Home
ಟೆಕ್ ನೌಕರಿ

ಅನಗತ್ಯ ಸ್ಪ್ಯಾಮ್‌ ಮೇಲ್‌ಗಳನ್ನು ತಡೆಯುವುದು ಹೇಗೆ?

ಪ್ರತಿದಿನವೂ ಸೋಶಿಯಲ್, ಅಪ್‌ಡೇಟ್‌ನಂತಹ ನೂರಾರು ಮೇಲ್‌ಗಳಲ್ಲಿ ನಮಗೆ ಬಂದಿರುವ ಮುಖ್ಯವಾದ ಮೇಲ್‌ಗಳೇ ನಮಗೆ ನೋಡಲು ಸಿಗುವುದು ಕಷ್ಟ.!!

By Bhaskar N J

ಇಂದು ಮೇಲ್ ಇಲ್ಲದ ವ್ಯವಹಾರಗಲೇ ಇಲ್ಲ. ಯಾವುದೇ ಕಾರ್ಯಕ್ಕೂ ಮೇಲ್‌ಗಳ ಬಳಕೆ ಸಾಮಾನ್ಯವಾಗಿದೆ.! ಇದನ್ನೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಲವು ಕಂಪೆನಿಗಳು ಹಲವು ಪ್ರೊಮೋಷನ್ ಮೇಲ್‌ಗಳನ್ನು ಕಳುಹಿಸಿ ನಮ್ಮ ತಲೆತಿನ್ನುತ್ತವೆ.!! ಅಲ್ಲವೇ?

ಹೀಗೆ ಪ್ರತಿದಿನವೂ ಸೋಶಿಯಲ್, ಅಪ್‌ಡೇಟ್‌ನಂತಹ ನೂರಾರು ಮೇಲ್‌ಗಳಲ್ಲಿ ನಮಗೆ ಬಂದಿರುವ ಮುಖ್ಯವಾದ ಮೇಲ್‌ಗಳೇ ನಮಗೆ ನೋಡಲು ಸಿಗುವುದು ಕಷ್ಟ.! ಒಮ್ಮೊಮ್ಮೆ ನಮ್ಮ ಹಳೆಯ ಮೇಲ್‌ಗಳನ್ನು ಹುಡುಕುವುದಂತು ಬಹಳ ತ್ರಾಸದಾಯಕ.! ಹಾಗಾಗಿ ಇಂದು ಇಂತಹ ಮೇಲ್‌ಗಳನ್ನು ಹೇಗೆ ತಡೆಯುವುದು ಎಂದು ತಿಳಿಯಿರಿ.!!

ನಿಮ್ಮ ಮೇಲ್ ಸೆಟ್ಟಿಂಗ್ಸ್ ತೆರೆತಿರಿ.!!

ನಿಮ್ಮ ಮೇಲ್ ಸೆಟ್ಟಿಂಗ್ಸ್ ತೆರೆತಿರಿ.!!

ನಿಮ್ಮ ಜಿ ಮೇಲ್ ಅಕೌಂಟ್ ತೆರೆದು ಸೆಟ್ಟಿಂಗ್ಸ್ ತೆರೆತಿರಿ ಹೀಗೆ ತೆರೆದ ನಂತರ ಹಲವು ಆಯ್ಕೆಗಳು ಇರುತ್ತವೆ ಅದರಲ್ಲಿ ಮತ್ತೆ ಸೆಟ್ಟಿಂಗ್ಸ್ ಆಯ್ಕೆ ಕಾಣಿಸುತ್ತದೆ ಅದನ್ನು ಮತ್ತೆ ಕ್ಲಿಕ್ ಮಾಡಿ.!!

ನೀಲಿ ಬಣ್ಣದ ಇನ್‌ಬಾಕ್ಸ್ ಆಯ್ಕೆ ಕಾಲ್ ಮಾಡಿ.!!

ನೀಲಿ ಬಣ್ಣದ ಇನ್‌ಬಾಕ್ಸ್ ಆಯ್ಕೆ ಕಾಲ್ ಮಾಡಿ.!!

ಸೆಟ್ಟಿಂಗ್ಸ್ ಆಯ್ಕೆ ತೆರೆದ ನಂತರ ಜನರಲ್ , ಲೇಬಲ್ಸ್ ಎಂಬ ಹಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಲೇಬಲ್ಸ್ ಆಯ್ಕೆಯ ಮುಂದಿರುವ ಇನ್‌ಬಾಕ್ಸ್ (ನೀಲಿ ಬಣ್ಣದಲ್ಲಿರುತ್ತದೆ) ಆಯ್ಕೆಯನ್ನು ಕ್ಲಿಕ್ ಮಾಡಿ

ಪ್ರೈಮರಿ ಬಿಟ್ಟು ಬೆರೆಲ್ಲಾ ರೈಟ್ ಮಾರ್ಕ್ ತೆಗೆಯಿರಿ.

ಪ್ರೈಮರಿ ಬಿಟ್ಟು ಬೆರೆಲ್ಲಾ ರೈಟ್ ಮಾರ್ಕ್ ತೆಗೆಯಿರಿ.

ಇನ್‌ಬಾಕ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಪ್ರೈಮರಿ, ಸೋಶಿಯಲ್, ಪ್ರಮೋಷನ್, ಅಪ್‌ಡೇಟ್ಸ್ ಮತ್ತು ಫೋರಮ್ಸ್ ಎಂಬ ಆಯ್ಕೆಗಳಿರುತ್ತವೆ. ಅದರಲ್ಲಿ ಪ್ರೈಮರಿ ಬಿಟ್ಟು ಬೆರೆಲ್ಲಾ ರೈಟ್ ಮಾರ್ಕ್ ತೆಗೆಯಿರಿ. ನಂತರ ಕೆಳಗೆ ಕಾಣುವ ಸೇವ್ ಚೇಂಜಸ್ ಕ್ಲಿಕ್ ಮಾಡಿ.!! ಹೀಗೆ ಬೇಡವಾಗ ಮೇಲ್‌ಗಳನ್ನು ತಡೆಯಿರಿ.

 ನಿಮಗೆ ಬೇಕಿಲ್ಲದ ಮೇಲ್‌ಗಳನ್ನು ಸ್ಪ್ಯಾಮ್ ಮಾಡಿ.!!

ನಿಮಗೆ ಬೇಕಿಲ್ಲದ ಮೇಲ್‌ಗಳನ್ನು ಸ್ಪ್ಯಾಮ್ ಮಾಡಿ.!!

ಇನ್ನುಪ್ರತಿದಿವಸ ಬರುವ ನಿಮಗೆ ಬೇಕಿಲ್ಲದ ಪ್ರೊಮೋಷನ್ ಮೇಲ್‌ಗಳನ್ನು ಸ್ಪ್ಯಾಮ್ ಮಾಡುವ ಮೂಲಕವೂ ಸಹ ಇಂತಹ ಮೇಲ್‌ಗಳ ತಾಪತ್ರಯದಿಂದ ತಪ್ಪಿಸಿಕೊಳ್ಳಬಹುದು. ಇದಕ್ಕಾಗಿ ಮೋರ್ ಆಯ್ಕೆಗಳ ಕೆಳಗೆ ಕಾಣುವ Report Spam ಮೇಲೆ ಕ್ಲಿಕ್ಕಿಸಿ. ಮೇಲ್‌ಗಳು ಬಂದರೂ 30 ದಿವಸಗಳ ನಂತರ ಅವು ಡಿಲೀಟ್ ಆಗುತ್ತವೆ.!!

Best Mobiles in India

English summary
Email filters are search queries that can manipulate emails.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+