ನಿಮ್ಮ ಕಂಪ್ಯೂಟರ್ ಕಾರ್ಯಚಟುವಟಿಕೆಯನ್ನು ರೆಕಾರ್ಡ್ ಮಾಡಬಹುದು

Written By: Lekhaka

ಇಂದಿನ ದಿನದಲ್ಲಿ ಕಂಪ್ಯೂಟರ್ ಬಳಕೆಯೂ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ನಮ್ಮ ಪಿಸಿಗಳ ಮೇಲಿನ ನಿಯಂತ್ರಣವು ಕಡಿಮೆಯಾಗುತ್ತಿದೆ. ಗೂಗಲ್, ಮೈಕ್ರೊಸಾಫ್ಟ್ ನಂತಹ ದೈತ್ಯ ಕಂಪನಿಗಳು ನಮ್ಮ ಪಿಸಿಗಳ ಪ್ರತಿ ಚಲನವಲಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿವೆ. ನಾವು ಏನ್ನನ್ನು ನೋಡುತ್ತೇವೆ, ಮಾಡುತ್ತೇವೆ ಎನ್ನುವುದನ್ನು ನಮಗೆ ತಿಳಿಯಂದೆ ಶೇಖರಿಸುತ್ತಿವೆ.

ನಿಮ್ಮ ಕಂಪ್ಯೂಟರ್ ಕಾರ್ಯಚಟುವಟಿಕೆಯನ್ನು ರೆಕಾರ್ಡ್ ಮಾಡಬಹುದು

ನೀವು ಸಹ ನಿಮ್ಮ ವಿಂಡೋಸ್ 10ನಲ್ಲಿ ನಡೆಸುವ ಚಟುವಟಿಕೆಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೇ ನಿಮ್ಮ ಕಂಪ್ಯೂಟರ್ ನಲ್ಲಿ ನೀವಿಲ್ಲದ ಸಂದರ್ಭದಲ್ಲಿ ಬೇರೆಯವರು ಏನ್ನನ್ನು ತೆಗೆದು ನೋಡಿದರು ಎನ್ನವುದನ್ನು ಸಹ ನೀವು ಟ್ರಾಕ್ ಮಾಡಬಹುದಾಗಿದೆ. ಇದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನವೇ ಇದಾಗಿದೆ.

ಹಂತ 01- ಮೊದಲಿಗೆ ಸೆಟ್ಟಿಂಗ್ಸ್ ಹೋಗಿ, ನಂತರ ಪ್ರೈವಸಿ, ಅದರಲ್ಲಿ ಆಕ್ಟಿವಿಟಿ ಹಿಸ್ಟರಿಮ, ನಂತರ ಮ್ಯಾನೇಜ್ ಮೈ ಆಕ್ಟಿವಿಟಿ ಇನ್ ಫೋ ವನ್ನು ಓಪನ್ ಮಾಡಿ.

ಹಂತರ 02- ನಂತರ ಬ್ರೌಸರ್ ವಿಂಡೋ ಪಾಪ್ ಅಪ್ ಆಗಿಲಿದ್ದು, ಅಲ್ಲಿ ನಿಮ್ಮ ಆಕೌಂಟ್ ಗೆ ಲಾಗ್ ಇನ್ ಆಗಿರಿ. ಇಲ್ಲಿ ನಿಮ್ಮ ನಿಮ್ಮ ಪಿಸಿಯಲ್ಲಿ ಕಲೆಕ್ಟ್ ಆಗುತ್ತಿರುವ ಪ್ರತಿ ವಿಷಯಗಳನ್ನು ನೋಡಬಹುದಾಗಿದೆ.

ಈ ಡೇಟಾವನ್ನು ಡಿಲೀಟ್ ಮಾಡುವುದು ಹೇಗೆ..?

ಹಂತ 01- ಮೊದಲು ಸೆಟ್ಟಿಂಗ್ಸ್ ಹೋಗಿ, ನಂತರ ಪ್ರೈವಸಿ, ಅದರಲ್ಲಿ ಆಕ್ಟಿವಿಟಿ ಹಿಸ್ಟರಿ

ಹಂತ 02- ನಂತರ ಕ್ಲಿಯರ್ ಆಕ್ಟಿವಿಟಿ ಹಿಸ್ಟರ್ ಯಲ್ಲಿ ಕ್ಲಿಯರ್ ಬಟನ್ ಪ್ರೆಸ್ ಮಾಡಿರಿ.

ಹಂತ 03- ವಿಂಡೋಸ್ ನಿಮ್ಮ ಮಾಹಿತಿಯನ್ನು ಕಲೆಕ್ಟ್ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎನ್ನುವುದಾದರೆ ನೀವು ಅಲ್ಲಿ ಆಫ್ ಮಾಡಬಹುದಾಗಿದೆ.

ಜಗತ್ತು ನಿಬ್ಬೆರಗಾಗುವ ಮತ್ತೊಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!!.ಕೇವಲ 12 ಸಾವಿರಕ್ಕೆ!!

Read more about:
English summary
When it comes to technology, each and every activity of ours are tracked and saved by various companies including Google, Microsoft, as we use their product. Check it out for more information
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot