ಲ್ಯಾಪ್‌ಟಾಪ್ ಆರೋಗ್ಯವನ್ನು ಕಾಪಾಡಿ
ಲ್ಯಾಪ್‌ಟಾಪ್ ಬಳಸುವ ಮಂದಿಯಲ್ಲಿ ಬಹುತೇಕ ಮಂದಿ ಮಾಡುವ ಎಡವಟ್ ಕೆಲಸ ಏನು ಗೊತ್ತಾ? ಲ್ಯಾಪ್‌ಟಾಪ್‌ನ ಬ್ಯಾಟರಿ ನೋಡದೇ ಕೆಲಸ ಮಾಡುವುದು.ಲ್ಯಾಪ್‌ಟಾಪ್ ಬಳಸಿ ತಮ್ಮ ಕೆಲಸ ಆರಂಭಿಸುತ್ತಾರೆ. ಫೈಲ್ ಸೇವ್ ಮಾಡದೇ ಕೆಲಸ ಮಾಡುತ್ತಿರುತ್ತಾರೆ. ಅರ್ಧದಲ್ಲೇ ಬ್ಯಾಟರಿ ಚಾರ್ಜ್ ಮಗಿಯುತ್ತದೆ. ಕೊನೆಗೆ ಅವರೇ ಮಾಡಿದ ಸ್ವಯಂಕೃತ ಅಪರಾಧಕ್ಕೆ ಲ್ಯಾಪ್‌ಟಾಪ್‌ಗೆ ಹಿಡಿಶಾಪ ಹಾಕಿ ಮತ್ತೆ ಲ್ಯಾಪ್‌ಟಾಪ್ ಚಾರ್ಜ್ ಮಾಡುತ್ತಾರೆ.
ಕೆಲಸ ಮಾಡುವಾಗಲೇ ಲ್ಯಾಪ್‌ಟಾಪ್ ಸಡನ್ ಶಟ್‌ಡೌನ್ ಆದ್ರೆ ಅದು ಲ್ಯಾಪ್‌ಟಾಪ್ ಭಾರೀ ಹೊಡೆತ ಬೀಳುತ್ತದೆ. ಅಲ್ಲದೇ ನಿಮ್ಮ ಲ್ಯಾಪ್‌ಟಾಪ್ ಮತ್ತಷ್ಟು ನಿಧಾನವಾಗುತ್ತದೆ.ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ತನ್ನ ಪ್ರೀತಿಯ ಓದುಗರಿಗೆ ನೀವು ಕೆಲಸ ಮಾಡುವಾಗಲೇ ಲ್ಯಾಪ್‌ಟಾಪ್‌ನ ಬ್ಯಾಟರಿ ಕಡಿಮೆ ಇದ್ರೆ ಅಲಾರ್ಮ್ ಆಗಿ ನಿಮ್ಮನ್ನು ಎಚ್ಚರಿಸುವ ಸಾಫ್ಟ್‌ವೇರ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ನೋಡಿಕೊಂಡು ಹೋಗಿ. ನಂತರ ಈ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಲ್ಯಾಪ್‌ಟಾಪ್‌ನ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಲ್ಯಾಪ್‌ಟಾಪ್ ಆರೋಗ್ಯವನ್ನು ಕಾಪಾಡಿ

ಲ್ಯಾಪ್‌ಟಾಪ್ ಆರೋಗ್ಯವನ್ನು ಕಾಪಾಡಿ

ಲ್ಯಾಪ್‌ಟಾಪ್ ಆರೋಗ್ಯವನ್ನು ಕಾಪಾಡಿ

ಲ್ಯಾಪ್‌ಟಾಪ್ ಆರೋಗ್ಯವನ್ನು ಕಾಪಾಡಿ



Click it and Unblock the Notifications