Home
ಟೆಕ್ ನೌಕರಿ

ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸ್‌ಆಪ್ ಬಳಸುವುದು ಹೇಗೆ..?

ಎಲ್ಲಾ ಆಂಡ್ರಾಯ್ಡ್ ಫೋನ್ ಗಳೂ ಕೂಡ ಇದೀಗ ಡುಯಲ್ ಸಿಮ್ ಕಾರ್ಡ್ ಗಳಿಗೆ ಬೆಂಬಲ ಸೂಚಿಸುತ್ತದೆ. ಒಂದೇ ಡಿವೈಸ್ ನಲ್ಲಿ ಎರಡು ಫೋನ್ ನಂಬರ್ ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತದೆ. ಆದರೆ ಅಧಿಕೃತವಾಗಿ ನೀವು ಎರಡು ವಾಟ್ಸ್ ಆಪ್ ಅಕೌಂಟ್ ಗಳನ್ನು ಒಂದೇ ಫೋನ್ ನಲ್ಲಿ ಇನ್ಸ್ಟಾಲ್ ಮಾಡಲು ಸಾಧ್ಯವಾಗುವುದಿಲ್ಲ. ಎರಡು ವಾಟ್ಸ್ ಆಪ್ ಅಕೌಂಟ್ ಗಳಿಗಾಗಿ ಎರಡು ಫೋನ್ ಗಳನ್ನು ಹಿಡಿದುಕೊಳ್ಳಬೇಕಾಗಿರುವ ಅಗತ್ಯವಿಲ್ಲ. ಹಾಗಾದ್ರೆ ಒಂದೇ ಫೋನಿನಲ್ಲಿ ಎರಡು ವಾಟ್ಸ್ ಆಪ್ ಅಕೌಂಟನ್ನು ಮೈಂಟೇನ್ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ ಈ ಲೇಖನ. ಮುಂದೆ ಓದಿ.

ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸ್‌ಆಪ್ ಬಳಸುವುದು ಹೇಗೆ..?

ಕೆಲವು ಫೋನ್ ತಯಾರಿಕಾ ಕಂಪೆನಿಗಳು ಶಿಯೋಮಿ, ಸ್ಯಾಮ್ ಸಂಗ್ , ವಿವೋ, ಒಪ್ಪೋ, ಹುವಾಯಿ, ಹಾನರ್ ಗಳು ಇದೀಗ ಡುಯಲ್ ಆಪ್ಸ್ ಅಥವಾ ಡುಯಲ್ ಮೋಡ್ (ಬೇರೆಬೇರೆ ಬ್ರ್ಯಾಂಡ್ ಗಳಲ್ಲಿ ಬೇರೆಬೇರೆ ಹೆಸರುಗಳಿರುತ್ತದೆ) ಫೀಚರ್ ಗೆ ಬೆಂಬಲ ನೀಡುತ್ತದೆ. ಇದು ಬಳಕೆದಾರರಿಗೆ ಎರಡು ವಿಭಿನ್ನ ವಾಟ್ಸ್ ಆಪ್ ಅಕೌಂಟ್ ನ್ನು ಒಂದೇ ಮೊಬೈಲಿನಲ್ಲಿ ಬಳಕೆ ಮಾಡಲು ಅವಕಾಶ ನೀಡುತ್ತದೆ.

ಮೊದಲಿಗೆ ಪ್ರತಿಯೊಂದು ತಯಾರಿಕಾ ಕಂಪೆನಿಯು ಈ ಫೀಚರ್ ಗಾಗಿ ಬಳಸುವ ಹೆಸರು ಮತ್ತು ಲೋಕೇಷನ್ ನ್ನು ತಿಳಿಯೋಣ:

ಮೊದಲಿಗೆ ಪ್ರತಿಯೊಂದು ತಯಾರಿಕಾ ಕಂಪೆನಿಯು ಈ ಫೀಚರ್ ಗಾಗಿ ಬಳಸುವ ಹೆಸರು ಮತ್ತು ಲೋಕೇಷನ್ ನ್ನು ತಿಳಿಯೋಣ:

