ಬೆಂಗಳೂರಿಗರಿಗೆ ಮೆಟ್ರೋ ಗೂಗಲ್ ಮ್ಯಾಪ್

Posted By: Varun
ಬೆಂಗಳೂರಿಗರಿಗೆ ಮೆಟ್ರೋ ಗೂಗಲ್ ಮ್ಯಾಪ್

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋ ನಗರಗಳಾದ ದೆಹಲಿ, ಚೆನ್ನೈ, ಕೊಲ್ಕತ್ತಾ ಜನರಿಗೆ ಗೂಗಲ್ ಮ್ಯಾಪ್ಸ್ ಹೊಸ ಸೌಲಭ್ಯವೊಂದನ್ನು ಪ್ರಕಟಿಸಿದ್ದು, ಈ ನಗರದಲ್ಲಿ ಇರುವ ಮೆಟ್ರೋ ರೈಲುಗಳ

ವೇಳಾ ಪಟ್ಟಿಯೊಂದನ್ನು ಇನ್ನು ಮೇಲೆತನ್ನ ಮ್ಯಾಪ್ಸ್ ನಲ್ಲಿ ಕೊಡಲಿದೆ.

ಈಗಾಗಲೇ 500 ನಗರಗಳ ಹತ್ತು ಲಕ್ಷಕ್ಕೂ ಹೆಚ್ಚು ನಾಗರೀಕ ಸಾಗಾಣಿಕೆ ವಾಹನಗಳ ವೇಳಾಪಟ್ಟಿಯ ಮಾಹಿತಿ ನೀಡುತ್ತಿರುವ ಗೂಗಲ್ ಮ್ಯಾಪ್ಸ್ ಈಗ ಮೆಟ್ರೋ ರೈಲು ಸಂಚಾರವನ್ನೂ ಸೇರಿಸಿದೆ.

ಇದರಿಂದಾಗಿ ಈ ನಗರಗಳ ಜನತೆಗೆ ಉಪಯೋಗವಾಗಲಿದ್ದು, ಸ್ಮಾರ್ಟ್ ಫೋನ್ ಮೂಲಕ ಯಾವ ಏರಿಯಾದ ಮಾಹಿತಿ ಬೇಕೂ ಅದರ ಸಮಗ್ರ ಮಾಹಿತಿಯನ್ನು ಪಿನ್ ಕೋಡ್ ಮೂಲಕವೆ ಪಡೆಯಬಹುದಾಗಿದೆ.

ನಿಮ್ಮ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot