ಆನ್‌ಲೈನ್‌ಲ್ಲಿ ಫೋಟೋವನ್ನು ಎಡಿಟ್ ಮಾಡಿ
ಬಹಳಷ್ಟು ಜನರು ಕ್ಯಾಮೆರಾಗಳ ಮೂಲಕ ಚೆನ್ನಾಗಿ ಫೋಟೋಗಳನ್ನು ತೆಗೆಯುತ್ತಾರೆ. ಆದ್ರೆ ತೆಗೆದ ಫೋಟೋಗಳನ್ನು ಮತ್ತಷ್ಟು ಚೆನ್ನಾಗಿ ಮಾಡಲು ಎಡಿಟಿಂಗ್ ಸಾಫ್ಟ್‌ವೇರ್ ಇಲ್ಲದೇ ಸೋಲುತ್ತಾರೆ. ಆದ್ರೆ ನೀವು ಇನ್ನು ಈ ರೀತಿ ಇನ್ನು ಮುಂದೆ ನೀವು ಈ ರೀತಿ ಹೇಳುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲೇ ನೀವು ಫೋಟೋಗಳನ್ನು ಎಡಿಟ್ ಮಾಡಬಹುದು. ನಿಮ್ಮ ಪ್ರೀತಿಯ ಗಿಜ್ಬಾಟ್ ಆನ್‌ಲೈನ್‌ನಲ್ಲಿ ನಿಮ್ಮ ಫೋಟೋಗಳನ್ನು ಸುಂದರ ಮಾಡುವಂತಹ ಟಾಪ್-8 ಎಡಿಟಿಂಗ್ ಸಾಫ್ಟ್‌ವೇರ್‌ಗಳ ಮಾಹಿತಿಯನ್ನು ತಂದಿದೆ.
ಹೌದು ಎಡಿಟಿಂಗ್ ಸಾಫ್ಟ್‌ವೇರ್ ಮಾಹಿತಿ ನೀಡಿದ್ರೆ ಫೋಟೋ ಎಡಿಟ್ ಮಾಡುವುದು ಹೇಗೆ ಎಂದು ನೀವು ಕೇಳಬಹುದು.ಅದಕ್ಕಾಗಿ ಗಿಜ್ಬಾಟ್ ಆ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಟ್ಯುಟೋರಿಯಲ್ ಮಾಹಿತಿ ಸಹ ತಂದಿದೆ. ಯೂ ಟ್ಯೂಬ್‌ನಲ್ಲಿರುವ ಈ ಆನ್‌ಲೈನ್ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ವೀಡಿಯೋಗಳಲ್ಲಿ ನೀವು ಫೋಟೋವನ್ನು ಹೇಗೆ ಎಡಿಟ್ ಮಾಬಹುದು ಎಂಬುದನ್ನು ಸ್ಟೆಪ್ ಬೈ ಸ್ಟೆಪ್ ವಿವರಿಸಿ ಕೊಟ್ಟಿದ್ದಾರೆ.ಈ ಟ್ಯುಟೋರಿಯಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು,ನಿಮ್ಮಲ್ಲಿರುವ ಫೋಟೋಗಳನ್ನು ಸುಂದರಗೊಳಿಸಿ.
ಲಿಂಕ್ : ಪರ್ಫೆಕ್ಟ್ ಫೋಟೋ ಎಡಿಟಿಂಗ್ ಫೋಟೋಗಳು
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ


Click it and Unblock the Notifications
















