ಕ್ಷಣಮಾತ್ರದಲ್ಲಿ ಜಿಯೋ ಬ್ಯಾಲೆನ್ಸ್ ಚೆಕ್ ಮಾಡಲು ಹೊಸ ಸೇವೆ!! ಏನದು?
ಜಿಯೋ ಗ್ರಾಹಕರಿಗಗೋಸ್ಕರವೇ ಹೊಸದೊಂದು ಸೇವೆ.!!
ಪ್ರೀಪೆಡ್ ಗ್ರಾಹಕರ ಬ್ಯಾಲೆನ್ಸ್ ಮತ್ತು ರೀಚಾಜ್ ಸರ್ವಿಸ್ ಬಗ್ಗೆ ಸಲಹೆ ನೀಡುವ ಟ್ರೂ ಬ್ಯಾಲೆನ್ಸ್ ಆಪ್ ಇದೀಗ ಜಿಯೋ ಗ್ರಾಹಕರಿಗಗೋಸ್ಕರವೇ ಹೊಸದೊಂದು ಸೇವೆ ನೀಡಲು ಮುಂದಾಗಿದೆ. ಹೌದು, ಜಿಯೋ ಬ್ಯಾಲೆನ್ಸ್ ತಿಳಿಯ ಹೊಸ ಆಯ್ಕೆಯನ್ನು ಟ್ರೂ ಬ್ಯಾಲೆನ್ಸ್ ಹೊರತಂದಿದೆ.!!
ಈ ಬಗ್ಗೆ ಟ್ರೂ ಬ್ಯಾಲೆನ್ಸ್ ಕಂಪೆನಿಯ ವ್ಯವಸ್ಥಾಪಕರು ಮಾತನಾಡಿ, ಇದೇ ಮೊದಲ ಬಾರಿಗೆ ಕಂಪೆನಿಯೊಂದು ಜಿಯೋ ಬ್ಯಾಲೆನ್ಸ್ ತಿಳಿಯಲು ಹೊಸ ಸೇವೆ ನೀಡುತ್ತಿದ್ದು, ಮೊದಲ ಬಾರಿಗೆ 'ಟ್ರೂ ಬ್ಯಾಲೆನ್ಸ್' ಇದನ್ನು ಹೊರತಂದಿದೆ ಎಂದು ಹೇಳಿದ್ದಾರೆ.!!

ಹೊಸದಾಗಿ ಅಪ್‌ಡೇಟ್ ಆಗಿರುವ ನ್ಯೂ ವರ್ಷನ್ ಆಪ್ 'ಟ್ರೂ ಬ್ಯಾಲೆನ್ಸ್' 2.33 ಯಲ್ಲಿ ಜಿಯೋ ಬ್ಯಾಲೆನ್ಸ್ ತಿಳಿಯುವ ಸೇವೆ ನೀಡಿದ್ದು, ಗ್ರಾಹಕರು ನೂತನ ಆಪ್‌ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಈ ಸೇವೆ ಪಡೆಯಬಹುದು.!!

ಟ್ರೂ ಬ್ಯಾಲೆನ್ಸ್ ಆಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಜಿಯೋ ನಂಬರ್‌ಗೆ ಉಚಿತ ಎಸ್‌ಎಂಎಸ್ ಸೆಂಡ್ ಮಾಡುವ ಆಯ್ಕೆಯನ್ನು ಆನ್ ಮಾಡಿದರೆ ನೀವು ಜಿಯೋ ಬ್ಯಾಲೆನ್ಸ್ ಚೆಕ್ ಮಾಡುವ ಸೌಲಭ್ಯವನ್ನು ಕ್ಷಣಮಾತ್ರದಲ್ಲಿ ಪಡೆಯುತ್ತೀರಾ!!


Click it and Unblock the Notifications