ಸ್ಯಾಮ್ ಸಂಗ್: ಡುಯಲ್ ಮೆಸೆಂಜರ್

ಸೆಟ್ಟಿಂಗ್ಸ್ > ಅಡ್ವಾನ್ಸ್ಡ್ ಫೀಚರ್ಸ್ > ಡುಯಲ್ ಮೆಸೆಂಜರ್

ಶಿಯೋಮಿ (MIUI): ಡುಯಲ್ ಆಪ್ಸ್

ಸೆಟ್ಟಿಂಗ್ಸ್ > ಡುಯಲ್ ಆಪ್ಸ್

ಒಪ್ಪೋ: ಕ್ಲೋನ್ ಆಪ್ಸ್

ಸೆಟ್ಟಿಂಗ್ಸ್ > ಕ್ಲೋನ್ ಆಪ್ಸ್

ವಿವೋ: ಆಪ್ ಕ್ಲೋನ್

ಸೆಟ್ಟಿಂಗ್ಸ್> ಆಪ್ ಕ್ಲೋನ್

ಆಸೂಸ್: ಟ್ವಿನ್ ಆಪ್ಸ್

ಸೆಟ್ಟಿಂಗ್ಸ್> ಟ್ವಿನ್ ಆಪ್ಸ್

ಹುವಾಯಿ ಮತ್ತು ಹಾನರ್: ಆಪ್ ಟ್ವಿನ್

ಸೆಟ್ಟಿಂಗ್ಸ್> ಆಪ್ ಟ್ವಿನ್

ಇದೀಗ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ವಾಟ್ಸ್ ಆಪ್ ಬಳಸುವುದು ಹೇಗೆ?

ಇದೀಗ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ವಾಟ್ಸ್ ಆಪ್ ಬಳಸುವುದು ಹೇಗೆ?

1. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಆಪ್ಸ್ ಸೆಟ್ಟಿಂಗ್ಸ್ ಆಯ್ಕೆಯನ್ನು ತೆರೆಯಿರಿ.

2.

2.

ನೀವು ಡುಪ್ಲಿಕೇಟ್ ಮಾಡಬೇಕು ಎಂದುಕೊಳ್ಳುವ ಆಪ್ ನ್ನು ಸೆಲೆಕ್ಟ್ ಮಾಡಿ ( ಈ ಕೇಸ್ ನಲ್ಲಿ ವಾಟ್ಸ್ ಆಪ್ ನ್ನು ಆಯ್ಕೆ ಮಾಡಿ).

3.

3.

ಪ್ರೊಸೆಸ್ ಅಂತ್ಯವಾಗುವವರೆಗೂ ಕಾಯಿರಿ.

4. ಇದೀಗ, ಹೋಮ್ ಸ್ಕ್ರೀನ್ ಗೆ ತೆರಳಿ ಮತ್ತು ಸೆಕೆಂಡ್ ವಾಟ್ಸ್ ಆಪ್ ಲೋಗೋವನ್ನು ನಿಮ್ಮ ಆಪ್ ಲಾಂಚರ್ ನಲ್ಲಿ ಟ್ಯಾಪ್ ಮಾಡಿ.

5. ಮತ್ತೊಂದು ಫೋನ್ ನಂಬರ್ ಬಳಸಿ ಕಾನ್ಫಿಗರೇಷನ್ ಮಾಡಿ ಮತ್ತು ಮುಂದುವರಿಸಿ.

5. ಮತ್ತೊಂದು ಫೋನ್ ನಂಬರ್ ಬಳಸಿ ಕಾನ್ಫಿಗರೇಷನ್ ಮಾಡಿ ಮತ್ತು ಮುಂದುವರಿಸಿ.

ಆದರೆ, ಕೆಲವು ಫೋನ್ ಗಳು ಡುಯಲ್ ಆಪ್ ಫೀಚರ್ ನ್ನು ಒಳಗೊಂಡು ಬರುವುದಿಲ್ಲ ಉದಾಹರಣೆಗೆ ಸ್ಟಾಕ್ ಆಂಡ್ರಾಯ್ಡ್ ಮತ್ತು ಆಂಡ್ರಾಯ್ಡ್ ಒನ್ ಡಿವೈಸ್ ಗಳು. ಇದರಲ್ಲಿ ಹಲವು ವಿಭಿನ್ನ ಆಪ್ ಗಳಿವೆ ಉದಾರಣೆಗೆ ಪ್ಯಾರಲಲ್, ಡುಯಲ್ ಆಪ್ ವಿಝಾರ್ಡ್, ಡಬ್ಬಲ್ಡ್ ಆಪ್ ಮತ್ತು ಇನ್ನು ಹಲವು ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಬಳಕೆದಾರರು ತಮ್ಮ ಫೋನ್ ನಲ್ಲಿ ಈ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಡುಯಲ್ ಚಾಟ್ ಆಪ್ ನ್ನು ಬಳಸಿಕೊಳ್ಳಬಹುದು.

Best Mobiles in India

English summary
Dual Whatsapp: How to use dual Whatsapp in a single phone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+