ಇಮೇಲ್‌ ಐಡಿಯನ್ನೇ ಯೂಸರ್‌ ನೇಮ್‌ ಆಗಿ ಬಳಸುತ್ತೀರಾ? ಇದಕ್ಕಿಂತ ತಪ್ಪು ಇನ್ನೇನಿದೆ?!!

Written By:

ಫೇಸ್‌ಬುಕ್‌, ಟ್ವಿಟರ್ ಖಾತೆಗಳಿಗೆ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಬಳಸುವಂತೆಯೇ ಇತರೆ ಅಂತರ್ಜಾಲ ಸೇವೆಗಳಿಗೂ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಬಳಸುವುದು ಬಹುತೇಕರ ಅಭ್ಯಾಸವಾಗಿ ಹೋಗಿದೆ.!.ಆದರೆ, ಇದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ಗೊತ್ತೆ?

ಹೌದು, ಮೇಲ್‌ ಐಡಿ, ಪಾಸ್‌ವರ್ಡ್ ಬಳಕೆ ಬಗ್ಗೆ ಈಗ ಎಷ್ಟೇ ಎಚ್ಚರದಿಂದಿದ್ದರೂ ಅದು ಕಡಿಮೆಯೇ.! ಸೈಬರ್ ಕ್ರಿಮಿನಲ್‌ಗಳಿಗೆ ನಮ್ಮ ಮಾಹಿತಿಯನ್ನು ಖದಿಯಲು ಕೇವಲ ಒಂದು ಸಣ್ಣ ತಪ್ಪು ಸಾಕು. ಅದರಲ್ಲಿ ಇದೂ ಕೂಡ ಒಂದು ಎಂದರೆ ನೀವು ನಂಬಲೇಬೇಕು.! ಹಾಗಾದರೆ, ಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಏಕೆ ಬಳಸಬಾರದು ಇಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾಲತಾಣ ಎಷ್ಟು ಸುರಕ್ಷಿತವಾಗಿವೆ?

ಜಾಲತಾಣ ಎಷ್ಟು ಸುರಕ್ಷಿತವಾಗಿವೆ?

ಹಲವು ಸೇವೆಗಳಿಗೆ ಇಮೇಲ್‌ ಐಡಿಯನ್ನು ಯೂಸರ್‌ ನೇಮ್‌ ಆಗಿ ಬಳಸುವುದು ಈಗ ಕಾಮನ್ ಆಗಿಬಿಟ್ಟಿದೆ. ಆದರೆ, ಹೀಗೆ ಯೂಸರ್‌ ನೇಮ್‌ ಆಗಿ ಮೇಲ್‌ ಐಡಿ ನೀಡುವಾಗ ನೀವು ಲಾಗ್‌ಇನ್‌ ಆಗುತ್ತಿರುವ ಜಾಲತಾಣ ಎಷ್ಟು ಸುರಕ್ಷಿತ ಎಂಬುದು ಮುಖ್ಯವಾಗಿರುತ್ತದೆ.! ಸುರಕ್ಷಿತವಾಗಿದ್ದರೆ ಸರಿ. ಇಲ್ಲದಿದ್ದರೆ ಅವು ನಿಮ್ಮನ್ನು ಮಾರಿಬಿಡುತ್ತವೆ.!!

ಕನ್ನ ಹಾಕಲೆಂದೇ ಸೃಷ್ಟಿಯಾಗಿರುವ ಜಾಲತಾಣಗಳಿವೆ?

ಕನ್ನ ಹಾಕಲೆಂದೇ ಸೃಷ್ಟಿಯಾಗಿರುವ ಜಾಲತಾಣಗಳಿವೆ?

ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಬರುವ ಎಲ್ಲಾ ಜಾಲತಾಣಗಳೂ ಸುರಕ್ಷಿತವಾಗಿರುವುದಿಲ್ಲ.!! ನಮ್ಮ ಇಮೇಲ್‌ ಐಡಿ, ಪಾಸ್‌ವರ್ಡ್‌ ನೀಡಿ ಲಾಗ್‌ಇನ್‌ ಆಗಿ. ನೀವು ಹುಡುಕುತ್ತಿರುವ ಫೈಲ್‌ ಡೌನ್‌ಲೋಡ್‌ ಮಾಡಿ. ಎಂದು ಹೇಳುವ ಪಾಪ್‌ ಅಪ್‌ಗಳು ನಿಮಗೆ ಹಾಕುತ್ತಿರುವ ಗಾಳ ಆಗಿರುತ್ತದೆ.!!

ಬ್ರೌಸರ್ ಮಾಡಲೂ ಆಯಂಟಿವೈರಸ್ ಬಳಸಿ.!!

ಬ್ರೌಸರ್ ಮಾಡಲೂ ಆಯಂಟಿವೈರಸ್ ಬಳಸಿ.!!

ಬ್ರೌಸರ್ ಮಾಡಲೂ ಆಂಟಿವೈರಸ್ ಮೂಲಕ ಸೆಕ್ಯೂರಿಟಿಗೂ ಆದ್ಯತೆ ನೀಡಿ. ಇದರಿಂದ ನೀವು ಸರ್ಚ್ ಎಂಜಿನ್‌ನಲ್ಲಿ ಹುಡುಕುತ್ತಿರುವ ಜಾಲತಾಣ ಸುರಕ್ಷಿತವೇ ಅಲ್ಲವೇ ಎಂಬುದನ್ನು ಪತ್ತೆ ಮಾಡಬಹುದು. ಮತ್ತು ಆಂಟಿವೈರೆಸ್‌ನಿಂದ ವೃರಸ್ ನಿಮ್ಮ ಕಂಪ್ಯೂಟರ್‌ಗೆ ಸೇರುವುದನ್ನು ತಪ್ಪಿಸಬಹುದು. ಸುರಕ್ಷಿತವಲ್ಲದ ಜಾಲತಾಣಗಳಿಗೆ ಯಾವ ಕಾರಣಕ್ಕೂ ಭೇಟಿ ನೀಡಬೇಡಿ.

ಒಂದೇ ಪಾಸ್‌ವರ್ಡ್‌ ನೀಡಬೇಡಿ.!!

ಒಂದೇ ಪಾಸ್‌ವರ್ಡ್‌ ನೀಡಬೇಡಿ.!!

ನಿಮ್ಮ ಮೇಲ್‌ ಐಡಿಗೆ ನೀಡಿರುವ ಪಾಸ್‌ವರ್ಡ್‌ ಅನ್ನೇ ಇತರೆ ಜಾಲತಾಣಗಳ ಸೇವೆಗೆ ನೀಡುವುದು ಇನ್ನು ಅಪಾಯಕಾರಿ.!! ಹಾಗಾಗಿ ಯಾವುದೇ ಅಂತರ್ಜಾಲ ಸೇವೆ ಇಮೇಲ್‌ ಐಡಿ ನೀಡುವ ಮುನ್ನ ಸುರಕ್ಷತೆಯ ವಿಚಾರ ನಿಮಗೆ ಗೊತ್ತಿರಲಿ.!! ಇದಕ್ಕಿಂತ ದೊಡ್ಡ ತಪ್ಪು ಬೇರೊಂದಿಲ್ಲ.!!

ಓದಿರಿ:ನಿಮ್ಮತ್ರ 4G/3G ಫೋನ್ ಇದ್ದರೂ BSNL ಸಿಮ್ ಬಳಕೆ ಮಾಡ್ಬೇಕು?..ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
you either love it or hate it. I'm a fan; having used it for multiple .to know more visit to kannada.gizbot.com
Please Wait while comments are loading...
Opinion Poll

Social Counting