Home
ಟೆಕ್ ನೌಕರಿ

ಗೂಗಲ್ ಆಪ್ಸ್ ಇಲ್ಲದೆಯೋ ಆಂಡ್ರಾಯ್ಡ್ ಫೋನ್ ಬಳಕೆ ಮಾಡಿಕೊಳ್ಳಬಹುದು!

ಗೂಗಲ್ ಇಲ್ಲದೇ ಯಾವುದೇ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಹುದರಲ್ಲಿ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂದು ಕೇಳುತ್ತೀರಾ..? ಇಲ್ಲಿದೆ ಉತ್ತರ.

By Lekhaka

ಗೂಗಲ್ ಇಲ್ಲದೇ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ನೆನಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಅಲ್ಲವೇ, ಆಂಡ್ರಾಯ್ಡ್ ಫೋನ್ ಗಳ ಹೃದಯದಂತೆ ಗೂಗಲ್ ಕಾರ್ಯನಿರ್ವಹಿಸುತ್ತಿದ್ದು, ಈ ಗೂಗಲ್ ಇಲ್ಲದೇಯೂ ನಿಮ್ಮ ಫೋನ್ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಗೂಗಲ್ ಆಪ್ಸ್ ಇಲ್ಲದೆಯೋ ಆಂಡ್ರಾಯ್ಡ್ ಫೋನ್ ಬಳಕೆ ಮಾಡಿಕೊಳ್ಳಬಹುದು!

ಅದು ಹೇಗೆ, ಗೂಗಲ್ ಇಲ್ಲದೇ ಯಾವುದೇ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಹುದರಲ್ಲಿ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂದು ಕೇಳುತ್ತೀರಾ..? ಇಲ್ಲಿದೆ ಉತ್ತರ.

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಗೂಗಲ್ ನೊಂದಿಗೆ ಪೇರ್ ಮಾಡದೆ. ಗೂಗಲ್ ಸೇವೆಯನ್ನು ಪಡೆದುಕೊಳ್ಳದೆಯೂ ಬಳಕೆ ಮಾಡಿಕೊಳ್ಳಬಹುದು. ಆದರೆ ನಿಮಗೆ ಅದು ಹೇಗೆ ಎಂಬುದು ತಿಳಿದಿರ ಬೇಕು ಅಷ್ಟೆ.

ಆಂಡ್ರಾಯ್ಡ್ ಫೋನಿನಲ್ಲಿ ಪ್ರತಿಯೊಂದು ಕಾರ್ಯಕ್ಕೂ ಗೂಗಲ್ ಸಹಾಯವನ್ನು ಪಡಿಯಲೇ ಬೇಕು. ಇದರಿಂದಾಗಿ ಗೂಗಲ್ ನಿಮ್ಮ ಕಾರ್ಯಚಟುವಟಿಕೆಯ ಮೇಲೆ ಕಣ್ಣಿಡುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಅದಷ್ಟು ಗೂಗಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ಡಿಸೆಬಲ್ ಆಪ್:

ಡಿಸೆಬಲ್ ಆಪ್:

ಆಂಡ್ರಾಯ್ಡ್ ಫೋನಿನಲ್ಲಿ ನೀವು ಗೂಗಲ್ ಪ್ರೀ ಲೋಡೆಡ್ ಆಪ್ ಗಳನ್ನು ಆನ್ ಇನ್ ಸ್ಟಾಲ್ ಮಾಡಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಕಾರ್ಯನಿರ್ವಹಿಸದಂತೆ ತಡೆಹಿಡಿಯುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ನಿಮ್ಮ ಪೋನಿನ ಸೆಟ್ಟಂಗ್ಸ್ ಗೆ ಹೋಗಿ ಅಲ್ಲಿ ಆಪ್ ಓಪನ್ ಮಾಡಿ ಮ್ಯಾನುಯಲ್ ಆಗಿ ನೀವು ಡಿಸೆಬಲ್ ಮಾಡಬಹುದು.

ರೂಟ್ ಮಾಡಬಹುದು:

ರೂಟ್ ಮಾಡಬಹುದು:

ಇದಲ್ಲದೇ ನೀವು ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವ ಮೂಲಕವೂ ಗೂಗಲ್ ನಿಂದ ಮುಕ್ತಿ ಪಡೆಯಬಹುದಾಗಿದೆ.

ಬೇರೆ ಆಪ್ ಸ್ಟೋರ್ ಗಳು ಇದೆ:

ಬೇರೆ ಆಪ್ ಸ್ಟೋರ್ ಗಳು ಇದೆ:

ಗೂಗಲ್ ಪ್ಲೇ ಸ್ಟೋರ್ ಬಿಟ್ಟರು ಸಹ ಮಾರುಕಟ್ಟೆಯಲ್ಲಿ ಹಲವು ಆಪ್ ಸ್ಟೋರ್ ಗಳು ಅಭ್ಯವಿದೆ ಅವುಗಳಿಂದ ಕಾರ್ಯ ಸಾಧ್ಯವಾಗಲಿದೆ.

9 ಆಪ್ಸ್:

9 ಆಪ್ಸ್:

ಗೂಗಲ್ ಪ್ಲೇ ಸ್ಟೋರಿನಲ್ಲಿ ದೊರೆಯುವ ಎಲ್ಲಾ ಆಪ್ ಗಳು ಇಲ್ಲಿ ದೊರೆಯಲಿದ್ದು, ಅವುಗಳೇಲ್ಲವೂ ಥರ್ಡ್ ಪಾರ್ಟಿ ಆಪ್ ಗಾಳಾಗಿದೆ.

ಅಮೆಜಾನ್ ಆಪ್ ಸ್ಟೋರ್:

ಅಮೆಜಾನ್ ಆಪ್ ಸ್ಟೋರ್:

ಕ್ವಾಲಿಟಿ ಆಪ್ ಗಳು ಬೇಕು ಎಂದರೆ ಅಮೆಜಾನ್ ಆಪ್ ಸ್ಟೋರ್ ನಲ್ಲಿ ಹುಡುಕಬಹುದು ಇಲ್ಲಿಯೂ ಆಪ್ ಗಳು ದೊರೆಯಲಿದೆ. ಅಲ್ಲದೇ ಇದನ್ನು ನಿಮ್ಮ ಫೋನಿನಲ್ಲಿ ಡೌನ್ ಲೋಡ್ ಸಹ ಮಾಡಿಕೊಳ್ಳಬಹುದು.

 ಎಫ್ ಡ್ರಾಯಿಡ್:

ಎಫ್ ಡ್ರಾಯಿಡ್:

ಆಂಡ್ರಾಯ್ಡ್ ಡಿವೈಸ್ ಆಪ್ ಗಳು ಎಫ್ ಡ್ರಾಯಿಡ್ ಆಪ್ ಸ್ಟೋರಿನಲ್ಲಿಯೂ ದೊರೆಯಲಿದ್ದು, ಇದು ಜಾಗತಿಕವಾಗಿ ಹೆಚ್ಚು ಬಳಕೆಯಲ್ಲಿದೆ ಎನ್ನಲಾಗಿದೆ. ಇಲ್ಲಿ ನೀವು ಹೊಸ ಹೊಸ ಆಪ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Don't like google, then here is how you can un-google your android device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+