಯವಹಾರದ ಬಗ್ಗೆ ಭಾರತೀಯರಿಗೆ ಪೂರ್ಣ ಪ್ರಮಾಣದ ನಂಬಿಕೆ ಬಂದಿಲ್ಲದಿದ್ದರೂ, ಈ ನೂಟು ರದ್ದು ನಮ್ಮನ್ನು ಆನ್‌ಲೈನ್ ವ್ಯವಹಾರಕ್ಕೆ ಕರೆದೊಯ್ಯಿತು!!

ಹಣದ ವಿಚಾರದಲ್ಲಿ ಅಕ್ಕಪಕ್ಕದವರನ್ನೇ ನಂಬದ ನಾವು, ಯಾವುದೂ ಆನ್‌ಲೈನ್‌ ಸಂಸ್ಥೆಗೆ ನಮ್ಮ ಹಣವನ್ನು ನಿಡುವ ಧೈರ್ಯ ಮಾಡಿದೆವು. ಅದರಲ್ಲಿಯೂ ಸಮಾಜದಲ್ಲಿ ಇಂಟರ್‌ನೆಟ್ ಎಂದರೆ ಮೋಸದ ಪ್ರಪಂಚ ಎನ್ನುವ ಪರಿಸ್ಥಿತಿ ಇದ್ದಾಗಿಯೂ ಈ ರೀತಿಯ ಆನ್‌ಲೈನ್ ವ್ಯವಹಾರ ಬೆಳೆದಿದ್ದು ಆಶ್ಚರ್ಯವೆ ಸರಿ!

ಉಚಿತ HD ಸಿನಿಮಾ ವೀಕ್ಷಣೆಗೆ ಇರುವ ಟಾಪ್ 4 ಆನ್‌ಲೈನ್ ವೆಬ್‌ಸೈಟ್‌ಗಳು

ಆದರೆ, ಇಂಟರ್‌ನೆಟ್ ಎಂದರೆ ಮೋಸದ ಪ್ರಪಂಚ ಎನ್ನುವುದು ಎಷ್ಟು ನಿಜವೂ ಅಷ್ಟೆ ಉಪಯೊಗಕಾರಿಯಾಗಿದೆ. ಇನ್ನು ಆನ್‌ಲೈನ್ ಕ್ರಿಮಿನಲ್‌ಗಳು ನಮ್ಮ ಹಣವನ್ನು ಕದಿಯಲು ಕಾದುಕುಳಿತಿರುತ್ತಾರೆ ಎನ್ನುವುದು ನಿಜವೇ. ಹಾಗಾಗಿ, ನಾವು ಆನ್‌ಲೈನ್ ವಾಲೆಟ್‌ಗಳಾದ ಪೇಟಿಎಂ, ಮೊಬಿಕ್ವಿಕ್, ಫ್ರೀಚಾರ್ಜ್ ನಂತಹ ಅಕೌಂಟ್‌ಗಳನ್ನು ಭದ್ರವಾಗಿ ಕಾಪಾಡಿಕೊಳ್ಳಬೇಕಿದೆ.

ಹಾಗಾದರೆ ಸೈಬರ್‌ ಕ್ರಿಮಿನಲ್‌ಗಳಿಂದ ನಮ್ಮ ಹಣವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ಪಬ್ಲಿಕ್ ವೈಫೈನಲ್ಲಿ ಇ-ವಾಲೆಟ್ ಉಪಯೋಗಿಸಬೇಡಿ.

ಪಬ್ಲಿಕ್ ವೈಫೈನಲ್ಲಿ ಇ-ವಾಲೆಟ್ ಉಪಯೋಗಿಸಬೇಡಿ.

ಯಾವಾಗಲೂ ಅಷ್ಟೆ ಪಬ್ಲಿಕ್ ವೈಫೈ ಇಂಟರ್‌ನೆಟ್ ಉಪಯೋಗ ಬಹಳ ತೊಮದರೆ ಉಂಟು ಮಾಡಬಲ್ಲದು. ಎನ್‌ಸ್ಕ್ರಿಪ್ಟ್‌ ಆಗಿರದ ಪಬ್ಲಿಕ್ ವೈಫೈ ಮೂಲಕ ನಿಮ್ಮೆಲ್ಲಾ ಮಾಹಿತಿಗಳನ್ನು ಸೈಬರ್ ಕ್ರಿಮಿನಲ್‌ಗಳು ಕದಿಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪರಿಚಿತ ಆಪ್‌ಗಳ ಡೌನ್‌ಲೋಡ್ ಬೇಡ?

ಅಪರಿಚಿತ ಆಪ್‌ಗಳ ಡೌನ್‌ಲೋಡ್ ಬೇಡ?

ಆಂಡ್ರಾಯ್ಡ್ ಮೊಬೈಲ್‌ಗಳಿಗೆ ಅಪರಿಚಿತ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊರ್ಳಳದಿರಿ. ಆಫರ್ ಇದೆ. ಫ್ರೀ ಹಣ ಸಿಗುತ್ತದೆ ಎನ್ನುವ ಆಪ್‌ಗಳು ಸೈಬರ್‌ಗಳು ಕಂಡುಹಿಡಿದಿರುವ ಆಪ್‌ಗಳಾಗಿರಬಹುದು!! ಹಾಗಾಗಿ ಅಪರಿಚಿತ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ.

ಇ-ವಾಲೆಟ್ ಪಾಸ್‌ವರ್ಡ್ ಬದಲಾಯಿಸುತ್ತಿರಿ?

ಇ-ವಾಲೆಟ್ ಪಾಸ್‌ವರ್ಡ್ ಬದಲಾಯಿಸುತ್ತಿರಿ?

ಯಾವುದೇ ಆನ್‌ಲೈನ್ ಅಕೌಂಟ್ ಇದ್ದರೂ ಅದರ ಪಾಸ್‌ವರ್ಡ್ ಬದಲಾಯಿಸುತ್ತಾ ಇದ್ದರೆ ಒಳ್ಳೆಯದು. ಯಾವಾಗಲು ಪಸ್‌ವರ್ಡ್ ಬದಲಾವಣೆಯಿಂದ ನಿಮ್ಮ ಅಕೌಂಟ್ ಮಾಹಿತಿ ಕದಿಯಲು ಸಾಧ್ಯವಾಗದು.

ಇ-ಮೇಲ್ ಜೊತೆಗೆ ಇ-ವಾಲೆಟ್ ಅಕೌಂಟ್ ಲಿಂಕ್ ಮಾಡಿ.

ಇ-ಮೇಲ್ ಜೊತೆಗೆ ಇ-ವಾಲೆಟ್ ಅಕೌಂಟ್ ಲಿಂಕ್ ಮಾಡಿ.

ಇ-ವಾಲೆಟ್ ಅಕೌಂಟ್‌ಗೆ ಸೈನ್ ಇನ್ ಆಗುವ ಮುನ್ನ ನಿಮ್ಮ ಇ-ಮೇಲ್ ಐಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಿಡುವುದು ಉತ್ತಮ. ಇದರಿಂದ ನಿಮ್ಮ ಇ-ವಾಲೆಟ್ ಅಕೌಂಟ್‌ನಲ್ಲಿ ಯಾವುದೇ ಆಕ್ಟಿವಿಟಿ ನಡೆಯುತ್ತಿದ್ದರೂ ನಿಮಗೆ ಇ-ವಾಲೆಟ್ ಆಪ್ ತಕ್ಷಣ ಸಂದೇಶ ನಿಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these 5 tips to protect your e-wallet from hackers like paytm. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+