Home
ಟೆಕ್ ನೌಕರಿ

ನಿಮ್ಮ ಆನ್‌ಲೈನ್ ಆಕೌಂಟ್ ಹ್ಯಾಕ್ ಆಗಿದಿಯಾ ಎಂಬುದನ್ನು ತಿಳಿದುಕೊಳ್ಳಿ..!

By Gizbot Bureau

ಇಂದಿನ ದಿನದಲ್ಲಿ ಆನ್ ಲೈನಿನಲ್ಲಿ ಹಲವಾರು ಆಕೌಂಟ್ ಗಳನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ. ಆದರೆ ಹ್ಯಾಕರ್ಸ್ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಮಾದರಿಯ ಆಕೌಂಟ್ ಗಳನ್ನು ಹ್ಯಾಕ್ ಮಾಡುತ್ತಿರುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ನಮ್ಮ ಆಕೌಂಟ್ ಹ್ಯಾಕ್ ಆಗಿದೆ ಎನ್ನುವುದೇ ನಮಗೆ ತಿಳಿದಿರುವುದಿಲ್ಲ.

ನಿಮ್ಮ ಆನ್‌ಲೈನ್ ಆಕೌಂಟ್ ಹ್ಯಾಕ್ ಆಗಿದಿಯಾ ಎಂಬುದನ್ನು ತಿಳಿದುಕೊಳ್ಳಿ..!

ಈ ಹಿನ್ನಲೆಯಲ್ಲಿ ಬಳಕೆದಾರರು ಹೇಗೆ ತಮ್ಮ ಆಕೌಂಟ್ ಹ್ಯಾಕ್ ಆಗಿದೆ ಎನ್ನುವುವನ್ನು ತಿಳಿದುಕೊಳ್ಳುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಅದರಲ್ಲಿಯೂ ಕೆಲವು ಮಂದಿ ನಮ್ಮ ಡೇಟಾವನ್ನು ನಮಗೆ ತಿಳಿಯದಂತೆ ಕದಿಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಮಾಹಿತಿಗಳನ್ನು ಹೊಂದಿರುವ ಆನ್ ಲೈನ್ ಆಕೌಂಟ್ ಗಳು ಹ್ಯಾಕ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಅವಶ್ಯವಾಗಿದೆ.

ಹ್ಯಾವ್ ಐ ಬಿನ್ ಪವನ್ಡ್

ಹ್ಯಾವ್ ಐ ಬಿನ್ ಪವನ್ಡ್

ಇದೊಂದು ಟೂಲ್ ಆಗಿದ್ದು, ಇದರಲ್ಲಿ ನಿಮ್ಮ ಮೇಲ್ ಐಡಿಯನ್ನು ದಾಖಲಿಸಿದರೆ ಸಾಕು ನೀವು ಹ್ಯಾಕ್ ಆಗಿದ್ದೀರೋ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಲಿದೆ. ಅಲ್ಲದೇ ನೀವು ಲಾಗ್ ಆದರೆ ಮುಂದಿನ ಸಂದರ್ಭದಲ್ಲಿ ನೀವು ಹ್ಯಾಕ್ ಆದರೆ ನಿಮ್ಮನ್ನು ಎಚ್ಚರಿಸಲಿದೆ.

ಫೇಸ್ ಬುಕ್ ಲಾಗ್ ಇನ್ ಹಿಸ್ಟರಿ

ಫೇಸ್ ಬುಕ್ ಲಾಗ್ ಇನ್ ಹಿಸ್ಟರಿ

ನಿಮ್ಮ ಫೇಸ್ ಬುಕ್ ಲಾಗ್ ಇನ್ ಹಿಸ್ಟರಿಯನ್ನು ನೋಡುವ ಮೂಲವೂ ನೀವು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ತಿಳಿದ ಮಾದರಿಯಲ್ಲಿ ಬೇರೆ ಎಲ್ಲಿಯಾದರೂ ಲಾಗ್ ಇನ್ ಆಗಿದ್ದರೇ ನೀವು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದಿಕೊಳ್ಳಬಹುದಾಗಿದೆ.

ಬ್ರಿಚ್ ಆಲಾರಂ

ಬ್ರಿಚ್ ಆಲಾರಂ

ಇದು ಸಹ ಹೊಸ ಮಾದರಿಯ ಟೂಲ್ ಆಗಿದ್ದು, ಇಲ್ಲಿಯೂ ನೀವು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಲಾಗ್ ಆಗಿದಲ್ಲಿ ಮುಂದಿನ ಸಂದರ್ಭದಲ್ಲಿ ನೀವು ಹ್ಯಾಕ್ ಆದ ಸಂದರ್ಭದಲ್ಲಿ ನಿಮ್ಮನ್ನು ಎಚ್ಚರಿಸುವ ಕಾರ್ಯವನ್ನು ಮಾಡಲಿದೆ.

ಸುಕುರಿ ಸಿಟ್ ಚೆಕ್

ಸುಕುರಿ ಸಿಟ್ ಚೆಕ್

ಇದೊಂದು ಮಾದರಿಯಲ್ಲಿ ಸೆಕ್ಯೂರಿಟಿಯನ್ನು ನೀಡುವ ಸಾಫ್ಟ್ ವೇರ್ ಆಗಿದ್ದು, ನೀವು ಬೇಟಿ ನೀಡುವ ಸೈಟ್ ಬಗ್ಗೆ ಮಾಹಿತಿಯನ್ನು ನೀಡಲಿದೆ. ಅಲ್ಲದೇ ಇದು ನಿಮ್ಮ ವೆಬ್ ಸೈಟ್ ಅನ್ನು ಸೆಕ್ಯೂರ್ ಮಾಡುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ.

ಟ್ವೀಟರ್ ಹಿಸ್ಟರಿ

ಟ್ವೀಟರ್ ಹಿಸ್ಟರಿ

ನಿಮ್ಮ ಫೇಸ್ ಬುಕ್ ಆಕೌಂಟ್ ಹಿಸ್ಟರಿಯನ್ನು ನೋಡುವ ಮಾದರಿಯಲ್ಲಿಯೇ ಟ್ವೀಟರ್ ಹಿಸ್ಟರಿಯನ್ನು ನೋಡವ ಮೂಲಕವೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಪಾವಮ್ಡ್ ಪಾಸ್ ವರ್ಡ್:

ಪಾವಮ್ಡ್ ಪಾಸ್ ವರ್ಡ್:

ನಿಮ್ಮ ಪಾಸ್ ವರ್ಡ್ ಅನ್ನು ಯಾರು ನೋಡಿದ್ದಾರೆ ಎನ್ನುವುದನ್ನು ತೋರಿಸುವುದಲ್ಲದೇ ಅದು ಸೆಕ್ಯೂರ್ ಹೌದೇ ಇಲ್ಲವೇ ಎಂಬುದನ್ನು ತಿಳಿಸುವ ಪ್ರಯತ್ನವನ್ನು ಇದು ಮಾಡಲಿದೆ. ಇದು ಪಾಸ್ ವರ್ಡ್ ನಲ್ಲಿರುವ ತೊಂದರೆಯನ್ನು ತೋರಿಸಲಿದೆ.

ಗೂಗಲ್ ಆಕೌಂಟ್ಸ್

ಗೂಗಲ್ ಆಕೌಂಟ್ಸ್

ಗೂಗಲ್ ಆಕೌಂಟ್ಸ್ ನಲ್ಲಿ ಸೆನ್ ಇನ್ ಆಗಿರುವ ಮತ್ತ ಲಾಗ್ ಔಟ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕವೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Effective tips to check if your online account is hacked. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+