ಕಂಪ್ಯೂಟರ್‌ಗೂ ಬೇಕು ವಾಟ್ಸಾಪ್ ಕರಾಮತ್ತು

Written By:

ಐಓಎಸ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ ಮತ್ತು ಸಿಂಬಿಯನ್ s60 ಪ್ಲಾಟ್‌ಫಾರ್ಮ್‌ಗಳಿಗೂ ಹೆಚ್ಚು ಜನಪ್ರಿಯವಾದ ವಾಟ್ಸಾಪ್ ಲಭ್ಯವಿದೆ. ಜನಪ್ರಿಯ ಬ್ಲ್ಯಾಕ್‌ಬೆರ್ರಿ ಮೆಸೆಂಜರ್ ಎ.ಕೆ.ಎ ಅಂದರೆ ಬ್ಲ್ಯಾಕ್‌ಬೆರ್ರಿ ಡಿವೈಸ್‌ಗಳಲ್ಲಿ ಮಾತ್ರ ಕಾರ್ಯವೆಸಗುವ ಈ ಅಪ್ಲಿಕೇಶನ್‌ನಂತೆ ವಾಟ್ಸಾಪ್ ಕೂಡ ಜನಪ್ರಿಯತೆಯ ತುತ್ತ ತುದಿಗೇರಿದೆ.

ಇದನ್ನೂ ಓದಿ: ವಿಸ್ಮಯಗೊಳಿಸುವ ಟಾಪ್ 10 ಟೆಕ್ ಸಾಧನೆಗಳು

ಮೊಬೈಲ್‌ನಲ್ಲೇ ತನ್ನ ಕಾರುಬಾರನ್ನು ಸ್ಥಾಪಿಸಿರುವ ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೂ ಅಳವಡಿಸಬಹುದಾಗಿದೆ. ಇದಕ್ಕೆ ನೀವು ಬ್ಲ್ಯೂಸ್ಟಾಕ್‌ಗಳನ್ನು ಪಿಸಿಯಲ್ಲಿ ಡೌನ್‌ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಪಿಸಿಯಲ್ಲಿ ಬ್ಲ್ಯೂಸ್ಟಾಕ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇನ್‌ಸ್ಟಾಲೇಶನ್ ಪೂರ್ಣಗೊಂಡ ನಂತರ ಎಕ್ಸ್ ಫೈಲ್‌ಗೆ ಡಬಲ್ ಕ್ಲಿಕ್ ಮಾಡುವ ನಿಮ್ಮ ಪಿಸಿಯಲ್ಲಿ ವಾಟ್ಸಾಪ್ ಅನ್ನು ನಿಮಗೆ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

#1

ನಿಮ್ಮ ಪಿಸಿಯಲ್ಲಿ ಬ್ಲ್ಯೂಸ್ಟಾಕ್ ಅನ್ನು ಸ್ಥಾಪಿಸಿದ ನಂತರ ಪ್ರೊಗ್ರಾಮ್ ಮೇಲೆ ಕ್ಲಿಕ್ ಮಾಡಿ.

2

2

#2

ಪ್ರೊಗ್ರಾಮ್ ಅನ್ನು ಲೋಡ್ ಮಾಡಿದ ಸರ್ಚ್ ಬಾಕ್ಸ್‌ಗೆ ಹೋಗಿ ಮತ್ತು ವಾಟ್ಸಾಪ್ ಮೆಸೆಂಜರ್ ಅನ್ನು ಟೈಪ್ ಮಾಡಿ, ಪ್ಯಾಕೇಜ್ ಅನ್ನು ಡೌನ್‌ಲೋಡ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.

3

3

#3

ನೆಟ್‌ವರ್ಕ್ ಸಂಪರ್ಕ ನಿಮಗೆ ದೊರಕಿದ ಒಡನೆ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.

4

4

#4

ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಅದನ್ನು ರನ್ ಮಾಡಿ ಹಾಗೂ ಸಮ್ಮತಿಸಿದ್ದೇವೆ ಎಂಬುದನ್ನು ಕ್ಲಿಕ್ಕಿಸಿ ಮುಂದುವರಿಯಿರಿ.

5

5

#5

ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಸ್ಥಾನವನ್ನು ನಮೂದಿಸಿ ಅದನ್ನು ಎಸ್‌ಎಮ್‌ಎಸ್ ಅಥವಾ ಕರೆಯ ಮೂಲಕ ದೃಢೀಕರಿಸಿಕೊಳ್ಳಿ.

6

6

#6

ನಿಮ್ಮ ಸಂಖ್ಯೆಯನ್ನು ದೃಢೀಕರಿಸಿದ ನಂತರ, ಸಕ್ಸಸ್ ಮೆಸೇಜ್ ಅನ್ನು ನಿಮಗೆ ಕಾಣಬಹುದು ಇದೀಗ ನಿಮ್ಮ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಅನ್ನು ಕಾಣಬಹುದು.

7

7

#7

ನಿಮ್ಮ ಸ್ಕ್ರೀನ್ ನೇಮ್‌ ಅನ್ನು ನಮೂದಿಸಿ ಮತ್ತು ನಿಮ್ಮ ಚಿತ್ರವನ್ನು ಅಪ್‌ಲೋಡ್ ಮಾಡಿ. ಕೆಳಭಾಗದಲ್ಲಿರುವ ಸಣ್ಣ ಐಕಾನ್ ಮೇಲೆ ಕ್ಲಿಕ್ ಮಾಡಿ ಹಾಗೂ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಸೆಟ್ಟಿಂಗ್‌ಗೆ ಹೋಗಿ ಮತ್ತು ಸಂಪರ್ಕಗಳನ್ನು ಸೇರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Free Download whatsapp for pc and How to Install Whatsapp on pc. Whatsapp is one of the most popular cross-platform messaging services currently available across iOS, Android, Blackberry & Symbian S60 platforms.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot