Home
ಟೆಕ್ ನೌಕರಿ

ಡಿಆಕ್ಟಿವೇಟ್ ಆದ 11.44 ಲಕ್ಷ ಪಾನ್ ಕಾರ್ಡ್‌ನಲ್ಲಿ ನಿಮ್ಮದು ಇದೆಯಾ?!! ಚೆಕ್ ಮಾಡುವುದು ಹೇಗೆ?

ನಿಷ್ಕ್ರಿಯಗೊಂಡಿರುವ 11.44 ಲಕ್ಷ ಪಾನ್ ಕಾರ್ಡ್‌ಗಳಲ್ಲಿ ನಿಮ್ಮ ಪಾನ್‌ಕಾರ್ಡ್‌ ಇದಿಯಾ? ಮತ್ತು ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಎಂದು?

By Bhaskar N J

ನಿಯಮ ಉಲ್ಲಂಘಿಸಿ ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್ ಹೊಂದಿದ್ದವರಿಗೆ ಕೇಂದ್ರ ಸರ್ಕಾರ ಭಾರಿ ಶಾಕ್ ಕೊಟ್ಟಿದೆ.! ಅಸ್ತಿತ್ವದಲ್ಲೇ ಇಲ್ಲದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡೆದಿದ್ದ 11.44 ಲಕ್ಷ ಪಾನ್ ಕಾರ್ಡ್‌ಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದೆ.!!

ಜೊತೆಗೆ ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಸಹ ಕೊನೆಯ ಅವಕಾಶ ನೀಡಿದೆ.! ಹಾಗಾದರೆ, ನಿಷ್ಕ್ರಿಯಗೊಂಡಿರುವ 11.44 ಲಕ್ಷ ಪಾನ್ ಕಾರ್ಡ್‌ಗಳಲ್ಲಿ ನಿಮ್ಮ ಪಾನ್‌ಕಾರ್ಡ್‌ ಇದಿಯಾ? ಮತ್ತು ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಎಂದು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಗಸ್ಟ್ 31ಕ್ಕೆ ಲಾಸ್ಟ್ ಚಾನ್ಸ್!!

ಆಗಸ್ಟ್ 31ಕ್ಕೆ ಲಾಸ್ಟ್ ಚಾನ್ಸ್!!

ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡದೇ ಹೋದರೆ ಮತ್ತಷ್ಟು ಪಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ.!! ಹಾಗಾಗಿ, ಇದೇ ಆಗಸ್ಟ್ 31ಕ್ಕೆ ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಲಾಸ್ಟ್ ಚಾನ್ಸ್ ನೀಡಲಾಗಿದೆ.!!

ಇನ್‌ಕಮ್‌ಟ್ಯಾಕ್ಸ್ ವೆಬ್‌ಸೈಟ್ ತೆರೆಯಿರಿ.!!

ಇನ್‌ಕಮ್‌ಟ್ಯಾಕ್ಸ್ ವೆಬ್‌ಸೈಟ್ ತೆರೆಯಿರಿ.!!

ಇನ್‌ಕಮ್‌ಟ್ಯಾಕ್ಸ್ ಅಫಿಷಿಯಲ್ ವೆಬ್‌ಸೈಟ್ www.Incometaxindiaefiling.gov.in ಗೆ ಲಾಗಿನ್ ಆಗಿ. ನಿಮ್ಮ ಎಡಭಾಗದಲ್ಲಿರುವ ಆಯ್ಕೆಗಳಲ್ಲಿ Know your Pan ಅನ್ನೋ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ವಿವರ ಸಲ್ಲಿಸಬಹುದಾದ ಪೇಜ್ ತೆರೆಯುತ್ತದೆ.!!

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಮಾಹಿತಿ ಭರ್ತಿ ಮಾಡಿ.!!

ಮಾಹಿತಿ ಭರ್ತಿ ಮಾಡಿ.!!

Know your Pan ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ. ಅಲ್ಲಿ ನಿಮ್ಮ ಪೂರ್ತಿ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇತರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.! ಎಲ್ಲಾ ಭರ್ತಿ ಮಾಡಿದ ನಂತರ 'ಸಬ್‌ಮಿಟ್' ಅನ್ನು ಕ್ಲಿಕ್ ಮಾಡಿ.!!

ಮೊಬೈಲ್‌ಗೆ ಓಟಿಪಿ ಬರುತ್ತದೆ.!!

ಮೊಬೈಲ್‌ಗೆ ಓಟಿಪಿ ಬರುತ್ತದೆ.!!

ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. OTPಯನ್ನು ನಮೂದಿಸಿ ನಂತರ "Validate" ಎಂಟರ್ ಮಾಡಿ . ಒಂದು ವೇಳೆ ನೀವು ನೀಡಿರುವ ಮಾಹಿತಿಯಲ್ಲಿ ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ ಲಭ್ಯವಿದ್ದರೆ ಅದು ಮತ್ತಷ್ಟು ವಿವರಗಳನ್ನು ಕೆಳುತ್ತದೆ.!!

ಅಸ್ತಿತ್ವದಲ್ಲಿದೆಯೇ ತಿಳಿಯಿರಿ!!

ಅಸ್ತಿತ್ವದಲ್ಲಿದೆಯೇ ತಿಳಿಯಿರಿ!!

OTPಯನ್ನು ನಮೂದಿಸಿ ನಂತರ "Validate" ಎಂಟರ್ ಮಾಡಿದ ನಂತರ "ಪಾನ್ ಡೀಟೆಲ್ಸ್" ಎಂಬ ಪುಟ ತೆರೆಯುತ್ತದೆ. ತೆರೆದ ಪುಟದಲ್ಲಿ ರಿಮಾಕ್ರ್ಸ್ ಎಂಬ ಜಾಗದಲ್ಲಿ ಆಕ್ಟೀವ್ ಎನ್ನುವ ಆಯ್ಕೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಅಸ್ತಿತ್ವದಲ್ಲಿದೆ.

Best Mobiles in India

English summary
PAN card validity: Here's how to check if your PAN card is still valid or whether it has been deactivated by the government.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+