Right Click ಮಾಡಿ Drag ಮಾಡಿದ್ರೆ ಏನಾಗುತ್ತೆ?

By Varun
|
Right Click ಮಾಡಿ Drag ಮಾಡಿದ್ರೆ ಏನಾಗುತ್ತೆ?

ವಿಂಡೋಸ್ ತಂತ್ರಾಂಶವಿರುವ ಯಾವುದೇ ಕಂಪ್ಯೂಟರ್ ಉಪಯೋಗಿಸುವವರಿಗೂ ಗೊತ್ತಿರುತ್ತೆ, ಮೌಸ್ ನಲ್ಲಿ ಎರಡು ಬಟನ್ ಗಳು ಇದ್ದು, left click ಮಾಡಿ ಯಾವುದೇ ಫೋಲ್ಡರ್, ಫೈಲ್, ಹಾಡುಗಳು, ವೀಡಿಯೋಗಳು ಇರಲಿ, ಅದನ್ನು drag ಮಾಡಿ ಎಲ್ಲಿ ಬೇಕೋ ಅದನ್ನು ಕಳಿಸಲು ಇಲ್ಲವೆ save ಮಾಡಲು ಉಪಯೋಗಿಸಲಾಗುತ್ತೆ ಅಂತ.

ಆದರೆ ನೀವು ಬಲಭಾಗದ ಬಟನ್ ಅನ್ನ ಒತ್ತಿ ಹಿಡಿದು ಯಾವುದೇ ಫೈಲ್ ಅಥವಾ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ drag ಮಾಡಿದರೆ ಏನಾಗುತ್ತೆ ಅಂತ ಟ್ರೈ ಮಾಡಿದ್ದೀರಾ?

ಹಾಗಿದ್ದರೆ ಟ್ರೈ ಮಾಡಿ. right click ಮಾಡಿ drag ಮಾಡಿದರೆ ನೀವು ಆ ಫೈಲ್/ಫೋಲ್ಡರ್ ಅನ್ನ ಏನು ಮಾಡಬೇಕು, ಎಲ್ಲಿಗೆ ಕಳಿಸಿ ಕೊಡಬೇಕು ಎನ್ನುವ option ಅನ್ನು ಕೊಡುತ್ತದೆ.

ಹಾಗೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ ಬಿಟ್ಟರೆ ಕೊಡುವ 3 option ಗಳು ಈ ರೀತಿ ಇವೆ :

1) Copy here - ನಿಮಗೆ copy & paste ರೀತಿಯಲ್ಲಿ ವರ್ತಿಸುತ್ತದೆ

2) Move here - ಇದು cut and paste ರೀತಿಯಲ್ಲಿ ವರ್ತಿಸುತ್ತದೆ.

3) Create shortcuts here - short cut ಅನ್ನು ಕ್ರಿಯೇಟ್ ಮಾಡುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X