ನಿಮ್ಮ ನಂಬರ್ ಇಲ್ಲದೇ ಕರೆ ಮಾಡುವುದು ಹೇಗೆ..?

By Lekhaka
|

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಮೊಬೈಲ್ ನಂಬರ್ ತೋರಿಸದ ರೀತಿಯಲ್ಲಿ ಕರೆ ಮಾಡುವ ಅವಕಾಶವನ್ನು ಪಡೆಯಬವಹುದಾಗಿದೆ. ಇದಕ್ಕಾಗಿ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ. ಇವುಗಳ ಕುರಿತ ಮಾಡಿಯನ್ನು ಇಲ್ಲಿ ನೀಡಲಾಗಿದೆ. ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಇದರಿಂದ ನೀವು ನಿಮ್ಮ ಯಾವುದೇ ಗುರುತನ್ನು ನೀಡದೆ ಕರೆ ಮಾಡಬಹುದಾಗಿದೆ.

ನಿಮ್ಮ ನಂಬರ್ ಇಲ್ಲದೇ ಕರೆ ಮಾಡುವುದು ಹೇಗೆ..?


ನಿಮ್ಮ ನಂಬರ್ ಬ್ಲಾಕ್ ಮಾಡಿ:

ನಿಮ್ಮ ನಂಬರ್ ಅನ್ನು ಬ್ಲಾಕ್ ಮಾಡಬಹುದಾಗಿದೆ. ಇದಕ್ಕಾಗಿ ಕೆಳಗಿನ ಅಂಶಗಳನ್ನು ಗಮನಿಸಿ.

1) ಸೆಟ್ಟಿಂಗ್ ಆಪ್ ಆಕ್ಸಿಸ್ ಪಡೆದುಕೊಳ್ಳಿ.

2) ನಂತರದಲ್ಲಿ ಫೋನ್ ಆಯ್ಕೆಯಲ್ಲಿ ಹುಡುಕಿ

3) ಶೋ ಮೈ ಕಾಲರ್ ಐಡಿ ಆಯ್ಕೆಗೆ ಹೋಗಿ

4) ಅಲ್ಲಿ ಸೈಡರ್ ನಲ್ಲಿ ಆಫ್ ಮಾಡಿ.

ಈ ಆಯ್ಕೆಯನ್ನು ಮಾಡಿಕೊಳ್ಳಲು ಪ್ರತಿ ಟೆಲಿಕಾಂ ಕಂಪನಿಗಳು ದರವನ್ನು ವಿಧಿಸಲಿವೆ. ಇದನ್ನು ಪಾವತಿ ಮಾಡಿದರೆ ನಿಮ್ಮ ನಂಬರ್ ತಿಳಿಯದಂತೆ ಇನ್ನೊಬ್ಬರಿಗೆ ಕರೆಗಳನ್ನು ಮಾಡಬಹುದಾಗಿದೆ. ಇಲ್ಲವಾದರೆ ಸಾಧ್ಯವಾಗುವುದಿಲ್ಲ.

ಬುರ್ನರ್ ನಂಬರ್ ಬಳಕೆ ಮಾಡಿಕೊಳ್ಳುವುದು:

ಇದಲ್ಲದೇ ಬ್ಯಾನರ್ ನಂಬರ್ ಬಳಕೆ ಮಾಡಿಕೊಳ್ಳುವ ವಿಧಾನದ ಮೂಲಕವೂ ನೀವು ನಿಮ್ಮ ನಂಬರ್ ಕಾಣದಿರುವ ಮಾದರಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಬರ್ನರ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಈ ಆಪ್ ನಿಮಗೆ ಪ್ರಾಕ್ಸಿಯಾಗಿ ಕಾರ್ಉನಿರ್ವಹಿಸಲು ನೀವು ಯಾವುದೇ ನಂಬರ್ ತೋರಿಸದೆ ಕರೆಗಳನ್ನು ಮಾಡಬಹುದಾಗಿದೆ.

ಹೀಗೆ ಮಾಡುವುದರಿಂದ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಮರೆಮಾಚಿ ಕರೆಗಳನ್ನು ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ನಂಬರ್ ಯಾರಿಗೂ ತಿಳಿಯುವುದಿಲ್ಲ ಎನ್ನಲಾಗಿದೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ

ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!!ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!!

Best Mobiles in India

Read more about:
English summary
Giving strangers access to your phone number might not be something quite a lot of us are comfortable with. While never making phone calls to people who you don't know is not a feasible one. If you are among the many who wish to protect their number, you can do so by hiding your Caller ID from the people you make the call to.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X